close

News WrapGet Handpicked Stories from our editors directly to your mailbox

World News

ಅಮೇರಿಕಾ ಅಧ್ಯಕ್ಷ ಟ್ರಂಪ್ ಬಳಿ ಕಾಶ್ಮೀರ ವಿಷಯದ ಬಗ್ಗೆ ಅಳಲು ತೋಡಿಕೊಂಡ ಪಾಕ್ ಪ್ರಧಾನಿ ಇಮ್ರಾನ್!

ಅಮೇರಿಕಾ ಅಧ್ಯಕ್ಷ ಟ್ರಂಪ್ ಬಳಿ ಕಾಶ್ಮೀರ ವಿಷಯದ ಬಗ್ಗೆ ಅಳಲು ತೋಡಿಕೊಂಡ ಪಾಕ್ ಪ್ರಧಾನಿ ಇಮ್ರಾನ್!

ಯುಎನ್‌ನಲ್ಲಿ ಸೋಲನುಭವಿಸಿದ ನಂತರ, ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತೊಮ್ಮೆ ಕಾಶ್ಮೀರ ವಿಷಯದಲ್ಲಿ ಇಡೀ ವಿಶ್ವದ ಬೆಂಬಲವನ್ನು ಕೋರಿದ್ದಾರೆ.

Aug 20, 2019, 08:06 AM IST
ಅಫ್ಘಾನಿಸ್ತಾನ: ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ, 60 ಮಂದಿಗೆ ಗಾಯ

ಅಫ್ಘಾನಿಸ್ತಾನ: ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ, 60 ಮಂದಿಗೆ ಗಾಯ

ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನದಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸೋಮವಾರ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. 

Aug 19, 2019, 06:14 PM IST
ಪಶ್ಚಿಮ ಉಗಾಂಡದಲ್ಲಿ ಇಂಧನ ಟ್ಯಾಂಕರ್ ಸ್ಫೋಟ; 20 ಮಂದಿ ಸಾವು

ಪಶ್ಚಿಮ ಉಗಾಂಡದಲ್ಲಿ ಇಂಧನ ಟ್ಯಾಂಕರ್ ಸ್ಫೋಟ; 20 ಮಂದಿ ಸಾವು

ಟ್ಯಾಂಕರ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಸರಕು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡು ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Aug 19, 2019, 12:27 PM IST
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿಕೆಗೆ ಆತಂಕಗೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?

ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿಕೆಗೆ ಆತಂಕಗೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?

ಕಾಶ್ಮೀರ ವಿಷಯದಲ್ಲಿ ಭಾರತದ ನಿರ್ಧಾರವನ್ನು ನಿಷೇಧಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಮತ್ತು ವಿಶ್ವ ನಾಯಕರನ್ನು ಮನವೊಲಿಸುವಲ್ಲಿ ವಿಫಲವಾದ ನಂತರ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಈಗ ಭಾರತದ ಪರಮಾಣು ಶಸ್ತ್ರಾಸ್ತ್ರಗಳ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

Aug 19, 2019, 07:34 AM IST
ಭಾರತವು ಹಿಂದೆಂದಿಗಿಂತಲೂ ವೇಗವಾಗಿ ಬಡತನ ನಿರ್ಮೂಲನೆ ಮಾಡುತ್ತಿದೆ- ಪ್ರಧಾನಿ ಮೋದಿ

ಭಾರತವು ಹಿಂದೆಂದಿಗಿಂತಲೂ ವೇಗವಾಗಿ ಬಡತನ ನಿರ್ಮೂಲನೆ ಮಾಡುತ್ತಿದೆ- ಪ್ರಧಾನಿ ಮೋದಿ

ಎರಡು ದಿನಗಳ ಭೂತಾನ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ಹಿಂದೆಂದಿಗಿಂತಲೂ ವೇಗವಾಗಿ ಬಡತನ ನಿರ್ಮೂಲನೆ ಮಾಡುತ್ತಿದೆ. ಇದುವರೆಗೆ ದೇಶವು ಹಲವು ಶ್ರೇಣಿಯ ಕ್ಷೇತ್ರಗಳಲ್ಲಿ ಐತಿಹಾಸಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

Aug 18, 2019, 11:39 AM IST
ನ್ಯೂಯಾರ್ಕ್: ಮೂವರು ಪ್ರಯಾಣಿಕರಿದ್ದ ಸಣ್ಣ ವಿಮಾನ ಪತನ

ನ್ಯೂಯಾರ್ಕ್: ಮೂವರು ಪ್ರಯಾಣಿಕರಿದ್ದ ಸಣ್ಣ ವಿಮಾನ ಪತನ

ಶನಿವಾರ ಸಂಜೆ ವಿಮಾನವು ರಾಜ್ಯದ ಡಚೆಸ್ ಕೌಂಟಿಯಲ್ಲಿರುವ ಮನೆಗೆ ಅಪ್ಪಳಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಸ್ಪುಟ್ನಿಕ್ ವರದಿ ಮಾಡಿದೆ.

Aug 18, 2019, 08:40 AM IST
ಕಾಬೂಲ್‌ನ ಮದುವೆ ಮಂಟಪದಲ್ಲಿ ಬಾಂಬ್ ಸ್ಫೋಟ; 30ಕ್ಕೂ ಹೆಚ್ಚು ಮಂದಿ ಸಾವು, 90 ಮಂದಿಗೆ ಗಾಯ

ಕಾಬೂಲ್‌ನ ಮದುವೆ ಮಂಟಪದಲ್ಲಿ ಬಾಂಬ್ ಸ್ಫೋಟ; 30ಕ್ಕೂ ಹೆಚ್ಚು ಮಂದಿ ಸಾವು, 90 ಮಂದಿಗೆ ಗಾಯ

ಶನಿವಾರ ರಾತ್ರಿ 10.40ರ ಸುಮಾರಿಗೆ ಕಾಬೂಲ್‌ನ ಪೊಲೀಸ್ ಜಿಲ್ಲೆ 6ರ ಶಹರ್-ಎ-ದುಬೈ ವೆಡ್ಡಿಂಗ್ ಹಾಲ್ ಒಳಗೆ ಸ್ಫೋಟ ಸಂಭವಿಸಿದೆ.

Aug 18, 2019, 07:27 AM IST
'ಕಾಶ್ಮೀರ ವಿಷಯ ಸಂಪೂರ್ಣ ಆಂತರಿಕ ವಿಚಾರ' ವಿಶ್ವಸಂಸ್ಥೆ ಸಭೆ ನಂತರ ಭಾರತ ಮತ್ತೆ ಸ್ಪಷ್ಟನೆ

'ಕಾಶ್ಮೀರ ವಿಷಯ ಸಂಪೂರ್ಣ ಆಂತರಿಕ ವಿಚಾರ' ವಿಶ್ವಸಂಸ್ಥೆ ಸಭೆ ನಂತರ ಭಾರತ ಮತ್ತೆ ಸ್ಪಷ್ಟನೆ

 ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯ ಸಂಪೂರ್ಣವಾಗಿ ಆಂತರಿಕ ಎಂದು ಭಾರತ ಮತ್ತೆ ಸ್ಪಷ್ಟಪಡಿಸಿದೆ.ಈ ವಿಚಾರವಾಗಿ ಚರ್ಚಿಸಲು ಕರೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ನಂತರ ಭಾರತದ ಈ ಹೇಳಿಕೆ ಬಂದಿದೆ. 

Aug 17, 2019, 12:52 PM IST
ಕಾಶ್ಮೀರ ವಿಚಾರವಾಗಿ ಕ್ಲೋಸ್ಡ್ ಡೋರ್ ಸಭೆ ನಡೆಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ

ಕಾಶ್ಮೀರ ವಿಚಾರವಾಗಿ ಕ್ಲೋಸ್ಡ್ ಡೋರ್ ಸಭೆ ನಡೆಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ

ವಿಶ್ವಸಂಸ್ಥೆ ಭದ್ರತಾ ಮಂಡಳಿ ಶುಕ್ರವಾರ ಕ್ಲೋಸ್ಡ್ ಡೋರ್ ಸಭೆಯನ್ನು ಪ್ರಾರಂಭಿಸಿತು. ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿರುವ ವಿಚಾರದ ಬಗ್ಗೆ ಚರ್ಚಿಸಲು ಪ್ರಾರಂಭಿಸಿತು.ಈ ಸಭೆಯಲ್ಲಿ ಚೀನಾ ದೇಶವು ಪಾಕ್ ನ ಕಳವಳಕ್ಕೆ ಬೆಂಬಲ ವ್ಯಕ್ತಪಡಿಸಿದೆ ಎನ್ನಲಾಗಿದೆ.

Aug 16, 2019, 08:39 PM IST
ಅಫ್ಘಾನಿಸ್ತಾನದ ಹಿಂದೂಕುಶ್‌ನಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು

ಅಫ್ಘಾನಿಸ್ತಾನದ ಹಿಂದೂಕುಶ್‌ನಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೆಳಿಗ್ಗೆ 7:39 ಕ್ಕೆ ಈ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಪ್ರಮಾಣದಲ್ಲಿ 5.1 ರಷ್ಟಿದೆ.  

Aug 16, 2019, 10:07 AM IST
ಮುಚ್ಚಿದ ಕೋಣೆಯಲ್ಲಿ ಇಂದು ಕಾಶ್ಮೀರ ವಿಷಯದ ಬಗ್ಗೆ ಯುಎನ್‌ಎಸ್‌ಸಿ ಅನೌಪಚಾರಿಕ ಸಭೆ!

ಮುಚ್ಚಿದ ಕೋಣೆಯಲ್ಲಿ ಇಂದು ಕಾಶ್ಮೀರ ವಿಷಯದ ಬಗ್ಗೆ ಯುಎನ್‌ಎಸ್‌ಸಿ ಅನೌಪಚಾರಿಕ ಸಭೆ!

ಪರಿಷತ್ತಿನ ಅನೌಪಚಾರಿಕ ಸಮಾಲೋಚನೆಯಲ್ಲಿ ಚೀನಾ ಬುಧವಾರ ಇದನ್ನು ಕೋರಿತ್ತು.

Aug 16, 2019, 07:39 AM IST
ಹೊಲದಲ್ಲಿ ವಿಮಾನ ತುರ್ತು ಭೂಸ್ಪರ್ಶ; ಪೈಲಟ್ ಸಮಯ ಪ್ರಜ್ಞೆಯಿಂದ 233 ಪ್ರಯಾಣಿಕರು ಸೇಫ್!

ಹೊಲದಲ್ಲಿ ವಿಮಾನ ತುರ್ತು ಭೂಸ್ಪರ್ಶ; ಪೈಲಟ್ ಸಮಯ ಪ್ರಜ್ಞೆಯಿಂದ 233 ಪ್ರಯಾಣಿಕರು ಸೇಫ್!

ಉರಲ್ ಏರ್‌ಲೈನ್ಸ್‌ನ ಏರ್‌ಬಸ್ 321 ಟೆಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿಗಳ ಹಿಂಡು ಡಿಕ್ಕಿ ಹೊಡೆದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. 

Aug 15, 2019, 07:33 PM IST
ಕಾಶ್ಮೀರ ಗಡಿಯಲ್ಲಿ ಗುಂಡಿನ ಕಾಳಗ: ಪಾಕಿಸ್ತಾನದ 3, ಭಾರತದ 5 ಯೋಧರ ಸಾವು

ಕಾಶ್ಮೀರ ಗಡಿಯಲ್ಲಿ ಗುಂಡಿನ ಕಾಳಗ: ಪಾಕಿಸ್ತಾನದ 3, ಭಾರತದ 5 ಯೋಧರ ಸಾವು

ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಪಡೆಗಳು ಗುಂಡಿನ ದಾಳಿಯನ್ನು ಹೆಚ್ಚಿಸಿದ್ದು, ಗುಂಡಿನ ಚಕಮಕಿ ಮುಂದುವರೆದಿದೆ.

Aug 15, 2019, 06:59 PM IST
ಮಧ್ಯ ಅಮೇರಿಕಾದಲ್ಲಿ ವೇಗವಾಗಿ ಹರಡುತ್ತಿರುವ 'ಡೆಂಗ್ಯೂ'ಗೆ ಈವರೆಗೂ 124 ಬಲಿ

ಮಧ್ಯ ಅಮೇರಿಕಾದಲ್ಲಿ ವೇಗವಾಗಿ ಹರಡುತ್ತಿರುವ 'ಡೆಂಗ್ಯೂ'ಗೆ ಈವರೆಗೂ 124 ಬಲಿ

"ಇದು ಮಕ್ಕಳು ಮತ್ತು ಹದಿಹರೆಯದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ" ಎಂದು OCHA ಹೇಳಿದೆ. ಮಧ್ಯ ಅಮೆರಿಕಾದಲ್ಲಿ ಡೆಂಗ್ಯೂ ನಿವಾರಣೆಗಾಗಿ, ವಿಶ್ವಸಂಸ್ಥೆ ಮತ್ತು ಮಾನವ ಸಂಘಟನೆಗಳು ವೈದ್ಯಕೀಯ ಸರಬರಾಜು ಮತ್ತು ಸಲಕರಣೆಗಳಿಗಾಗಿ ಸರ್ಕಾರಕ್ಕೆ ಸಹಾಯ ಮಾಡುತ್ತಿವೆ.

Aug 15, 2019, 01:07 PM IST
ಭಾರತ, ಚೀನಾ ಡಬ್ಲ್ಯುಟಿಒ ಪ್ರಯೋಜನ ಪಡೆಯುವುದನ್ನು ಯುಎಸ್ ಸಹಿಸುವುದಿಲ್ಲ-ಡೊನಾಲ್ಡ್ ಟ್ರಂಪ್

ಭಾರತ, ಚೀನಾ ಡಬ್ಲ್ಯುಟಿಒ ಪ್ರಯೋಜನ ಪಡೆಯುವುದನ್ನು ಯುಎಸ್ ಸಹಿಸುವುದಿಲ್ಲ-ಡೊನಾಲ್ಡ್ ಟ್ರಂಪ್

ಭಾರತ ಮತ್ತು ಚೀನಾ ದೇಶಗಳು ಈಗ ಮುಂದುವರೆಯುತ್ತಿರುವ ರಾಷ್ಟ್ರಗಳಾಗಿ ಉಳಿದಿಲ್ಲ, ಆದ್ದರಿಂದ ಈ ಹಣೆ ಪಟ್ಟದ ಮೂಲಕ ಡಬ್ಲ್ಯೂಟಿಓ ದಿಂದ ಅವುಗಳು ಲಾಭ ಪಡೆಯುತ್ತಿವೆ, ಇದನ್ನು ಇನ್ಮುಂದೆ ಸಹಿಸುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.  

Aug 14, 2019, 04:13 PM IST
'ಕಾಶ್ಮೀರ ಸಮಸ್ಯೆ ಕುರಿತು ಶೀಘ್ರವೇ ಸಭೆ ಕರೆಯಿರಿ'; ವಿಶ್ವಸಂಸ್ಥೆ ಎದುರು ಪಾಕಿಸ್ತಾನದ ಬೇಡಿಕೆ

'ಕಾಶ್ಮೀರ ಸಮಸ್ಯೆ ಕುರಿತು ಶೀಘ್ರವೇ ಸಭೆ ಕರೆಯಿರಿ'; ವಿಶ್ವಸಂಸ್ಥೆ ಎದುರು ಪಾಕಿಸ್ತಾನದ ಬೇಡಿಕೆ

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಯುಎನ್ ಭದ್ರತಾ ಮಂಡಳಿಗೆ ಪತ್ರ ಬರೆದು ಕಾಶ್ಮೀರದ ವಿಷಯದ ಬಗ್ಗೆ ಕೂಡಲೇ ಸಭೆ ನಡೆಸಬೇಕು ಎಂದು ಮನವಿ ಮಾಡಿದೆ.

Aug 14, 2019, 02:32 PM IST
LGಯ 5 ಜಿ ಸ್ಮಾರ್ಟ್‌ಫೋನ್‌ನ ಫಸ್ಟ್ ಲುಕ್ ರಿಲೀಸ್, ಇದರಲ್ಲಿದೆ ಡಬಲ್ ಸ್ಕ್ರೀನ್ ವೈಶಿಷ್ಟ್ಯ!

LGಯ 5 ಜಿ ಸ್ಮಾರ್ಟ್‌ಫೋನ್‌ನ ಫಸ್ಟ್ ಲುಕ್ ರಿಲೀಸ್, ಇದರಲ್ಲಿದೆ ಡಬಲ್ ಸ್ಕ್ರೀನ್ ವೈಶಿಷ್ಟ್ಯ!

'ಡ್ಯುಯಲ್ ದಿ ಬೆಟರ್' ಎಂಬ ಶೀರ್ಷಿಕೆಯ 15 ಸೆಕೆಂಡುಗಳ ವೀಡಿಯೊವನ್ನು ಕಂಪನಿಯು ಬಿಡುಗಡೆ ಮಾಡಿದೆ ಎಂದು ಸುದ್ದಿ ಸಂಸ್ಥೆ ಯೋನ್ಹಾಪ್ ನ್ಯೂಸ್ ವರದಿ ತಿಳಿಸಿದೆ.

Aug 14, 2019, 02:02 PM IST
ಹಾಂಗ್ ಕಾಂಗ್‌ಗೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರೇ ದಯವಿಟ್ಟು ಗಮನಿಸಿ!

ಹಾಂಗ್ ಕಾಂಗ್‌ಗೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರೇ ದಯವಿಟ್ಟು ಗಮನಿಸಿ!

ಹಾಂಗ್ ಕಾಂಗ್‌ಗೆ ತೆರಳಿ ಅಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರಿಗೆ ಭಾರತ ಸಲಹೆ ನೀಡಿದೆ.

Aug 13, 2019, 11:59 AM IST
 ಲಡಾಖ್ ಹತ್ತಿರ ಜೆ-17 ಫೈಟರ್ಸ್ ಸ್ಥಳಾಂತರಿಸಿದ ಪಾಕ್  !

ಲಡಾಖ್ ಹತ್ತಿರ ಜೆ-17 ಫೈಟರ್ಸ್ ಸ್ಥಳಾಂತರಿಸಿದ ಪಾಕ್ !

ಭಾರತ ಕಾಶ್ಮಿರಕ್ಕೆ ವಿಶೇಷ ಸ್ಥಾನ ಕಲ್ಪಿಸುತ್ತಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಈಗ ಪಾಕಿಸ್ತಾನದ ಪಡೆಗಳು ಲಡಾಖ್‌ಗೆ ಸಮೀಪವಿರುವ ತಮ್ಮ ನೆಲೆಗಳಿಗೆ ಉಪಕರಣಗಳನ್ನು ಸಾಗಿಸಲು ಪ್ರಾರಂಭಿಸಿವೆ ಎನ್ನಲಾಗಿದೆ.

Aug 12, 2019, 06:54 PM IST
ದೆಹಲಿ-ಲಾಹೋರ್ ನಡುವಿನ ಬಸ್ ಸಂಚಾರ ರದ್ದು

ದೆಹಲಿ-ಲಾಹೋರ್ ನಡುವಿನ ಬಸ್ ಸಂಚಾರ ರದ್ದು

  ಪಾಕಿಸ್ತಾನವು ದೆಹಲಿ-ಲಾಹೋರ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದರಿಂದ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಸೋಮವಾರದಂದು ದೆಹಲಿ-ಲಾಹೋರ್ ಬಸ್ ಸೇವೆಯನ್ನು ರದ್ದುಗೊಳಿಸಿದೆ ಎಂದು ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

Aug 12, 2019, 06:22 PM IST