close

News WrapGet Handpicked Stories from our editors directly to your mailbox

World News

17,000 ಶಾಲಾ ಮಕ್ಕಳಿಗೆ ಜಿಪಿಎಸ್- ಸ್ಮಾರ್ಟ್ ವಾಚ್‌ಗಳನ್ನು ವಿತರಿಸಿದ ಚೀನಾ ಸರ್ಕಾರ

17,000 ಶಾಲಾ ಮಕ್ಕಳಿಗೆ ಜಿಪಿಎಸ್- ಸ್ಮಾರ್ಟ್ ವಾಚ್‌ಗಳನ್ನು ವಿತರಿಸಿದ ಚೀನಾ ಸರ್ಕಾರ

ಪಾಲಕರು ತಮ್ಮ ಮಕ್ಕಳಿರುವ ಸ್ಥಳವನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ಮಗು ತುರ್ತು ಅಥವಾ ಸೋಸ್ ಎಚ್ಚರಿಕೆಯನ್ನು ಕಳುಹಿಸಿದರೆ ಅಧಿಸೂಚನೆಯನ್ನು ಸಹ ಪಡೆಯಬಹುದು.  

Jul 19, 2019, 01:46 PM IST
ನೀರಿನಲ್ಲಿ ಮುಳುಗುತ್ತಿದ್ದ ಯುವಕನ ಜೀವ ಉಳಿಸಿದ 'ಆಪಲ್ ವಾಚ್': ಹೇಗೆ ಅಂತ ಗೊತ್ತಾ?

ನೀರಿನಲ್ಲಿ ಮುಳುಗುತ್ತಿದ್ದ ಯುವಕನ ಜೀವ ಉಳಿಸಿದ 'ಆಪಲ್ ವಾಚ್': ಹೇಗೆ ಅಂತ ಗೊತ್ತಾ?

ಫಿಲಿಪ್ ಎಸ್ಚೊ ಎಂಬ ಯುವಕನು ತನ್ನ ಜೀವವನ್ನು ಉಳಿಸಿದ ಕೀರ್ತಿಯನ್ನು ತನ್ನ ಆಪಲ್ ಸ್ಮಾರ್ಟ್ ವಾಚ್‌ಗೆ ನೀಡಿದ್ದಾನೆ. ನೀರಿನಲ್ಲಿ ಮುಳುಗುತ್ತಿದ್ದ ಆತನನು ವಾಚ್ ಹೇಗೆ ರಕ್ಷಿಸಿತು ಎಂಬ ಕಥೆ ಬಿಚ್ಚಿಟ್ಟ ಯುವಕ.  

Jul 19, 2019, 10:23 AM IST
ಮಾಜಿ ಪಾಕ್ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಬಂಧನ

ಮಾಜಿ ಪಾಕ್ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಬಂಧನ

ಪಾಕಿಸ್ತಾನದ ಎನ್‌ಎಬಿ ಮಾಜಿ ಪ್ರಧಾನಿ ಶಾಹಿದ್ ಖಾಕಾನ್ ಅಬ್ಬಾಸಿಯನ್ನು ದ್ರವರೂಪದ ನೈಸರ್ಗಿಕ ಅನಿಲ ಆಮದು ಒಪ್ಪಂದದಲ್ಲಿ ಬಹು-ಶತಕೋಟಿ ರೂಪಾಯಿಗಳ ಲಾಂಡರಿಂಗ್‌ ಹಗರಣಕ್ಕೆ ಸಂಬಂಧಿಸಿದ ವಿಚಾರವಾಗಿ ಎನ್‌ಎಬಿ ಗುರುವಾರದಂದು ಬಂಧಿಸಿದೆ.

Jul 18, 2019, 05:54 PM IST
ನೇಪಾಳದಲ್ಲಿ ಪ್ರವಾಹ, ಭೂಕುಸಿತ; ಸಾವಿನ ಸಂಖ್ಯೆ 90 ಕ್ಕೆ ಏರಿಕೆ

ನೇಪಾಳದಲ್ಲಿ ಪ್ರವಾಹ, ಭೂಕುಸಿತ; ಸಾವಿನ ಸಂಖ್ಯೆ 90 ಕ್ಕೆ ಏರಿಕೆ

ರಾಷ್ಟ್ರದಾದ್ಯಂತ 3,366 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಪರಿಹಾರ ವಿತರಣೆ ಭರದಿಂದ ಸಾಗಿದೆ ಎಂದು ಸಚಿವಾಲಯ ತಿಳಿಸಿದೆ.   

Jul 18, 2019, 04:16 PM IST
Video: ಡ್ರೈವರ್ ಬ್ರೇಕ್  ಬದಲು ಆಕ್ಸಿಲೇಟರ್ ಒತ್ತಿದ್ದಾಗ ಮುಂದೆ ಆಗಿದ್ದೇನು ಗೊತ್ತೇ?

Video: ಡ್ರೈವರ್ ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದ್ದಾಗ ಮುಂದೆ ಆಗಿದ್ದೇನು ಗೊತ್ತೇ?

ನ್ಯೂಜೆರ್ಸಿ ಮಹಿಳೆಯೊಬ್ಬಳು ತನ್ನ ಕಾರಿನ ಬ್ರೇಕ್ ಬದಲು ಆಕ್ಸಿಲೆಟರ್ ಒತ್ತಿದ ಪರಿಣಾಮವಾಗಿ ಕಾರು ನದಿ ಒಳಗೆ ಹಾರಿದೆ.

Jul 18, 2019, 03:39 PM IST
ಕುಲಭೂಷಣ್ ಜಾಧವ್ ಪ್ರಕರಣ: ಐಸಿಜೆ ತೀರ್ಪಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶ್ಲಾಘನೆ

ಕುಲಭೂಷಣ್ ಜಾಧವ್ ಪ್ರಕರಣ: ಐಸಿಜೆ ತೀರ್ಪಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶ್ಲಾಘನೆ

 ಕುಲಭೂಷಣ್ ಜಾಧವ್ ಪ್ರಕರಣದ ವಿಚಾರವಾಗಿ ಬುಧುವಾರದಂದು ಐಸಿಜೆ ನೀಡಿರುವ ತೀರ್ಪಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.

Jul 18, 2019, 02:01 PM IST
ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ರದ್ದು: ಭಾರತಕ್ಕೆ ಜಯ

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ರದ್ದು: ಭಾರತಕ್ಕೆ ಜಯ

ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಭಾರತದ ನೌಕಾಸೇನೆಯ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮರಣದಂಡನೆ ರದ್ದುಗೊಳಿಸಿ ಅಂತರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದೆ.

Jul 18, 2019, 07:27 AM IST
ಪಾಕಿಸ್ತಾನದ ಲಾಹೋರ್‌ನಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಂಧನ

ಪಾಕಿಸ್ತಾನದ ಲಾಹೋರ್‌ನಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಂಧನ

ಪಾಕಿಸ್ತಾನದ ಪಂಜಾಬ್ ಪೊಲೀಸರ ಕೌಂಟರ್ ಟೆರರಿಸಂ ಡಿಪಾರ್ಟ್ಮೆಂಟ್ (ಸಿಟಿಡಿ) ಭಯೋತ್ಪಾದಕ ಹಣಕಾಸು ಪ್ರಕರಣಕ್ಕೆ ಸಂಬಂಧಿಸಿದಂತೆ 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಬುಧವಾರ ಬಂಧಿಸಿದೆ.

Jul 17, 2019, 01:51 PM IST
ಇಂಡೋನೇಷ್ಯಾದ ಬಾಲಿಯಲ್ಲಿ 6.0 ತೀವ್ರತೆಯ ಭೂಕಂಪ

ಇಂಡೋನೇಷ್ಯಾದ ಬಾಲಿಯಲ್ಲಿ 6.0 ತೀವ್ರತೆಯ ಭೂಕಂಪ

"ಭೂಕಂಪವು ದೊಡ್ಡ ಅಲೆಗಳನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿರದ ಕಾರಣ ನಾವು ಸುನಾಮಿ ಎಚ್ಚರಿಕೆ ನೀಡಿಲ್ಲ" ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದರು.

Jul 16, 2019, 10:15 AM IST
ಪಶ್ಚಿಮ ಆಸ್ಟ್ರೇಲಿಯಾವನ್ನು ತಲ್ಲಣಗೊಳಿಸಿದ 5.5 ತೀವ್ರತೆಯ ಭೂಕಂಪ

ಪಶ್ಚಿಮ ಆಸ್ಟ್ರೇಲಿಯಾವನ್ನು ತಲ್ಲಣಗೊಳಿಸಿದ 5.5 ತೀವ್ರತೆಯ ಭೂಕಂಪ

ಭಾನುವಾರ ಅದೇ ಪ್ರದೇಶದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.

Jul 15, 2019, 02:32 PM IST
ಪಶ್ಚಿಮ ಆಸ್ಟ್ರೇಲಿಯಾದಲ್ಲಿ 6.6 ತೀವ್ರತೆಯಲ್ಲಿ ಭೂಕಂಪ

ಪಶ್ಚಿಮ ಆಸ್ಟ್ರೇಲಿಯಾದಲ್ಲಿ 6.6 ತೀವ್ರತೆಯಲ್ಲಿ ಭೂಕಂಪ

ಭೂಕಂಪದ ಪರಿಣಾಮವಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಗೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. 

Jul 14, 2019, 12:32 PM IST
ಉಷ್ಣ ವಿದ್ಯುತ್ ಸ್ಥಾವರದಲ್ಲಿ ಭಾರೀ ಅಗ್ನಿ ಅವಘಡ; 8 ಮಂದಿಗೆ ಗಾಯ

ಉಷ್ಣ ವಿದ್ಯುತ್ ಸ್ಥಾವರದಲ್ಲಿ ಭಾರೀ ಅಗ್ನಿ ಅವಘಡ; 8 ಮಂದಿಗೆ ಗಾಯ

ಉಷ್ಣ ಸ್ಥಾವರದ ಒಂದು ಘಟಕ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ. 

Jul 11, 2019, 05:16 PM IST
VIDEO: ರಸ್ತೆ ಮಧ್ಯೆ ಕುಳಿತಿದ್ದ ಸಿಂಹಗಳು, ಹಾರ್ನ್ ಮಾಡಲು ಧೈರ್ಯವಿಲ್ಲದ ವಾಹನ ಸವಾರರು! ಮುಂದೆ...

VIDEO: ರಸ್ತೆ ಮಧ್ಯೆ ಕುಳಿತಿದ್ದ ಸಿಂಹಗಳು, ಹಾರ್ನ್ ಮಾಡಲು ಧೈರ್ಯವಿಲ್ಲದ ವಾಹನ ಸವಾರರು! ಮುಂದೆ...

ರಸ್ತೆಯಲ್ಲಿ ಯಾರೂ ಸದ್ದು ಮಾಡಲಿಲ್ಲ ಅಥವಾ ರಸ್ತೆಯನ್ನು ತೆರವುಗೊಳಿಸುವ ಸಾಹಸಕ್ಕೆ ಮುಂದಾಗಲಿಲ್ಲ.

Jul 11, 2019, 03:26 PM IST
ಪಾಕಿಸ್ತಾನದಲ್ಲಿ ರೈಲು ಅಪಘಾತ: 10 ಜನರ ಮರಣ, 40ಕ್ಕೂ ಅಧಿಕ ಮಂದಿಗೆ ಗಾಯ

ಪಾಕಿಸ್ತಾನದಲ್ಲಿ ರೈಲು ಅಪಘಾತ: 10 ಜನರ ಮರಣ, 40ಕ್ಕೂ ಅಧಿಕ ಮಂದಿಗೆ ಗಾಯ

ಪ್ರಾಥಮಿಕ ಮಾಹಿತಿಗಳ ಪ್ರಕಾರ, ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೇ ಎನ್ನಲಾಗಿದೆ.

Jul 11, 2019, 01:31 PM IST
ಕಾಶ್ಮೀರಕ್ಕೆ ಮತ್ತು ಭಾರತದ ಸೈನ್ಯಕ್ಕೆ ಬೆದರಿಕೆಯೋಡ್ಡಿದ ಅಲ್ ಖೈದಾ ಉಗ್ರ ಅಯ್ಮಾನ್ ಅಲ್-ಜವಾಹರಿ

ಕಾಶ್ಮೀರಕ್ಕೆ ಮತ್ತು ಭಾರತದ ಸೈನ್ಯಕ್ಕೆ ಬೆದರಿಕೆಯೋಡ್ಡಿದ ಅಲ್ ಖೈದಾ ಉಗ್ರ ಅಯ್ಮಾನ್ ಅಲ್-ಜವಾಹರಿ

ಅಲ್ ಖೈದಾ ಭಯೋತ್ಪಾದಕ ಅಯ್ಮಾನ್ ಅಲ್-ಜವಾಹರಿ ಈಗ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಸರ್ಕಾರದ ಮೇಲೆ ನಿರಂತರ ದಾಳಿ ನಡೆಸಲು ಕಾಶ್ಮೀರದ ಮುಜಾಹಿದ್ದೀನ್ ಗೆ ಕರೆ ನೀಡಿದ್ದಾನೆ. 

Jul 10, 2019, 02:21 PM IST
ಅಮೇರಿಕ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ- ಭಾರತದ ವಿರುದ್ಧ ಮತ್ತೆ ಟ್ರಂಪ್ ತಗಾದೆ

ಅಮೇರಿಕ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ- ಭಾರತದ ವಿರುದ್ಧ ಮತ್ತೆ ಟ್ರಂಪ್ ತಗಾದೆ

ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚೆ ನಡೆಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಉತ್ಪನ್ನಗಳ ಮೇಲೆ ಭಾರತ ವಿಧಿಸಿರುವ ಸುಂಕದ ವಿಷಯವಾಗಿ ಮತ್ತೆ ತಗಾದೆ ತೆಗೆದಿದ್ದಾರೆ.

Jul 9, 2019, 07:19 PM IST
ವಾಷಿಂಗ್ಟನ್‌ನಲ್ಲಿ ಪ್ರವಾಹ; ನದಿಗಳಂತಾದ ರಸ್ತೆ, ವೈಟ್‌ ಹೌಸ್‌ಗೂ ನುಗ್ಗಿದ ನೀರು

ವಾಷಿಂಗ್ಟನ್‌ನಲ್ಲಿ ಪ್ರವಾಹ; ನದಿಗಳಂತಾದ ರಸ್ತೆ, ವೈಟ್‌ ಹೌಸ್‌ಗೂ ನುಗ್ಗಿದ ನೀರು

ವಾಷಿಂಗ್ಟನ್ ಡಿಸಿಯಲ್ಲಿ ವರುಣನ ಅಬ್ಬರ, ಜನಜೀವನ ಅಸ್ತವ್ಯಸ್ತವಾಗಿದೆ.

Jul 9, 2019, 11:55 AM IST
ನೇಪಾಳ: ಮೌಂಟ್ ಎವರೆಸ್ಟ್‌ನಲ್ಲಿ ಸ್ವಚ್ಛತಾ ಅಭಿಯಾನ!

ನೇಪಾಳ: ಮೌಂಟ್ ಎವರೆಸ್ಟ್‌ನಲ್ಲಿ ಸ್ವಚ್ಛತಾ ಅಭಿಯಾನ!

ಜಗತ್ಪ್ರಸಿದ್ಧ ಎವರೆಸ್ಟ್ ಪರ್ವತವನ್ನು ಸ್ವಚ್ಚವಾಗಿಡಲು ಮತ್ತು ಮಾಲಿನ್ಯವನ್ನು ತಡೆಗಟ್ಟಲು, ನೇಪಾಳವು ಒಂದು ತಿಂಗಳ ಶುಚಿಗೊಳಿಸುವ ಅಭಿಯಾನವನ್ನು ಆಯೋಜಿಸಿದೆ.

Jul 8, 2019, 07:23 AM IST
ದಲೈಲಾಮಾ ಜನ್ಮದಿನ ಆಚರಣೆಗೆ ನಿರಾಕರಿಸಿದ ನೇಪಾಳ

ದಲೈಲಾಮಾ ಜನ್ಮದಿನ ಆಚರಣೆಗೆ ನಿರಾಕರಿಸಿದ ನೇಪಾಳ

ನೇಪಾಳದಲ್ಲಿನ ಟಿಬೆಟ್ ಸಮುದಾಯ ದಲೈಲಾಮಾ ಅವರ ಜನ್ಮ ದಿನಾಚರಣೆ ಆಚರಣೆ ಅವಕಾಶ ನೀಡಬೇಕೆಂದು ಸಲ್ಲಿಸಿದ್ದ ಮನವಿಯನ್ನು ನೇಪಾಳದ ಸರ್ಕಾರ ತಿರಸ್ಕರಿಸಿದೆ ಎಂದು ಭಾನುವಾರ ಸರ್ಕಾರಿ ಅಧಿಕಾರಿಗಳೊಬ್ಬರು ಹೇಳಿದ್ದಾರೆ.

Jul 7, 2019, 05:21 PM IST
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಭೂಕಂಪ: 7.1 ತೀವ್ರತೆ ದಾಖಲೆ

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಭೂಕಂಪ: 7.1 ತೀವ್ರತೆ ದಾಖಲೆ

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 7.1 ತೀವ್ರತೆಯೊಂದಿಗೆ ಭೂಕಂಪನ ದಾಖಲಾಗಿದೆ

Jul 6, 2019, 10:15 AM IST