close

News WrapGet Handpicked Stories from our editors directly to your mailbox

World News

ವಿದ್ಯುತ್ ಬಿಲ್ ಪಾವತಿಸದಿರುವುದಕ್ಕೆ ಇಮ್ರಾನ್ ಖಾನ್ ಕಚೇರಿಗೆ ವಿದ್ಯುತ್ ಸಂಪರ್ಕ ಕಡಿತ

ವಿದ್ಯುತ್ ಬಿಲ್ ಪಾವತಿಸದಿರುವುದಕ್ಕೆ ಇಮ್ರಾನ್ ಖಾನ್ ಕಚೇರಿಗೆ ವಿದ್ಯುತ್ ಸಂಪರ್ಕ ಕಡಿತ

ಕೋಟ್ಯಾಂತರ ರೂಪಾಯಿಗಳ ವಿದ್ಯುತ್ ಬಿಲ್ ಪಾವತಿಸದಿರುವುದಕ್ಕೆ ಈಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಸಚಿವಾಲಯಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.ಈಗ ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿ (ಐಇಎಸ್ಕೊ) ಬುಧವಾರ ಈ ಕುರಿತು ನೋಟಿಸ್ ನೀಡಿದೆ.

Aug 29, 2019, 03:56 PM IST
ಭಾರತಕ್ಕೆ ವಾಯುಪ್ರದೇಶ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ : ಪಾಕಿಸ್ತಾನ

ಭಾರತಕ್ಕೆ ವಾಯುಪ್ರದೇಶ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ : ಪಾಕಿಸ್ತಾನ

ಬುಧವಾರ, ರಾಷ್ಟ್ರೀಯ ದತ್ತಸಂಚಯ ಮತ್ತು ನೋಂದಣಿ ಪ್ರಾಧಿಕಾರಕ್ಕೆ (ನಾಡ್ರಾ) ಭೇಟಿ ನೀಡಿದ ಸಂದರ್ಭದಲ್ಲಿ, ಪತ್ರಕರ್ತರೊಂದಿಗಿನ ಈ ವಿಷಯದ ಎಲ್ಲಾ ವರದಿಗಳನ್ನು  ಪಾಕಿಸ್ತಾನ ವಿದೇಶಾಂಗ ಸಚಿವ ತಳ್ಳಿಹಾಕಿದರು.

Aug 29, 2019, 02:55 PM IST
ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ

ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ

ಭಾರತೀಯ ಕಾಲಮಾನದ ಪ್ರಕಾರ, ಬೆಳಿಗ್ಗೆ 5 ಗಂಟೆ 16 ನಿಮಿಷಗಳಲ್ಲಿ ಭೂಕಂಪ ಸಂಭವಿಸಿದೆ.  

Aug 29, 2019, 08:33 AM IST
ಕ್ಷಿಪಣಿ ಪರೀಕ್ಷೆಯ ಸನ್ನಿಹಿತದಲ್ಲಿ ಪಾಕಿಸ್ತಾನ, ನೋಟಾಮ್ ಮತ್ತು ನೌಕೆಗೆ ನೋಟಿಸ್

ಕ್ಷಿಪಣಿ ಪರೀಕ್ಷೆಯ ಸನ್ನಿಹಿತದಲ್ಲಿ ಪಾಕಿಸ್ತಾನ, ನೋಟಾಮ್ ಮತ್ತು ನೌಕೆಗೆ ನೋಟಿಸ್

ಪಾಕಿಸ್ತಾನವು ಭಾರತದ ವಿರುದ್ಧ ಯುದ್ಧದ ಹಾದಿಯಲ್ಲಿದೆ ಮತ್ತು ಶೀಘ್ರದಲ್ಲೇ ಕ್ಷಿಪಣಿಯನ್ನು ಪರೀಕ್ಷಿಸುವ ಸಾಧ್ಯತೆಯಿದೆ.

Aug 28, 2019, 05:44 PM IST
ಕಾಶ್ಮೀರ ಭಾರತ ಮತ್ತು ಪಾಕ್ ನಡುವಿನ ದ್ವೀಪಕ್ಷೀಯ ವಿಚಾರ-ರಷ್ಯಾ

ಕಾಶ್ಮೀರ ಭಾರತ ಮತ್ತು ಪಾಕ್ ನಡುವಿನ ದ್ವೀಪಕ್ಷೀಯ ವಿಚಾರ-ರಷ್ಯಾ

ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಬಗೆಹರಿಸಬೇಕಿದೆ ಎಂದು ಪುನರುಚ್ಚರಿಸಿದ ರಷ್ಯಾ ದಕ್ಷಿಣ ಏಷ್ಯಾದ ಎರಡೂ ದೇಶಗಳು ಮಧ್ಯಸ್ಥಿಕೆ ಕೇಳದ ಹೊರತು ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ. 

Aug 28, 2019, 04:15 PM IST
FM  ರೇಡಿಯೋ ಮೂಲಕ ಭಯೋತ್ಪಾದಕರಿಗೆ ಪಾಕಿಸ್ತಾನ ಸೇನೆಯಿಂದ ಸಂದೇಶ ರವಾನೆ!

FM ರೇಡಿಯೋ ಮೂಲಕ ಭಯೋತ್ಪಾದಕರಿಗೆ ಪಾಕಿಸ್ತಾನ ಸೇನೆಯಿಂದ ಸಂದೇಶ ರವಾನೆ!

ಸಿಗ್ನಲ್ ಕಾರ್ಪ್ಸ್ ರೇಡಿಯೊ ಫ್ರೀಕ್ವೆನ್ಸಿ ಮೂಲಕ ಭಯೋತ್ಪಾದಕರಿಗೆ ಸಂದೇಶಗಳನ್ನು ಕಳುಹಿಸುತ್ತಿದೆ. ಪಾಕಿಸ್ತಾನ ಸೇನೆಯು ಎಫ್‌ಎಂ ರೇಡಿಯೊ ಕೇಂದ್ರವನ್ನು ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸ್ಥಳಾಂತರಿಸುತ್ತಿದೆ ಎಂದು ಹೇಳಲಾಗುತ್ತಿದೆ.

Aug 28, 2019, 04:01 PM IST
ಕಾಶ್ಮೀರದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಮಯ ಬಂದಿದೆ, ನಾವು ಯಾವುದೇ ಹಂತಕ್ಕೆ ಹೋಗಲು ಸಿದ್ದ: ಇಮ್ರಾನ್ ಖಾನ್

ಕಾಶ್ಮೀರದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಮಯ ಬಂದಿದೆ, ನಾವು ಯಾವುದೇ ಹಂತಕ್ಕೆ ಹೋಗಲು ಸಿದ್ದ: ಇಮ್ರಾನ್ ಖಾನ್

ಜಿ -7 ಶೃಂಗಸಭೆಯ ಹೊರತಾಗಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜಮ್ಮು ಕಾಶ್ಮೀರ ವಿಷಯದ ಬಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

Aug 26, 2019, 07:02 PM IST
'ಕಾಶ್ಮೀರ ಸಮಸ್ಯೆ' ಕುರಿತು ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್

'ಕಾಶ್ಮೀರ ಸಮಸ್ಯೆ' ಕುರಿತು ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಮ್ರಾನ್ ಖಾನ್ ಅವರ ವಿಶೇಷ ಸಹಾಯಕ ಡಾ. ಫಿರ್ದೌಸ್ ಆಶಿಕ್ ಅವನ್ ಅವರು ಪಾಕಿಸ್ತಾನದ ಪ್ರಧಾನಿ ಸೋಮವಾರ ಸಂಜೆ 5: 30 ಕ್ಕೆ ಮಾತನಾಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.  

Aug 26, 2019, 03:41 PM IST
ಪ್ರಧಾನಿ ಮೋದಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

ಪ್ರಧಾನಿ ಮೋದಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸುವ ಪ್ರಧಾನಿ ಮೋದಿ ಪ್ರಯತ್ನಕ್ಕೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಜಾಯೆದ್'  ನ್ನು ನೀಡಿ ಗೌರವಿಸಲಾಯಿತು.ಈ ಹಿಂದೆ ಈ ಪ್ರಶಸ್ತಿಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಾಣಿ ಎಲಿಜಬೆತ್ II ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವಾರು ವಿಶ್ವ ನಾಯಕರಿಗೆ ನೀಡಲಾಗಿದೆ.

Aug 24, 2019, 05:53 PM IST
ವಿಪರೀತ ಪ್ರೀತಿ ತೋರುವ ಗಂಡನಿಂದ ಬೇಸತ್ತು ವಿಚ್ಚೇದನ ಕೇಳಿದ ಮಹಿಳೆ !

ವಿಪರೀತ ಪ್ರೀತಿ ತೋರುವ ಗಂಡನಿಂದ ಬೇಸತ್ತು ವಿಚ್ಚೇದನ ಕೇಳಿದ ಮಹಿಳೆ !

ವಿವಾಹಿತ ಮಹಿಳೆಯೊಬ್ಬಳು ಗಂಡ ತನ್ನ ಮೇಲೆ ತೋರಿಸಿದ ವಿಪರೀತ ಪ್ರೀತಿಯಿಂದ ಬೇಸತ್ತು ಪತಿಯಿಂದ ವಿಚ್ಚೇದನ ಕೋರಿದ್ದಾಳೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

Aug 24, 2019, 05:20 PM IST
ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದ ಎಫ್‌ಎಟಿಎಫ್

ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದ ಎಫ್‌ಎಟಿಎಫ್

ಪಾಕಿಸ್ತಾನವು ಜಾಗತಿಕ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಏಷ್ಯಾ ಪೆಸಿಫಿಕ್ ಗ್ರೂಪ್ ಆಫ್ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಶುಕ್ರವಾರದಂದು ವರ್ಧಿತ ಕಪ್ಪುಪಟ್ಟಿಗೆ ಸೇರಿಸಿದೆ.

Aug 23, 2019, 02:37 PM IST
ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ Nokiaದ ಅಗ್ಗದ 5G ಫೋನ್

ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ Nokiaದ ಅಗ್ಗದ 5G ಫೋನ್

ಕೆಲವು ವರ್ಷಗಳ ಹಿಂದೆ, ಫೀಚರ್ ಫೋನ್‌ಗಳಿಗಾಗಿ ಎಲ್ಲರ ಬಾಯಲ್ಲೂ ಹರಿದಾಡುತ್ತಿದ್ದ ಹೆಸರು ನೋಕಿಯಾ, ಇದೀಗ ಮತ್ತೊಮ್ಮೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸತನವನ್ನು ಮೂಡಿಸಲಿದೆ. ಮುಂದಿನ ವರ್ಷ 2020 ರಲ್ಲಿ ಕಂಪನಿಯು ತನ್ನ ಅಗ್ಗದ ನೋಕಿಯಾ 5 ಜಿ ಫೋನ್ ಅನ್ನು ಯುಎಸ್‌ನಲ್ಲಿ ತರುತ್ತಿದೆ ಎಂದು ನೋಕಿಯಾ ಬ್ರಾಂಡ್ ಫೋನ್ ತಯಾರಕ ಎಚ್‌ಎಂಡಿ ಗ್ಲೋಬಲ್ ಖಚಿತಪಡಿಸಿದೆ.

Aug 23, 2019, 10:12 AM IST
ಆರ್ಟಿಕಲ್ 370 ರದ್ದು; ಭಾರತವನ್ನು ಬೆಂಬಲಿಸಿ ಫ್ರಾನ್ಸ್ ರಾಷ್ಟ್ರಪತಿ ಮ್ಯಾಕ್ರನ್ ಹೇಳಿದ್ದೇನು?

ಆರ್ಟಿಕಲ್ 370 ರದ್ದು; ಭಾರತವನ್ನು ಬೆಂಬಲಿಸಿ ಫ್ರಾನ್ಸ್ ರಾಷ್ಟ್ರಪತಿ ಮ್ಯಾಕ್ರನ್ ಹೇಳಿದ್ದೇನು?

ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂದು ಫ್ರಾನ್ಸ್ ರಾಷ್ಟ್ರಪತಿ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.  

Aug 23, 2019, 08:36 AM IST
ಫ್ರಾನ್ಸ್ ರಾಷ್ಟ್ರಪತಿ ಎಮ್ಯಾನುಯೇಲ್ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಫ್ರಾನ್ಸ್ ರಾಷ್ಟ್ರಪತಿ ಎಮ್ಯಾನುಯೇಲ್ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಫ್ರಾನ್ಸ್‌ಗೆ ವಿಶೇಷ ವಿಮಾನದಲ್ಲಿ ಹಾರಾಟ ನಡೆಸುವ ಮೊದಲು, "ನನ್ನ ಫ್ರಾನ್ಸ್ ಪ್ರವಾಸವು ಬಲವಾದ ಕಾರ್ಯತಂತ್ರದ ಸಹಭಾಗಿತ್ವವನ್ನು ಪ್ರತಿಬಿಂಬಿಸುತ್ತದೆ, ಇದು ಎರಡೂ ದೇಶಗಳಿಗೆ ಬಹಳ ಮುಖ್ಯವಾಗಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.  

Aug 23, 2019, 07:30 AM IST
ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ಭಾರತದ ಆಂತರಿಕ ವಿಷಯ-ಬಾಂಗ್ಲಾದೇಶ

ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ಭಾರತದ ಆಂತರಿಕ ವಿಷಯ-ಬಾಂಗ್ಲಾದೇಶ

 ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯು ಭಾರತದ ಆಂತರಿಕ ವಿಷಯಕ್ಕೆ ಸಂಬಂಧಿಸಿದೆ ಎಂದು ಬಾಂಗ್ಲಾದೇಶ ಹೇಳಿದೆ.

Aug 21, 2019, 04:23 PM IST
ಕಾಶ್ಮೀರ ಸಮಸ್ಯೆಗೆ ಸಂಧಾನ ವಹಿಸುವುದಾಗಿ ಹೇಳಿದ ಡೊನಾಲ್ಡ್ ಟ್ರಂಪ್

ಕಾಶ್ಮೀರ ಸಮಸ್ಯೆಗೆ ಸಂಧಾನ ವಹಿಸುವುದಾಗಿ ಹೇಳಿದ ಡೊನಾಲ್ಡ್ ಟ್ರಂಪ್

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರದಂದು ಮತ್ತೆ ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಇಟ್ಟಿದ್ದಾರೆ.

Aug 21, 2019, 02:51 PM IST
ಅಮೇರಿಕಾ ಅಧ್ಯಕ್ಷ ಟ್ರಂಪ್ ಬಳಿ ಕಾಶ್ಮೀರ ವಿಷಯದ ಬಗ್ಗೆ ಅಳಲು ತೋಡಿಕೊಂಡ ಪಾಕ್ ಪ್ರಧಾನಿ ಇಮ್ರಾನ್!

ಅಮೇರಿಕಾ ಅಧ್ಯಕ್ಷ ಟ್ರಂಪ್ ಬಳಿ ಕಾಶ್ಮೀರ ವಿಷಯದ ಬಗ್ಗೆ ಅಳಲು ತೋಡಿಕೊಂಡ ಪಾಕ್ ಪ್ರಧಾನಿ ಇಮ್ರಾನ್!

ಯುಎನ್‌ನಲ್ಲಿ ಸೋಲನುಭವಿಸಿದ ನಂತರ, ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತೊಮ್ಮೆ ಕಾಶ್ಮೀರ ವಿಷಯದಲ್ಲಿ ಇಡೀ ವಿಶ್ವದ ಬೆಂಬಲವನ್ನು ಕೋರಿದ್ದಾರೆ.

Aug 20, 2019, 08:06 AM IST
ಅಫ್ಘಾನಿಸ್ತಾನ: ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ, 60 ಮಂದಿಗೆ ಗಾಯ

ಅಫ್ಘಾನಿಸ್ತಾನ: ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ, 60 ಮಂದಿಗೆ ಗಾಯ

ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನದಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸೋಮವಾರ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. 

Aug 19, 2019, 06:14 PM IST
ಪಶ್ಚಿಮ ಉಗಾಂಡದಲ್ಲಿ ಇಂಧನ ಟ್ಯಾಂಕರ್ ಸ್ಫೋಟ; 20 ಮಂದಿ ಸಾವು

ಪಶ್ಚಿಮ ಉಗಾಂಡದಲ್ಲಿ ಇಂಧನ ಟ್ಯಾಂಕರ್ ಸ್ಫೋಟ; 20 ಮಂದಿ ಸಾವು

ಟ್ಯಾಂಕರ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಸರಕು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡು ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Aug 19, 2019, 12:27 PM IST
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿಕೆಗೆ ಆತಂಕಗೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?

ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿಕೆಗೆ ಆತಂಕಗೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?

ಕಾಶ್ಮೀರ ವಿಷಯದಲ್ಲಿ ಭಾರತದ ನಿರ್ಧಾರವನ್ನು ನಿಷೇಧಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಮತ್ತು ವಿಶ್ವ ನಾಯಕರನ್ನು ಮನವೊಲಿಸುವಲ್ಲಿ ವಿಫಲವಾದ ನಂತರ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಈಗ ಭಾರತದ ಪರಮಾಣು ಶಸ್ತ್ರಾಸ್ತ್ರಗಳ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

Aug 19, 2019, 07:34 AM IST