ಅಮೇರಿಕಾದ ಆಂಡರ್ಸನ್ ಎಂಬ ವ್ಯಕ್ತಿ ಆಂಡ್ರಿಯಾ ಬ್ಲಾಂಕೆನ್ಶಿಪ್ ಎಂಬಾಕೆ ಮಹಿಳೆಯನ್ನು ಕೊಂದು ಆಕೆಯ ಹೃದಯ ಬೇಯಿಸಿ ಆಲೂಗಡ್ಡೆ ಜೊತೆಗೆ ಕುದಿಸಿ ನಂತರ ತಮ್ಮ ಕುಟುಂಬದವರಿಗೆ ಊಟಕ್ಕೆ ಬಡಿಸಿದ್ದ ಎನ್ನಲಾಗಿದೆ. ಅಲ್ಲದೆ, ಈ ಘಟನೆಯ ನಂತರ ಇನ್ನೂ ಇಬ್ಬರನ್ನು ಇರಿದು ಕೊಲೆ ಮಾಡಿದ್ದನಂತೆ. ಡ್ರಗ್ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆಗೊಳಗಾಗಿದ್ದ ಆಂಡರ್ಸನ್ ಕೇವಲ ಮೂರು ವರ್ಷಗಳ ಶಿಕ್ಷೆ ಅನುಭವಿಸಿದ್ದ ಎನ್ನುವುದೇ ಅಚ್ಚರಿ.
Air India Flight: ಏರ್ ಇಂಡಿಯಾ ವಿಮಾನವು ಮಂಗಳವಾರ ಮಧ್ಯಾಹ್ನ 1:30 ಕ್ಕೆ (ಸ್ಥಳೀಯ ಕಾಲಮಾನ) ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಾರ್ಚ್ 15 ರಂದು ಮಧ್ಯಾಹ್ನ 2:20 ಕ್ಕೆ ದೆಹಲಿಗೆ ಲ್ಯಾಂಡ್ ಆಗಬೇಕಿತ್ತು.
Boys Wearing Girls Undergarments: ಕೆಲವು ದೇಶಗಳಲ್ಲಿ ಇಂತಹ ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡಲಾಗಿದೆ. ಅದರ ಬಗ್ಗೆ ಜನರು ಕೇಳಿದರೆ ಆಶ್ಚರ್ಯಪಡುತ್ತಾರೆ. ಪ್ರಸ್ತುತ ತಮ್ಮ ಬ್ಯುಸಿನೆಸ್ ಬೆಳೆಸಲು ಜನರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ.
ರಷ್ಯಾ ಫೆಬ್ರವರಿ 24, 2022ರಂದು ಉಕ್ರೇನಿನ ಮೇಲೆ ದಾಳಿ ನಡೆಸಿತು. ಈ ಕದನ ಆರಂಭವಾಗುತ್ತಿದ್ದ ಹಾಗೆಯೇ ಉಕ್ರೇನಿಯನ್ನರು ದೇಶ ತೊರೆದು ಪಲಾಯನ ಮಾಡತೊಡಗಿದರು. ಇನ್ನು ರಷ್ಯಾದ ಯುವಕರು ಕಡ್ಡಾಯ ಸೇನಾ ಸೇರ್ಪಡೆಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಅದರೊಡನೆ, ರಷ್ಯಾ ಕೈಗೊಂಡ ದಾಳಿಯ ಪರಿಣಾಮವಾಗಿ, ಇಷ್ಟು ವರ್ಷಗಳ ಕಾಲ ತಟಸ್ಥವಾಗಿದ್ದ ಫಿನ್ಲ್ಯಾಂಡ್ ಮತ್ತು ಸ್ವೀಡನ್ಗಳು ನ್ಯಾಟೋ ಸದಸ್ಯತ್ವಕ್ಕಾಗಿ ದುಂಬಾಲು ಬೀಳುವಂತಾಯಿತು.
This Is Not Film Story: ಬಾಯ್ಫ್ರೆಂಡ್ ಮೊದಲು ತನ್ನ ಗರ್ಲ್ ಫ್ರೆಂಡ್ ಳನ್ನು ಪಾರ್ಟಿಗೆಂದು ಮನೆಗೆ ಕರೆದಿದ್ದಾನೆ. ಬಳಿಕ ಆಕೆಯ ಜೊತೆಗೆ ಶಾರೀರಿಕ ಸಂಬಂಧ ಬೆಳೆಸಿದ್ದಾನೆ. ಬಳಿಕ ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿ ತಿಂಡಿದ್ದಾನೆ. ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಆತ ಹೇಳಿದ ಕಾರಣ ಕೇಳಿ ಪೊಲೀಸರೆ ದಂಗಾಗಿದ್ದಾರೆ. ಬೆಚ್ಚಿಬೀಳಿಸುವಂತಹ ಈ ಕ್ರೈಮ್ ರಿಪೋರ್ಟ್ ರಷ್ಯಾದಿಂದ ವರದಿಯಾಗಿದೆ.
China’s Defence Minister : ಚೀನಾದ ಕಮ್ಯೂನಿಸ್ಟ್ ಸರ್ಕಾರ ಈ ಮೊದಲು ಅಮೇರಿಕಾದಿಂದ ನಿರ್ಬಂಧ ಹೇರಲ್ಪಟ್ಟಿದ್ದ ವ್ಯಕ್ತಿಯೊಬ್ಬರನ್ನು ತನ್ನ ನೂತನ ರಕ್ಷಣಾ ಸಚಿವರನ್ನಾಗಿ ನೇಮಿಸಿದೆ. ಒಂದು ವೇಳೆ ಆತ ಏನಾದರೂ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಭೇಟಿ ಮಾಡುವ ಪರಿಸ್ಥಿತಿ ಎದುರಾದರೆ, ಇರುಸುಮುರುಸಾಗುವ ಸಾಧ್ಯತೆಗಳಿವೆ.
Weired Pregnancy: ಅಮೆರಿಕದ ಕಾಂಗೋ ನಗರದಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಮಹಿಳೆಯೊಬ್ಬರು 9 ವರ್ಷಗಳ ಕಾಲ ಗರ್ಭಿಣಿಯಾಗಿದ್ದು, ನಂತರ ಆಕೆಯ ಹೊಟ್ಟೆಯಿಂದ ಮಗುವಿನ ಬದಲಿಗೆ ಕಲ್ಲು ಹೊರಬಂದಿದೆ ಎನ್ನಲಾಗಿದೆ.
Bride Groom Video : ವಧು ತನ್ನ ಮದುವೆಯ ದಿನದಂದು ತನ್ನ ಪತಿ ಜೊತೆ ಸಂಬಂಧ ಹೊಂದಿರುವ ಇನ್ನೊಬ್ಬ ಮಹಿಳೆಯನ್ನು ನೋಡುತ್ತಾಳೆ ಮತ್ತು ಅವನು ಮಾಡುತ್ತಿರುವ ದ್ರೋಹವನ್ನು ಕಂಡು ಬಿಕ್ಕಿ ಬಿಕ್ಕಿ ಅಳುತ್ತಾಳೆ.
Huge Anaconda Crossing Road: ಮನುಷ್ಯರ ನಡುವೆ ಹಾವು ಕಂಡಾಕ್ಷಣ ಜನರು ಅದನ್ನು ಕಂಡು ಭಯಭೀತರಾಗುವ ಅಥವಾ ಸರ್ಪಮಿತ್ರರು ಬಂದು ಅದನ್ನು ಹಿಡಿದು ಕಾಡಿಗೆ ಪುನಃ ಬಿಡುವ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಇಂದು ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋದಲ್ಲಿ ವಿಶ್ವದ ದೈತ್ಯಾಕಾರದ ಹಾವು ಎಂದೇ ಪರಿಗಣಿಸಲ್ಪಡುವ ಅನಾಕೊಂಡಾ ಹಾವು ರೋಡಿಗಿಳಿದು ವಾಯುವಿಹಾರಕ್ಕೆ ಹೊರಟಂತಿದೆ ಏನೋ ಎಂಬಂತೆ ಗೋಚರಿಸುತ್ತಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇತಿಹಾಸದಲ್ಲಿ ಮತ್ತು ಆಧುನಿಕ ಸಮಾಜದಲ್ಲಿ ಮಹಿಳೆಯರ ಕೊಡುಗೆಗಳನ್ನು ಗುರುತಿಸುವ ಅವಕಾಶವೂ ಹೌದು. ಅದರೊಡನೆ ಇಂದಿಗೂ ಮುಂದುವರಿಯುತ್ತಿರುವ ಸಮಾನತೆಯ ಹೋರಾಟಕ್ಕೆ ಬೆಳಕು ಚೆಲ್ಲುವ ಅವಕಾಶವೂ ಹೌದು. ಮಹಿಳಾ ದಿನಾಚರಣೆ ಇಂದಿನ ತನಕ ಮಹಿಳೆಯರು ಸಾಧಿಸಿರುವ ಅಭಿವೃದ್ಧಿಯನ್ನು ಸ್ಮರಿಸುತ್ತಲೇ, ಜಗತ್ತಿನಾದ್ಯಂತ ಇನ್ನೂ ಆಗಬೇಕಾದ ಮಹಿಳಾ ಅಭಿವೃದ್ಧಿ, ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಕುರಿತ ಜಾಗೃತಿಯನ್ನೂ ಮೂಡಿಸುತ್ತದೆ.
Viral Video: ‘ಚಾನೆಲ್ 2’ ಎಂಬ ಮಾಧ್ಯಮಕ್ಕೆ ಸಂಬಂಧಿಸಿದ ವ್ಯಕ್ತಿ ಟಾಮ್ ಜೋನ್ಸ್ ಎಂಬವರು ಜೋನ್ಸ್’ಬೊರೊ ಹೈಸ್ಕೂಲ್ನಲ್ಲಿದ್ದರು, ಅಲ್ಲಿಂದ ಅವರು ಈ ವೀಡಿಯೊವನ್ನು ಮೊದಲು ವರದಿ ಮಾಡಿದ್ದಾರೆ. ಬಳಿಕ ಈ ವಿಡಿಯೋವನ್ನು ಪೋಷಕರಿಗೆ ತೋರಿಸಲಾಗಿದ್ದು, “ಶಿಕ್ಷಕರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ” ಎಂದು ಹೇಳಿದ್ದಾರೆ.
Japan Birth Rate: ಜಪಾನ್ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರ ಸಲಹೆಗಾರರ ಪ್ರಕಾರ, ಜಪಾನ್ ದೇಶದ ಜನನ ಪ್ರಮಾಣದಲ್ಲಿನ ಕುಸಿತ ಹೀಗೆ ಮುಂದುವರೆದರೆ, ಇಡೀ ದೇಶ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.
Viral News: ಯಾರಾದರೂ ಮದುವೆಯಾದಾಗ, ವಯಸ್ಸಿನ ಅಂತರವು ತುಂಬಾ ಮುಖ್ಯವಾಗಿದೆ. ಕೆಲವು ದಂಪತಿಗಳಿಗೆ ವಯಸ್ಸಿನ ಅಂತರವೇ ಇರುವುದಿಲ್ಲ, ಇನ್ನು ಕೆಲವರಿಗೆ 10 ವರ್ಷ ವಯಸ್ಸಿನ ಅಂತರವಿರುತ್ತದೆ, ಆದರೆ 10-20 ವರ್ಷವಲ್ಲ, 68 ವರ್ಷಗಳ ಅಂತರವಿರುವ ಇಂತಹ ಜೋಡಿಯ ಬಗ್ಗೆ ನೀವು ಕೇಳಿದ್ದೀರಾ.
International Women's Day 2023 : ಅಂತರಾಷ್ಟ್ರೀಯ ಮಹಿಳಾ ದಿನವು ಮಹಿಳಾ ಹಕ್ಕುಗಳ ಚಳುವಳಿಯ ಪ್ರಮುಖ ಭಾಗವಾಗಿದೆ, ಇದು ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಮಹಿಳೆಯರ ವಿರುದ್ಧ ಹಿಂಸೆ ಮತ್ತು ನಿಂದನೆಯಂತಹ ವಿಷಯಗಳ ಬಗ್ಗೆ ವಿಶ್ವದ ಗಮನ ಸೆಳೆಯುತ್ತದೆ. ಇದಲ್ಲದೆ, ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಾಧನೆಗಳ ಆಚರಣೆಯಾಗಿಯೂ ಕೂಡ ನೋಡಲಾಗುತ್ತದೆ. ಮಹಿಳೆಯರಿಗೆ ಗೌರವ, ಮೆಚ್ಚುಗೆ ಮತ್ತು ಪ್ರೀತಿಯನ್ನು ತೋರ್ಪಡಿಸುವ ದಿನ ಇದಾಗಿದೆ.
Video Of Couple Leaked: ಅನೇಕ ಬಾರಿ ನಾವು ಖಾಸಗಿ ವಿಡಿಯೋಗಳು ಸೋರಿಕೆಯಾದ ವಿಚಾರವನ್ನು ಕೇಳುತ್ತೇವೆ. ಇದು ಅವರ ಸ್ವಂತ ತಪ್ಪಿನಿಂದಲೂ ಸಂಭವಿಸಿರಬಹುದು ಅಥವಾ ಯಾರಾರೂ ಉದ್ದೇಶ ಪೂರ್ವಕವಾಗಿಯೂ ಮಾಡಿರಬಹುದು. ಇದನ್ನು ತಡೆಯುವುದು ಹೇಗೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಪ್ರಾರಂಭವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.