Zee News ban in Pakistan: ಸತ್ಯ ಸುದ್ದಿ ಪ್ರಸಾರ ಮಾಡಿದ ಜೀ ನ್ಯೂಸ್ ಸುದ್ದಿ ವಾಹಿನಿಯನ್ನು ಪಾಕಿಸ್ತಾನ ಬ್ಯಾನ್ ಮಾಡಿದೆ. ಸತ್ಯ ಸುದ್ದಿ ತೋರಿಸುವ ಮೂಲಕ ಪಾಕ್ಗೆ ಜೀ ನ್ಯೂಸ್ ಭಯ ಹುಟ್ಟಿಸಿದೆ.
)
Zee News ban in Pakistan: ಸತ್ಯವನ್ನೇ ಜೀವವನ್ನಾಗಿಸಿಕೊಂಡಿರುವ ಜೀ ನ್ಯೂಸ್, ಇದೀಗ ಪಾಪಿ ಪಾಕಿಸ್ತಾನದವರ ಎದೆ ನಡುಗಿಸುತ್ತದೆ. ಸತ್ಯ ಸುದ್ದಿ ಪ್ರಸಾರ ಮಾಡಿದ ಜೀ ನ್ಯೂಸ್ ಸುದ್ದಿ ವಾಹಿನಿಯನ್ನು ಪಾಕಿಸ್ತಾನ ಬ್ಯಾನ್ ಮಾಡಿದೆ. ಇನ್ನೆಲ್ಲಿ ತಾವು ಮಾಡುತ್ತಿರುವ ಕೃತ್ಯಗಳೆಲ್ಲವೂ ಬಯಲಿಗೆ ಬರುತ್ತೋ ಎನ್ನುವ ಭಯದಲ್ಲಿ ಪಾಕಿಸ್ತಾನ ಇದೀಗ ಜೀ ನ್ಯೂಸ್ ವಾಹಿನಿಯನ್ನು ಬ್ಯಾನ್ ಮಾಡಿದೆ.
ಸತ್ಯ ಸುದ್ದಿ ತೋರಿಸುವ ಮೂಲಕ ಪಾಕ್ಗೆ ಜೀ ನ್ಯೂಸ್ ಭಯ ಹುಟ್ಟಿಸಿದೆ. ಪಾಪಿ ಪಾಕಿಸ್ತಾನ ಜಗತ್ತಿನ ಮುಂದೆ ತನ್ನ ಅಸಲಿ ಮುಖ ಬಯಲಾಗುತ್ತಿರುವುದನ್ನು ನೋಡಿ ಹೆದರಿ, ಜೀ ನ್ಯೂಸ್ ಅನ್ನು ನಿಷೇಧಿಸಿದೆ. ಸತ್ಯವನ್ನು ತೋರಿಸಲು, ದಿಟ್ಟವಾಗಿ ನಿಂತು ಪಾಕಿಸ್ತಾನದ ಮುಖ ಬಯಲಿಗೆಳೆಯಲು ಎಂದಿಗೂ ಎದೆ ಗುಂದದ ಜೀ ನ್ಯೂಸ್ ಅನ್ನು ಪಾಕಿಸ್ತಾನ ಇದೀಗ ಬ್ಯಾನ್ ಮಾಡಿದ್ದು, ಪಾಪಿ ಪಾಕಿಸ್ತಾನಕ್ಕೆ ಜೀ ನ್ಯೂಸ್ ಮೇಲೆ ಭಯ ಹುಟ್ಟಿರುವುದಂತೂ ನಿಜ.
ಸತ್ಯವನ್ನು ತೋರಿಸಿದ್ದಕ್ಕಾಗಿ ಬೆದರಿರುವ ಪಾಕಿಸ್ತಾನ, ತನ್ನ ದೇಶದಲ್ಲಿ ಜೀ ನ್ಯೂಸ್ ಬ್ಯಾನ್ ಮಾಡಿದೆ. ತಾನು ಅಪ್ರಾಪ್ತ, ತನಗೇನು ತಿಳಿದಿಲ್ಲ, ತಾವು ಮಾಡುತ್ತಿರುವುದರಲ್ಲಿ ತಪ್ಪೇನು ಇಲ್ಲ ಎಂದು ವಾದಿಸುತ್ತಿರುವ ಪಾಕಿಸ್ತಾನದ ನಿಜವಾದ ಮುಖವನ್ನು ಜೀ ನ್ಯೂಸ್ ಬಯಲಿಗೆಳೆದಿತ್ತು, ಪಾಪಿ ಪಾಕಿಸ್ತಾನದ ಕ್ರೂರ ಮುಖವನ್ನು ಜೀ ನ್ಯೂಸ್ ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಈಗ ವಿಶ್ವದ ಮುಂದೆ ತನ್ನ ನಿಜವಾದ ಮುಖ ಬಯಲಾಗುತ್ತಿದ್ದಂತೆ ಪಾಕಿಸ್ತಾನ ಜೀ ನ್ಯೂಸ್ ಅನ್ನು ಬ್ಯಾನ್ ಮಾಡಿದೆ.
ಅದೆಷ್ಟೇ ಪಾಕಿಸ್ತಾನ ತನ್ನ ಮತ್ತೊಂದು ಮುಖವನ್ನು ಮರೆಮಾಚಲು ಪ್ರಯತ್ನಿಸಿದರೂ ಸಹ, ಜೀ ನ್ಯೂಸ್ ಸತ್ಯ ಸುದ್ದಿಯನ್ನು ವಿಶ್ವದ ಮುಂದೆ ತೋರಿಸುವಲ್ಲಿ ಹೆಜ್ಜೆ ಹಿಂದೆ ಇಡುವುದಿಲ್ಲ. ಎದುರಾಳಿ ದೇಶ ಅದೆಷ್ಟೇ ಪ್ರಯತ್ನ ಪಟ್ಟರು, ನಿಜವಾದ ಮುಖವನ್ನು ಹೆಚ್ಚು ದಿನ ಮರೆ ಮಾಚಲು ಸಾಧ್ಯವಿಲ್ಲ. ಸುಳ್ಳುಗಳಿಂದಲೇ ಕತೆ ಕಟ್ಟಿ ವಿಶ್ವದ ಮುಂದೆ ಅಮಾಯಕನಂತೆ ನಟಿಸುತ್ತಿರುವ ಪಾಕಿಸ್ತಾನ ಅಸಲಿ ಮುಖ ಇದೀಗ ಬಯಲಾಗಿದೆ. ವಿಶ್ವದ ಮುಂದೆ ಮುಂದೆ ಸತ್ಯವನ್ನೇ ತೋರಿಸಿ, ಪಾಪಿ ಪಾಕಿಸ್ತಾನದ ಅಸಲಿ ಮುಖ ಬಯಲಿಗೆಳೆದ ಜೀ ನ್ಯೂಸ್ಗೆ ಹೆದರಿ ಜೀ ನ್ಯೂಸ್ಯನ್ನು ನಿಷೇಧಿಸಿದೆ.
ಪಾಕಿಸ್ತಾನದ ಭಯೋತ್ಪಾದಕ ಮಸೂದ್ ಅಜರ್ ಕೂಡ ಜೀ ನ್ಯೂಸ್ಗೆ ಹೆದರಿ ಈ ಹಿಂದೆ ಹೇಳಿಕೆ ನೀಡಿದ್ದ, ಇದೀಗ ಪಾಕಿಸ್ತಾನ ಜೀ ನ್ಯೂಸ್ ಅನ್ನು ಬ್ಯಾನ್ ಮಾಡಿದ್ದು, ಪಾಕಿಸ್ತಾನ ಸತ್ಯಕ್ಕೆ ಹೆದರುತ್ತದೆ ಎಂಬುದು ಇಲ್ಲಿ ಮತ್ತೊಮ್ಮೆ ಸಾಭೀತಾಗಿದೆ. ಒಟ್ಟಾರೆಯಾಗಿ, ಜೀ ಇಂತಹ ಸುದ್ದಿಗಳನ್ನು ರಾಷ್ಟ್ರೀಯ ಹಿತಾಸಕ್ತಿಯಿಂದ ತೋರಿಸಿದೆ.. ಪಾಕಿಸ್ತಾನದ ಅಸಲಿ ಮುಖವನ್ನು ಬಯಲಿಗೆಳೆದಿದೆ. ರಾಷ್ಟ್ರೀಯ ಹಿತಾಸಕ್ತಿಯಿಂದ ಸತ್ಯ ಸುದ್ದಿ ತೋರಿಸಿ ಪಾಕ್ನ ಸುಳ್ಳುಗಳನ್ನು ಬಯಲು ಮಾಡಿದ ಜೀ ನ್ಯೂಸ್ ಪಾಕ್ಗೆ ಈಗ ಮತ್ತೊಂದು ಏಟು ಕೊಟ್ಟಿದೆ. ಜಗತ್ತಿನ ಎದುರು ಸತ್ಯವನ್ನು ಹೊರತರುವ ಜೀ ನ್ಯೂಸ್ನ ಪ್ರಯತ್ನ ಎಂದಿಗೂ ನಿಲ್ಲದು, ಪಾಕ್ನ ಬ್ಯಾನ್ಗೆ ಹೆದರದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ