close

News WrapGet Handpicked Stories from our editors directly to your mailbox

World News

Viral Video: ಮಾಧ್ಯಮ ಚರ್ಚೆ ವೇಳೆ ಪಾಕ್ ರಾಜಕಾರಣಿಯಿಂದ ಪತ್ರಕರ್ತನ ಮೇಲೆ ಹಲ್ಲೆ!

Viral Video: ಮಾಧ್ಯಮ ಚರ್ಚೆ ವೇಳೆ ಪಾಕ್ ರಾಜಕಾರಣಿಯಿಂದ ಪತ್ರಕರ್ತನ ಮೇಲೆ ಹಲ್ಲೆ!

 ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ರಾಜಕಾರಣಿ ಮಸ್ರೂರ್ ಅಲಿ ಸಿಯಾಲ್ ಅವರು ಪತ್ರಕರ್ತ ಇಮ್ತಿಯಾಜ್ ಖಾನ್ ಫರನ್ ಮೇಲೆ ವಾಗ್ದಾಳಿ ನಡೆಸುತ್ತಲೇ ದೈಹಿಕ ಹಲ್ಲೆ ನಡೆಸಿದ್ದಾರೆ. 

Jun 26, 2019, 12:01 PM IST
Video: ಗಾಯಗೊಂಡ ನಾಯಿ ನೇರವಾಗಿ ಔಷಧಿ ಅಂಗಡಿಗೆ ಬಂದಾಗ..ಮುಂದಾಗಿದ್ದೇನು?

Video: ಗಾಯಗೊಂಡ ನಾಯಿ ನೇರವಾಗಿ ಔಷಧಿ ಅಂಗಡಿಗೆ ಬಂದಾಗ..ಮುಂದಾಗಿದ್ದೇನು?

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯೊಂದು ಗಾಯಗೊಂಡು ನೇರವಾಗಿ ಔಷಧಿ ಅಂಗಡಿಗೆ ಪ್ರವೇಶಿಸಿದೆ. 

Jun 25, 2019, 07:21 PM IST
ರಷ್ಯಾದಲ್ಲಿ ಭಾರೀ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲು

ರಷ್ಯಾದಲ್ಲಿ ಭಾರೀ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲು

ಸುಮಾರು 33 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಸಾವುನೋವುಗಳು ಅಥವಾ ಆಸ್ತಿಗೆ ಹಾನಿಯಾಗಿಲ್ಲ.

Jun 25, 2019, 06:10 PM IST
ದಕ್ಷಿಣ ಕಜಾಕಿಸ್ತಾನದಲ್ಲಿ ಭಾರೀ ಸ್ಫೋಟ: ಇಬ್ಬರು ಸಾವು, 165 ಮಂದಿಗೆ ಗಾಯ

ದಕ್ಷಿಣ ಕಜಾಕಿಸ್ತಾನದಲ್ಲಿ ಭಾರೀ ಸ್ಫೋಟ: ಇಬ್ಬರು ಸಾವು, 165 ಮಂದಿಗೆ ಗಾಯ

ಆರಿಸ್ ನ ದಕ್ಷಿಣ ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, 41,000 ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 

Jun 25, 2019, 05:45 PM IST
ಪಾಕಿಸ್ತಾನದಲ್ಲಿ ಎರಡನೇ ಮದುವೆಗೆ ಈ ಮಂಡಳಿಯ ಅನುಮತಿ ಕಡ್ಡಾಯ: ಹೈಕೋರ್ಟ್

ಪಾಕಿಸ್ತಾನದಲ್ಲಿ ಎರಡನೇ ಮದುವೆಗೆ ಈ ಮಂಡಳಿಯ ಅನುಮತಿ ಕಡ್ಡಾಯ: ಹೈಕೋರ್ಟ್

ಕಾನೂನು ಅಧಿನಿಯಮ 1961 ರ ಪ್ರಕಾರ, ಯಾವುದೇ ಮುಸ್ಲಿಂ ವ್ಯಕ್ತಿಯು ಮೊದಲ ಹೆಂಡತಿ ಇರುವಾಗಲೇ ಮಧ್ಯಸ್ಥಿಕೆ ಮಂಡಳಿಯ ಲಿಖಿತ ಅನುಮತಿಯಿಲ್ಲದೆ ಎರಡನೇ ಮದುವೆಯಾಗಲು ಸಾಧ್ಯವಿಲ್ಲ.

Jun 25, 2019, 03:17 PM IST
ಇಂಡೋನೇಷ್ಯಾದಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

ಇಂಡೋನೇಷ್ಯಾದಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಈ ಸುದ್ದಿಯನ್ನು ದೃಢಪಡಿಸಿದೆ. ಯುಎಸ್ಜಿಎಸ್ ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 7.3 ದಾಖಲಾಗಿತ್ತು ಎಂದು ತಿಳಿಸಿದೆ.  

Jun 24, 2019, 09:44 AM IST
Watch VIDEO: ಸ್ಟಂಟ್ ಮಾಡಿ ಎಲ್ಲರ ಗಮನ ಸೆಳೆದ ವೃದ್ಧ ಜೋಡಿ!

Watch VIDEO: ಸ್ಟಂಟ್ ಮಾಡಿ ಎಲ್ಲರ ಗಮನ ಸೆಳೆದ ವೃದ್ಧ ಜೋಡಿ!

ಈ ವೃದ್ಧ ಜೋಡಿಯ ಸಾಹಸ ಕಂಡು ನೀವೂ ಆಶ್ಚರ್ಯ ಪಡುವಿರಿ.

Jun 24, 2019, 09:28 AM IST
ಧಾರ್ಮಿಕ ಸ್ವಾತಂತ್ರ್ಯದ ಕುರಿತ ಅಮೆರಿಕಾದ ವರದಿ ತಿರಸ್ಕರಿಸಿದ ಭಾರತ

ಧಾರ್ಮಿಕ ಸ್ವಾತಂತ್ರ್ಯದ ಕುರಿತ ಅಮೆರಿಕಾದ ವರದಿ ತಿರಸ್ಕರಿಸಿದ ಭಾರತ

 ಅಮೆರಿಕಾದ ಸ್ಟೇಟ್ ವಿಭಾಗ ಪ್ರಕಟಿಸಿದ ಧಾರ್ಮಿಕ ಸ್ವಾತಂತ್ರ್ಯದ ವರದಿಯನ್ನು ಭಾರತ ತಿರಸ್ಕರಿಸಿದೆ. ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಉಗ್ರಗಾಮಿ ಹಿಂದೂ ಗುಂಪುಗಳ ಜನಸಮೂಹ ದಾಳಿಗಳು ವರ್ಷಪೂರ್ತಿ ನಡೆದಿವೆ ಎಂದು ಉಲ್ಲೇಖಿಸಿರುವ ವರದಿಯನ್ನು ಭಾರತವು ಸಾರಾಸಗಾಟಾಗಿ ತಳ್ಳಿಹಾಕಿದೆ.

Jun 23, 2019, 12:01 PM IST
ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರ ಎಸೆಗಿದ್ದ- ಅಂಕಣಗಾರ್ತಿ ಇ. ಜೀನ್ ಕ್ಯಾರೊಲ್ ಆರೋಪ

ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರ ಎಸೆಗಿದ್ದ- ಅಂಕಣಗಾರ್ತಿ ಇ. ಜೀನ್ ಕ್ಯಾರೊಲ್ ಆರೋಪ

1995 ಅಥವಾ 1996 ರ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಬರ್ಗ್‌ಡಾರ್ಫ್ ಗುಡ್‌ಮ್ಯಾನ್ ಡಿಪಾರ್ಟ್ಮೆಂಟ್ ಶಾಪ್ ನಲ್ಲಿನ ಡ್ರೆಸ್ಸಿಂಗ್ ಕೋಣೆಯಲ್ಲಿ ತಮ್ಮ ಮೇಲೆ ಬಲವಂತವಾಗಿ ಅತ್ಯಾಚಾರ ಗೈದಿದ್ದಾನೆ ಎಂದು ಸಲಹೆ ಅಂಕಣಗಾರ್ತಿ ಇ. ಜೀನ್ ಕ್ಯಾರೊಲ್ ಗಂಭೀರ್ ಆರೋಪ ಮಾಡಿದ್ದಾರೆ. 

Jun 22, 2019, 02:58 PM IST
ಬ್ರಿಟಿಷ್ ಹೆರಾಲ್ಡ್ ಸಮೀಕ್ಷೆಯಲ್ಲಿ ಈಗ ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ

ಬ್ರಿಟಿಷ್ ಹೆರಾಲ್ಡ್ ಸಮೀಕ್ಷೆಯಲ್ಲಿ ಈಗ ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ

ಪ್ರಧಾನಿ ಮೋದಿ ಈಗ ಬ್ರಿಟಿಷ್ ಹೆರಾಲ್ಡ್ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಘೋಷಿಸಲಾಗಿದೆ.

Jun 21, 2019, 01:57 PM IST
ಭಾರತ, ಶ್ರೀಲಂಕಾಗೆ ಐಸಿಸ್ ನಿಂದ ಬೆದರಿಕೆ ಸಾಧ್ಯತೆ - ಗುಪ್ತಚರ ವರದಿ ಎಚ್ಚರಿಕೆ

ಭಾರತ, ಶ್ರೀಲಂಕಾಗೆ ಐಸಿಸ್ ನಿಂದ ಬೆದರಿಕೆ ಸಾಧ್ಯತೆ - ಗುಪ್ತಚರ ವರದಿ ಎಚ್ಚರಿಕೆ

ಸಿರಿಯಾ ಮತ್ತು ಇರಾಕ್‌ನಾದ್ಯಂತ ನಷ್ಟದ ಹಿನ್ನೆಲೆಯಲ್ಲಿ ಭಾರತ ಮತ್ತು ಶ್ರೀಲಂಕಾ ಭಯೋತ್ಪಾದಕ ಗುಂಪು ಐಸಿಸ್‌ಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿಗಳು ಎಚ್ಚರಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

Jun 20, 2019, 05:53 PM IST
ಅಮೇರಿಕಾದ 'ಬೇಹು' ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಇರಾನ್; ಹೇಳಿಕೆ ನಿರಾಕರಿಸಿದ ಯುಎಸ್

ಅಮೇರಿಕಾದ 'ಬೇಹು' ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಇರಾನ್; ಹೇಳಿಕೆ ನಿರಾಕರಿಸಿದ ಯುಎಸ್

ಪರಮಾಣು ಒಪ್ಪಂದದ ಕುಸಿತದ ಬಗ್ಗೆ ಟೆಹ್ರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ನಡುವೆಯೇ ಇರಾನ್ ಸೇನೆ ಅಮೆರಿಕಾದ ಡ್ರೋನ್ ಹೊಡೆದುರುಳಿಸಿದೆ.

Jun 20, 2019, 12:24 PM IST
ಪಶ್ಚಿಮ ಏಷ್ಯಾದಲ್ಲಿ 1,000 ಹೆಚ್ಚುವರಿ ಸೈನಿಕರ ನಿಯೋಜನೆಗೆ ಮುಂದಾದ ಯುಎಸ್: ಚೀನಾ ಆಕ್ಷೇಪ

ಪಶ್ಚಿಮ ಏಷ್ಯಾದಲ್ಲಿ 1,000 ಹೆಚ್ಚುವರಿ ಸೈನಿಕರ ನಿಯೋಜನೆಗೆ ಮುಂದಾದ ಯುಎಸ್: ಚೀನಾ ಆಕ್ಷೇಪ

ಇರಾನ್‌ನಿಂದ ಇತ್ತೀಚಿನ ಬೆದರಿಕೆಯ ನಂತರ ಅಮೆರಿಕ ಪ್ರತಿಕ್ರಿಯೆ ನೀಡಿದೆ.  

Jun 18, 2019, 03:48 PM IST
ಪಾಕಿಸ್ತಾನ: ನಂಕಾನ ಸಾಹಿಬ್ ಜಿಲ್ಲಾಸ್ಪತ್ರೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ, ಐವರು ಸಾವು

ಪಾಕಿಸ್ತಾನ: ನಂಕಾನ ಸಾಹಿಬ್ ಜಿಲ್ಲಾಸ್ಪತ್ರೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ, ಐವರು ಸಾವು

ಸೋಮವಾರ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. 

Jun 18, 2019, 03:45 PM IST
ಚೀನಾದಲ್ಲಿ ಭೂಕಂಪ: 12 ಸಾವು, 120ಕ್ಕೂ ಅಧಿಕ ಮಂದಿಗೆ ಗಾಯ

ಚೀನಾದಲ್ಲಿ ಭೂಕಂಪ: 12 ಸಾವು, 120ಕ್ಕೂ ಅಧಿಕ ಮಂದಿಗೆ ಗಾಯ

ಮೊದಲ ಭೂಕಂಪವು ಯಿಬಿನ್ ನಗರದ ಚಾನ್ನಿಂಗ್ ಕೌಂಟಿಯಲ್ಲಿ ಸೋಮವಾರ ರಾತ್ರಿ 10.55ರ ಸಂದರ್ಭದಲ್ಲಿ ರಿಕ್ಟರ್ ಮಾಪಕ 6.0 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ.

Jun 18, 2019, 10:51 AM IST
ಚೀನಾಕ್ಕೆ ಸೆಡ್ಡು: ಮುಂದಿನ 8 ವರ್ಷಗಳಲ್ಲಿ ಅತಿದೊಡ್ಡ ಜನಸಂಖ್ಯಾ ದೇಶವಾಗಿ ಭಾರತ! ಯುಎನ್ ವರದಿ

ಚೀನಾಕ್ಕೆ ಸೆಡ್ಡು: ಮುಂದಿನ 8 ವರ್ಷಗಳಲ್ಲಿ ಅತಿದೊಡ್ಡ ಜನಸಂಖ್ಯಾ ದೇಶವಾಗಿ ಭಾರತ! ಯುಎನ್ ವರದಿ

2027 ರ ಹೊತ್ತಿಗೆ ಚೀನಾವನ್ನು ಹಿಂದಿಕ್ಕಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಭಾರತದ ಜನಸಂಖ್ಯೆಯು 2050 ರ ವೇಳೆಗೆ 27.3 ಕೋಟಿ ಹೆಚ್ಚಾಗುವ ಸಾಧ್ಯತೆ ಇದೇ ಎಂದು ವರದಿ ತಿಳಿಸಿದೆ.

Jun 18, 2019, 10:09 AM IST
ಅಮೆರಿಕಾದಲ್ಲಿ ಗುಂಡಿಕ್ಕಿ ಭಾರತೀಯ ಮೂಲದ ಕುಟುಂಬದ ಹತ್ಯೆ

ಅಮೆರಿಕಾದಲ್ಲಿ ಗುಂಡಿಕ್ಕಿ ಭಾರತೀಯ ಮೂಲದ ಕುಟುಂಬದ ಹತ್ಯೆ

ಭಾರತೀಯ ಮೂಲದ ಐಟಿ ಉದ್ಯೋಗಿ ಮತ್ತವರ ಕುಟುಂಬದ ಸದಸ್ಯರು ತಮ್ಮ ನಿವಾಸದಲ್ಲಿ ಶನಿವಾರ ಮುಂಜಾನೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Jun 17, 2019, 06:35 PM IST
ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಿಸಿಕೊಂಡ ಪಾಕಿಸ್ತಾನ, ಚೀನಾ

ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಿಸಿಕೊಂಡ ಪಾಕಿಸ್ತಾನ, ಚೀನಾ

2018 ಕ್ಕೆ ಹೋಲಿಸಿದರೆ 2019 ರ ಆರಂಭದಲ್ಲಿ ಆರು ದೇಶಗಳು ತಮ್ಮ ಶಸ್ತ್ರಾಗಾರದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ, ಮತ್ತೆ ಕೆಲವು ಕಡಿಮೆ ಮಾಡಿವೆ. ಆದರೆ, ಚೀನಾ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಾ ಎಂಬ ನಾಲ್ಕು ದೇಶಗಳು ಬಾಂಬುಗಳ ಸಂಖ್ಯೆಯನ್ನು ಹೆಚ್ಚಿಸಿವೆ.

Jun 17, 2019, 04:50 PM IST
ಈ ದೇಶದಲ್ಲಿ 200 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜೈಲುಗಳ ಊಟದ ಮೆನು ಬದಲಾವಣೆ!

ಈ ದೇಶದಲ್ಲಿ 200 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜೈಲುಗಳ ಊಟದ ಮೆನು ಬದಲಾವಣೆ!

ಬಾಂಗ್ಲಾದೇಶ ಅಧಿಕಾರಿಗಳು 200 ವರ್ಷಗಳ ನಂತರ ಜೈಲಿನ ಊಟದ ಮೆನು ಬದಲಿಸಿದ್ದಾರೆ.

Jun 17, 2019, 11:40 AM IST
 ಅಮೇರಿಕಾಕ್ಕೆ ಶಾಕ್ ನೀಡಿದ ಭಾರತ ; 28 ಯುಎಸ್ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ

ಅಮೇರಿಕಾಕ್ಕೆ ಶಾಕ್ ನೀಡಿದ ಭಾರತ ; 28 ಯುಎಸ್ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ

 ಉಕ್ಕು ಮತ್ತು ಅಲ್ಯೂಮಿನಿಯಂನಂತಹ ಭಾರತೀಯ ಉತ್ಪನ್ನಗಳ ಮೇಲೆ ವಾಷಿಂಗ್ಟನ್ ವಿಧಿಸಿರುವ ಹೆಚ್ಚಿನ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಬಾದಾಮಿ, ಬೇಳೆಕಾಳುಗಳು ಮತ್ತು ಆಕ್ರೋಡು ಸೇರಿದಂತೆ 28 ಯುಎಸ್ ಉತ್ಪನ್ನಗಳಿಗೆ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸುವುದಾಗಿ ಭಾರತ ಶನಿವಾರ ಪ್ರಕಟಿಸಿದೆ.

Jun 16, 2019, 10:23 AM IST