close

News WrapGet Handpicked Stories from our editors directly to your mailbox

World News

ಪ್ರತೀಕಾರದ ಆಕ್ರಮಣದಿಂದ ದೂರವಿದ್ದರೆ ಒಳಿತು: ಪಾಕಿಸ್ತಾನಕ್ಕೆ ಯುಎಸ್ ಎಚ್ಚರಿಕೆ

ಪ್ರತೀಕಾರದ ಆಕ್ರಮಣದಿಂದ ದೂರವಿದ್ದರೆ ಒಳಿತು: ಪಾಕಿಸ್ತಾನಕ್ಕೆ ಯುಎಸ್ ಎಚ್ಚರಿಕೆ

ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ವಿಷಯದಲ್ಲಿ, ಇದು ಆಂತರಿಕ ವಿಷಯ  ಮತ್ತು ಅದರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನರೇಂದ್ರ ಮೋದಿ ಸರ್ಕಾರ ಸ್ಪಷ್ಟಪಡಿಸಿದೆ.  

Aug 8, 2019, 10:11 AM IST
ಭಾರತವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ವಿಚಾರವನ್ನು ಯುಎಸ್ ಗೆ ತಿಳಿಸಿಲ್ಲ-ಅಮೇರಿಕಾ

ಭಾರತವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ವಿಚಾರವನ್ನು ಯುಎಸ್ ಗೆ ತಿಳಿಸಿಲ್ಲ-ಅಮೇರಿಕಾ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಉದ್ದೇಶದ ಬಗ್ಗೆ ಭಾರತವು ಅಮೆರಿಕಕ್ಕೆ ಮಾಹಿತಿ ನೀಡಿಲ್ಲ ಎಂದು ಅಮೆರಿಕಾದ ರಾಜ್ಯ ಇಲಾಖೆ ಬುಧವಾರದಂದು ತಿಳಿಸಿದೆ.

Aug 7, 2019, 08:55 PM IST
ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಪಾಕ್

ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಪಾಕ್

ಭಾರತ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರವನ್ನು ಕೈಗೊಂಡ ನಂತರ ಈಗ ಭಾರತದೊಂದಿಗಿನ ರಾಜತಾಂತ್ರಿಕ ಹಾಗೂ ದ್ವೀಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಧಿಕೃತವಾಗಿ ಘೋಷಿಸಿದೆ.

Aug 7, 2019, 08:17 PM IST
ಜಮ್ಮು ಕಾಶ್ಮೀರದ ಕಲಂ 370 ರದ್ದು : ಇಬ್ಬರು ಭಾರತೀಯ ಖೈದಿಗಳ ವಾಪಸಾತಿಗೆ ಪಾಕ್ ತಡೆ

ಜಮ್ಮು ಕಾಶ್ಮೀರದ ಕಲಂ 370 ರದ್ದು : ಇಬ್ಬರು ಭಾರತೀಯ ಖೈದಿಗಳ ವಾಪಸಾತಿಗೆ ಪಾಕ್ ತಡೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಲಂ 370 ಅನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರದ್ದುಗೊಳಿಸಿದ ನಂತರ ಇದಕ್ಕೆ ಪ್ರತಿಯಾಗಿ ಪಾಕ್ ಈಗ ಇಬ್ಬರು ಭಾರತೀಯ ಕೈದಿಗಳನ್ನು ವಾಪಸ್ ಕಳುಹಿಸುವುದಕ್ಕೆ ಪಾಕಿಸ್ತಾನ ತಡೆ ನೀಡಿದೆ. 

Aug 7, 2019, 07:13 PM IST
ಆರ್ಟಿಕಲ್​ 370 ರದ್ದು: ಸಂಸತ್ತಿನ ಉಭಯ ಸದನಗಳ ತುರ್ತು ಸಭೆಗೆ ಗೈರಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್!

ಆರ್ಟಿಕಲ್​ 370 ರದ್ದು: ಸಂಸತ್ತಿನ ಉಭಯ ಸದನಗಳ ತುರ್ತು ಸಭೆಗೆ ಗೈರಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್!

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಜ್ವಾ ನಿದ್ದೆಗೆಡಿಸಿದ ಭಾರತದ ಐತಿಹಾಸಿಕ ನಿರ್ಧಾರ.  

Aug 6, 2019, 03:21 PM IST
ಕಲಂ 370 ರದ್ದುಗೊಳಿಸಿದ ಭಾರತ; ಸಂಸತ್ತಿನ ಉಭಯ ಸದನಗಳ ತುರ್ತು ಸಭೆ ಕರೆದ ಪಾಕಿಸ್ತಾನ

ಕಲಂ 370 ರದ್ದುಗೊಳಿಸಿದ ಭಾರತ; ಸಂಸತ್ತಿನ ಉಭಯ ಸದನಗಳ ತುರ್ತು ಸಭೆ ಕರೆದ ಪಾಕಿಸ್ತಾನ

ಜಮ್ಮು ಮತ್ತು ಕಾಶ್ಮೀರ ಕುರಿತು ಭಾರತದ ನಿರ್ಧಾರವನ್ನು ಚರ್ಚಿಸಲು ಪಾಕಿಸ್ತಾನದ ರಾಷ್ಟ್ರಪತಿ ಡಾ.ಆರಿಫ್ ಅಲ್ವಿ ಇಂದು (ಮಂಗಳವಾರ) ಸಂಸತ್ತಿನ ಉಭಯ ಸದನಗಳ ತುರ್ತು ಸಭೆ ಕರೆದಿದ್ದಾರೆ.

Aug 6, 2019, 11:58 AM IST
ಜಮ್ಮು- ಕಾಶ್ಮೀರ: ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಪಾಕ್ ಪ್ರತಿಕ್ರಿಯೆ ಏನು?

ಜಮ್ಮು- ಕಾಶ್ಮೀರ: ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಪಾಕ್ ಪ್ರತಿಕ್ರಿಯೆ ಏನು?

ಈ ಅಂತರರಾಷ್ಟ್ರೀಯ ವಿವಾದದಲ್ಲಿ ಪಾಕಿಸ್ತಾನವೂ ಸಹ ಒಂದು ಪಕ್ಷವಾಗಿರುವುದರಿಂದ ಈ ಕಾನೂನುಬಾಹಿರ ನಿರ್ಧಾರಗಳ ವಿರುದ್ಧ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿದೆ.

Aug 5, 2019, 03:55 PM IST
ಮಧ್ಯ ಕೈರೋದಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ; 19 ಬಲಿ, 30 ಮಂದಿಗೆ ಗಂಭೀರ ಗಾಯ

ಮಧ್ಯ ಕೈರೋದಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ; 19 ಬಲಿ, 30 ಮಂದಿಗೆ ಗಂಭೀರ ಗಾಯ

ಕಾರು ಅಪಘಾತದಿಂದಾಗಿ ಸಂಭವಿಸಿದ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Aug 5, 2019, 12:33 PM IST
ಮಿಚೆಲ್ ಒಬಾಮಾ ಯುಎಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆಯೇ? ಅವರ ಉತ್ತರ ಇಲ್ಲಿದೆ !

ಮಿಚೆಲ್ ಒಬಾಮಾ ಯುಎಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆಯೇ? ಅವರ ಉತ್ತರ ಇಲ್ಲಿದೆ !

 ಬರಾಕ್ ಒಬಾಮಾ ಎರಡು ಬಾರಿಗೆ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ಪತ್ನಿ ಮಿಚೆಲ್ ಒಬಾಮಾ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹಗಳು ಈಗ ಹರಿದಾಡುತ್ತಿವೆ.

Aug 3, 2019, 01:42 PM IST
ಅಕ್ರಮವಾಗಿ ಭಾರತಕ್ಕೆ ನುಸುಳಲು ಮುಂದಾಗಿದ್ದ ಮಾಲ್ಡೀವ್ಸ್ ದೇಶದ ಮಾಜಿ ಉಪಾಧ್ಯಕ್ಷ !

ಅಕ್ರಮವಾಗಿ ಭಾರತಕ್ಕೆ ನುಸುಳಲು ಮುಂದಾಗಿದ್ದ ಮಾಲ್ಡೀವ್ಸ್ ದೇಶದ ಮಾಜಿ ಉಪಾಧ್ಯಕ್ಷ !

ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಬೋಟ್ ಮೂಲಕ ಭಾರತ ಪ್ರವೇಶಿಸಲು ಯತ್ನಿಸಿದ್ದ ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಆದೀಬ್ ಅಬ್ದುಲ್ ಗಫೂರ್ ಅವರನ್ನು ತಮಿಳುನಾಡಿನ ಟ್ಯುಟಿಕೋರಿನ್‌ ನಲ್ಲಿ ಕೋಸ್ಟ್ ಗಾರ್ಡ್ ವಾಪಸ್ ಕಳುಹಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.

Aug 3, 2019, 11:11 AM IST
ಇಂಡೋನೇಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಭೂಕಂಪ, ಸುನಾಮಿ ಎಚ್ಚರಿಕೆ

ಇಂಡೋನೇಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಭೂಕಂಪ, ಸುನಾಮಿ ಎಚ್ಚರಿಕೆ

 ಇಂಡೋನೇಷ್ಯಾದ ಪಶ್ಚಿಮ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಪ್ರಬಲ ಭೂಕಂಪನವು ಶುಕ್ರವಾರ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಈಗ ಸುನಾಮಿ ಉಂಟಾಗುವ ಸಾದ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Aug 2, 2019, 08:11 PM IST
ರಷ್ಯಾ ಜೊತೆಗಿನ 1987 ರ ಪರಮಾಣು ಒಪ್ಪಂದಿಂದ ಯುಎಸ್ ಹೊರಕ್ಕೆ

ರಷ್ಯಾ ಜೊತೆಗಿನ 1987 ರ ಪರಮಾಣು ಒಪ್ಪಂದಿಂದ ಯುಎಸ್ ಹೊರಕ್ಕೆ

ಮಾಸ್ಕೋ ಪರಮಾಣು ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಮತ್ತು ಅದನ್ನು ಅನುಸರಿಸುವ ಯಾವುದೇ ಯೋಜನೆಗಳಿಲ್ಲ ಎಂದು ನಿರ್ಧರಿಸಿದ ನಂತರ ಅಮೇರಿಕಾ ಈಗ ರಷ್ಯಾದೊಂದಿಗಿನ ಪರಮಾಣು ಒಪ್ಪಂದದಿಂದ ಹೊರಕ್ಕೆ ಬಂದಿದೆ. 

Aug 2, 2019, 03:50 PM IST
ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ನಾನು ಸಿದ್ಧ: ಡೊನಾಲ್ಡ್ ಟ್ರಂಪ್

ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ನಾನು ಸಿದ್ಧ: ಡೊನಾಲ್ಡ್ ಟ್ರಂಪ್

ಕಳೆದ ವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದ ಟ್ರಂಪ್, ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ತಾವು ಸಹಾಯ ಮಾಡಲು ಸಿದ್ಧ ಇರುವುದಾಗಿ ಹೇಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಅವರ ಸಹಾಯಹಸ್ತವನ್ನು ಭಾರತ ತಿರಸ್ಕರಿಸಿದೆಯಾದರೂ, ಪಾಕ್ ಟ್ರಂಪ್ ಹೇಳಿಕೆಯನ್ನು ಸ್ವಾಗತಿಸಿದೆ. 

Aug 2, 2019, 11:20 AM IST
ಯೆಮೆನ್: ಅವಳಿ ಬಾಂಬ್ ಸ್ಫೋಟದಲ್ಲಿ 40 ಮಂದಿ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ

ಯೆಮೆನ್: ಅವಳಿ ಬಾಂಬ್ ಸ್ಫೋಟದಲ್ಲಿ 40 ಮಂದಿ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ

ಮೊದಲ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಹೌತಿಸ್ ಒಪ್ಪಿಕೊಂಡಿದ್ದು, ನಗರದ ಮಿಲಿಟರಿ ಶಿಬಿರದಲ್ಲಿ ನಡೆಯುತ್ತಿದ್ದ ಮೆರವಣಿಗೆಯನ್ನು ಗುರಿಯಾಗಿಸಿ, ಸ್ಫೋಟಕ ಮತ್ತು ಕ್ಷಿಪಣಿಯನ್ನು ಹೊತ್ತ ಡ್ರೋನ್ ಅನ್ನು ಉಡಾಯಿಸುವ ಮೂಲಕ ದಾಳಿ ನಡೆಸಲಾಗಿದೆ.

Aug 1, 2019, 06:09 PM IST
ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಲಾಡೆನ್ ಮೃತ!

ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಲಾಡೆನ್ ಮೃತ!

ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಹಮ್ಜಾ ಲಾಡೆನ್ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು.

Aug 1, 2019, 09:08 AM IST
ಅಫ್ಘಾನಿಸ್ತಾನದ ಹೆರಾತ್-ಕಂದಹಾರ್ ಹೆದ್ದಾರಿಯಲ್ಲಿ ಸ್ಫೋಟ;  34 ಸಾವು, 17 ಮಂದಿಗೆ ಗಾಯ

ಅಫ್ಘಾನಿಸ್ತಾನದ ಹೆರಾತ್-ಕಂದಹಾರ್ ಹೆದ್ದಾರಿಯಲ್ಲಿ ಸ್ಫೋಟ; 34 ಸಾವು, 17 ಮಂದಿಗೆ ಗಾಯ

ಗಾಯಾಳುಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Jul 31, 2019, 04:00 PM IST
ಬಾಲಾಕೋಟ ದಾಳಿ ಹಿನ್ನಲೆಯಲ್ಲಿ 4 ತಿಂಗಳು ವಾಯು ಪ್ರದೇಶ ಮುಚ್ಚಿದ್ದ ಪಾಕ್...!

ಬಾಲಾಕೋಟ ದಾಳಿ ಹಿನ್ನಲೆಯಲ್ಲಿ 4 ತಿಂಗಳು ವಾಯು ಪ್ರದೇಶ ಮುಚ್ಚಿದ್ದ ಪಾಕ್...!

ಬಾಲಕೋಟ್ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಪ್ರತಿದಿನ 600 ವಿಮಾನಗಳು ಹಾರಾಟದ ಮೇಲೆ ಪರಿಣಾಮ ಬೀರಿತ್ತು ಎಂದು ಭಾರತ ತಿಳಿಸಿದೆ. 

Jul 30, 2019, 09:12 PM IST
ರಾವಲ್ಪಿಂಡಿಯಲ್ಲಿ ಅಪಘಾತಕ್ಕೀಡಾದ ಪಾಕಿಸ್ತಾನದ ಮಿಲಿಟರಿ ವಿಮಾನ; 17 ಮಂದಿ ಸಾವು

ರಾವಲ್ಪಿಂಡಿಯಲ್ಲಿ ಅಪಘಾತಕ್ಕೀಡಾದ ಪಾಕಿಸ್ತಾನದ ಮಿಲಿಟರಿ ವಿಮಾನ; 17 ಮಂದಿ ಸಾವು

ಅಪಘಾತದಲ್ಲಿ ಇನ್ನೂ 12 ನಾಗರಿಕರು ಗಾಯಗೊಂಡಿದ್ದಾರೆ.

Jul 30, 2019, 07:37 AM IST
ಪ್ರವಾಹದ ಕುರಿತು ಲೈವ್ ವರದಿ ಮಾಡಲು ನೀರಿನ ಆಳಕ್ಕೆ ಇಳಿದ ಪಾಕ್ ಪತ್ರಕರ್ತ..!

ಪ್ರವಾಹದ ಕುರಿತು ಲೈವ್ ವರದಿ ಮಾಡಲು ನೀರಿನ ಆಳಕ್ಕೆ ಇಳಿದ ಪಾಕ್ ಪತ್ರಕರ್ತ..!

ಘಟನೆ ನಡೆದ ಸ್ಥಳದಿಂದ ಲೈವ್ ವರದಿ ಮಾಡುವುದು ಕೆಲವೊಮ್ಮೆ ರೋಮಾಂಚನಕಾರಿ ಎಂದು ತೋರುತ್ತದೆ ಆದರೆ ಅದು ಅಷ್ಟೇ ಕಷ್ಟಕರ ಕೂಡ ಹೌದು.

Jul 28, 2019, 05:57 PM IST
ಚಿಲಿ: ಪೊಲೀಸ್ ಠಾಣೆಯಲ್ಲಿ ಸ್ಫೋಟ, ಐವರು ಅಧಿಕಾರಿಗಳಿಗೆ ಗಾಯ

ಚಿಲಿ: ಪೊಲೀಸ್ ಠಾಣೆಯಲ್ಲಿ ಸ್ಫೋಟ, ಐವರು ಅಧಿಕಾರಿಗಳಿಗೆ ಗಾಯ

ಪೊಲೀಸ್ ಠಾಣೆಗೆ ಪಾರ್ಸೆಲ್ ನಲ್ಲಿ ಬಂದ ಬಾಂಬ್ ಸ್ಪೋಟಗೊಂಡ ಪರಿಣಾಮ ಕಮೀಷನರ್ ಸೇರಿದಂತೆ ಐವರು ಪೋಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.

Jul 26, 2019, 01:36 PM IST