Hindu population: ಭಾರತಕ್ಕಿಂತ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿದ ದೇಶವೊಂದಿದೆ.. ಹಾಗಾದರೆ ಆ ದೇಶ ಭಾರತಕ್ಕಿಂತ ಶೇಕಡಾ ಎಷ್ಟು ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿದೆ ಎನ್ನುವ ಮಾಹಿತಿಯನ್ನು ಇದೀಗ ತಿಳಿದುಕೊಳ್ಳೋಣ..
Finland Country: ಇಲ್ಲಿನ ಸಾರ್ವಜನಿಕ ಸಾರಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಅಗ್ಗವಾಗಿದೆ. ಹೆಚ್ಚು ಸಂಪಾದನೆ ಮಾಡುವವರು ಕಡಿಮೆ ಗಳಿಸುವವರು ಎಂಬ ಭೇದವಿಲ್ಲ. ಜನರು ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು. ಭ್ರಷ್ಟಾಚಾರ ಕಡಿಮೆಯಾಗಿದೆ. ಇದೆಲ್ಲವೂ ಇಲ್ಲಿನ ಜನರ ಮುಖ ಮತ್ತು ಬದುಕಲ್ಲಿ ಸಂತಸ ಯಾವಾಗಲೂ ಮೂಡಿರುತ್ತದೆ . ಇಂತಹ ದೇಶದಲ್ಲಿ ನಾವಿದ್ದರೆ ಎಷ್ಟು ಚೆನ್ನ ಅಲ್ಲವೇ? ಹಾಗಾದರೆ ಆ ದೇಶ ಯಾವುದು ಎಂದು ಯೋಚಿಸುತ್ತಿದ್ದೀರಾ..? ಇಲ್ಲಿ ತಿಳಿಯಿರಿ
Lowest population of women: ಪ್ರಪಂಚದ ಅನೇಕ ದೇಶಗಳು ಜನಸಂಖ್ಯೆಯ ಅನುಪಾತದೊಂದಿಗೆ ಹೋರಾಡುತ್ತಿವೆ, ಆದರೆ ಜಗತ್ತಿನಲ್ಲಿ ಮಹಿಳೆಯರ ಸಂಖ್ಯೆಯು ಕಡಿಮೆ ಇರುವ ಒಂದು ದೇಶವಿದೆ. ಆ ದೇಶದ ಬಗ್ಗೆ ತಿಳಿದುಕೊಳ್ಳೋಣ.
Fingerprint Island : ಭಗವಂತ ಈ ಜಗತ್ತನ್ನು ಅತ್ಯಂತ ಸುಂದರ ಮತ್ತು ಅನನ್ಯವಾಗಿ ಸೃಷ್ಟಿಸಿದ್ದಾನೆ. ಪ್ರಕೃತಿಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಸುಂದರ ಸ್ಥಳಗಳನ್ನು ನೋಡಲು ಜನರು ಆಸಕ್ತಿ ಹೊಂದಿದ್ದಾರೆ. ಹಾಗೆಯೇ ಅನೇಕ ವಿಸ್ಮಯಕಾರಿ ದ್ವೀಪಗಳಿವೆ. ಅದರಂತೆ ನೀವು ಎಂದಾದರು ಫಿಂಗರ್ಪ್ರಿಂಟ್ನಂತೆ ಕಾಣುವ ದ್ವೀಪವನ್ನು ನೋಡಿದ್ದೀರಾ..? ಈ ಕುರಿತ ಇಂಟ್ರಸ್ಟಿಂಗ್ ವರದಿ ಇಲ್ಲಿದೆ..
Indian-American students : ಭಾರತೀಯರು ಮತ್ತು ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳ ಮೇಲಿನ ದಾಳಿ ತಡೆಯಲು ಅಮೆರಿಕ ಆಡಳಿತ ಶ್ರಮಿಸುತ್ತಿದೆ ಎಂದು ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತನಾಡಿದರು.
Viral News: ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ.
Maglev Fastest Train : ವಿಶ್ವದ ಹೊಸ ಆವಿಷ್ಕಾರಕ್ಕೆ ಚೀನಾ ಮತ್ತು ಜಪಾನ್ ಹೆಸರನ್ನು ಇಡಲಾಗಿದೆ. ಸಮಯಕ್ಕೆ ವಿರುದ್ಧವಾಗಿ ಓಡುವ ರೈಲುಗಳು ಅಲ್ಲಿ ಸಾಮಾನ್ಯವಾಗಿದೆ. ಇದೀಗ ಚೀನಾ ಮತ್ತೊಂದು ಹೊಸ ಪವಾಡವನ್ನು ಯಶಸ್ವಿಯಾಗಿ ಆರಂಭಿಸಿದೆ. ಸಂಪೂರ್ಣ ವಿವರಗಳು ನಿಮಗಾಗಿ.
Lemon in Auction : ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣಿಗೆ 5 ರಿಂದ 10 ಬೆಲೆ ಸಿಗುವುದನ್ನು ನೀವು ಗಮನಿಸಿರಬಹುದು. ಆದ್ರೆ ಇಲ್ಲೊಂದು ನಿಂಬೆಹಣ್ಣು ಬರೋಬ್ಬರಿ 1.5 ಲಕ್ಷ ರೂ.ಗೆ ಮಾರಾಟವಾಗಿ ಅಚ್ಚರಿ ಸೃಷ್ಟಿಸಿದೆ. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ.
World's Most Dangerous Plant: ಪ್ರಪಂಚದ ಅತ್ಯಂತ ಅಪಾಯಕಾರಿ ಸಸ್ಯ ಇದು. ಈ ಸಸ್ಯದ ವೈಜ್ಞಾನಿಕ ಹೆಸರು ಡೆಂಡ್ರೊಕ್ನೈಡ್ ಮೊರಾಯ್ಡ್ಸ್. ಸಾಮಾನ್ಯ ಭಾಷೆಯಲ್ಲಿ ಇದನ್ನು ಗಿಂಪಿ ಅಥವಾ ಆತ್ಮಹತ್ಯಾ ಸಸ್ಯ ಎಂದು ಕರೆಯುತ್ತಾರೆ.
Monkey Viral Video: ಕಾರಿನ ಡ್ಯಾಶ್ಬೋರ್ಡ್ ತೆಗೆದು ಅಲ್ಲಿದ್ದ ತಿಂಡಿಗಳನ್ನು ಹುಡುಕುತ್ತದೆ. ಬಳಿಕ ಬಿಸ್ಕೇಪ್ ಪ್ಯಾಕೆಟ್ ಸೇರಿದಂತೆ ಕೈತುಂಬಾ ಆಹಾರದ ಪ್ಯಾಕ್ಗಳನ್ನು ಹಿಡಿದುಕೊಂಡು ಹೋಗಿದೆ.
World's most expensive food: ಆಹಾರವನ್ನು ಇಷ್ಟಪಡುವ ಜನರು ಒಂದಕ್ಕಿಂತ ಹೆಚ್ಚು ಖಾದ್ಯಗಳನ್ನು ಆನಂದಿಸಲು ಬಯಸುತ್ತಾರೆ ಮತ್ತು ಕೆಲವೊಮ್ಮೆ ಅದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ, ಆದರೆ ಪ್ರಪಂಚದ ಅತ್ಯಂತ ದುಬಾರಿ ಆಹಾರ ವಸ್ತು ಯಾವುದು ಮತ್ತು ಅದರ ಬೆಲೆ ಏನು ಎಂದು ನಿಮಗೆ ತಿಳಿದಿದೆಯೇ?
Herm Island: ಯುಕೆ ದೇಶದ ಒಂದು ದ್ವೀಪದಲ್ಲಿ ಯಾವುದೇ ಕಾರುಗಳಿಲ್ಲ ಮತ್ತು ಜನಸಂದಣಿಯಿಲ್ಲ. ಹಾಗೆಯೇ ಟಿವಿ, ಫೋನ್ ಅಥವಾ ಗಡಿಯಾರವನ್ನು ಹೊಂದಿರದ ಒಂದು ಹೋಟೆಲ್ ಅನ್ನು ಇದೆ. ಹಾಗಾದ್ರೆ ಈ ದ್ವೀಪ ಯಾವುದು? ಇಲ್ಲಿದೆ ಹೇಗೆ ತೆರಳಬಹುದು? ಇಲ್ಲಿದೆ ಸಂಪೂರ್ಣ ವಿವರ.
Mandi Tribe in Bangladesh: ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಪತಿ ಸಾವನ್ನಪ್ಪಿದರೆ ಮಹಿಳೆ ಜೊತೆಗೆ ಆಕೆಯ ಮಗಳೂ ವಿಧವೆಯಾಗುತ್ತಾಳೆ. ಆಗ ತಾಯಿ 2ನೇ ಮದುವೆಯಾದರೆ, ಮಗಳು ಸಹ ಮಲತಂದೆಯನ್ನು ಗಂಡನೆಂದು ಸ್ವೀಕರಿಸಬೇಕಂತೆ. ಆಗ ತಾಯಿ-ಮಗಳಿಬ್ಬರಿಗೂ ಒಬ್ಬನೇ ಗಂಡನಾಗುತ್ತಾನೆ.
Viral Video: ಲೂಯಿಸ್ನ ಕಳ್ಳತನದ ಆರೋಪ ಹಾಗೂ ಕೋರ್ಟ್ನಲ್ಲಿ ಆತ ಈ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಕಂಡುಕೊಂಡ ನ್ಯಾಯಾಧೀಶೆ ತಬಿತಾ, ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಆದೇಶಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.