Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ..!

Arecanut today price (01-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : May 1, 2024, 02:21 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಭದ್ರಾವತಿಯಲ್ಲಿ ಅಡಿಕೆ 52,211 ರೂ.ನಂತೆ ಮಾರಾಟವಾಗುತ್ತಿದೆ
  • ಸಾಗರದಲ್ಲಿ ಅಡಿಕೆ 51,329 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ..! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಮೇ 01) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (01-05-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಭಾರೀ ಇಳಿಕೆಯಾಯಿತು ಗ್ಯಾಸ್ ಸಿಲಿಂಡರ್ ಬೆಲೆ ! ಇಂದಿನ ದರ ಎಷ್ಟಿದೆ ತಿಳಿಯಿರಿ

Market Date Variety Minimum Price Maximum Price Modal Price
Bantwala 30/04/2024 Cqca ₹18,000 ₹28,500 ₹23,500
Bantwala 30/04/2024 New Variety ₹28,500 ₹36,500 ₹33,000
Bhadravathi 30/04/2024 Rashi ₹32,066 ₹52,211 ₹48,465
Channagiri 30/04/2024 Rashi ₹49,099 ₹52,900 ₹51,856
Karkala 30/04/2024 New Variety ₹25,000 ₹36,500 ₹30,000
Sagar 30/04/2024 Sippegotu ₹17,419 ₹19,319 ₹18,329
Sagar 30/04/2024 Bilegotu ₹25,542 ₹27,399 ₹26,653
Sagar 30/04/2024 Kempugotu ₹30,919 ₹34,109 ₹33,299
Sagar 30/04/2024 Cqca ₹21,254 ₹30,245 ₹29,699
Sagar 30/04/2024 Rashi ₹32,899 ₹51,329 ₹50,929
Sagar 30/04/2024 Chali ₹33,811 ₹34,111 ₹33,811
 Shimoga 30/04/2024 Bette ₹46,066 ₹56,399 ₹53,610
 Shimoga 30/04/2024 Saraku ₹43,100 ₹85,730 ₹61,899
Shimoga 30/04/2024 Gorabalu ₹18,119 ₹38,399 ₹33,612
Shimoga 30/04/2024 Rashi ₹31,009 ₹52,310 ₹51,019
Siddapur 30/04/2024 Bilegotu ₹26,389 ₹29,689 ₹28,839
Siddapur 30/04/2024 Kempugotu ₹27,600 ₹30,569 ₹29,700
Siddapur 30/04/2024 Cqca ₹25,699 ₹28,599 ₹27,499
Siddapur 30/04/2024 Tattibettee ₹35,689 ₹45,609 ₹37,700
Siddapur 30/04/2024 Rashi ₹43,899 ₹47,899 ₹46,899
Siddapur 30/04/2024 Chali ₹33,209 ₹35,899 ₹34,699
Sira 30/04/2024 Other ₹21,000 ₹26,000 ₹25,449
Sirsi 30/04/2024 Bilegotu ₹22,099 ₹30,400 ₹27,954
Sirsi 30/04/2024 Kempugotu ₹28,199 ₹32,199 ₹29,933
Sirsi 30/04/2024 Bette ₹31,650 ₹45,101 ₹39,604
Sirsi 30/04/2024 Rashi ₹44,299 ₹49,609 ₹46,817
Sirsi 30/04/2024 Chali ₹32,408 ₹36,848 ₹35,328
Yellapur 30/04/2024 Bilegotu ₹23,612 ₹31,210 ₹29,499
Yellapur 30/04/2024 api ₹55,629 ₹60,629 ₹59,130
Yellapur 30/04/2024 Kempugotu ₹24,306 ₹32,706 ₹30,109
Yellapur 30/04/2024 Cqca ₹12,109 ₹28,109 ₹23,899
Yellapur 30/04/2024 Tattibettee ₹36,742 ₹42,500 ₹40,019
Yellapur 30/04/2024 Rashi ₹42,869 ₹54,852 ₹49,930
Yellapur 30/04/2024 Ripe ₹32,000 ₹37,099 ₹35,899

ಇದನ್ನೂ ಓದಿ:  ಯಾವುದೇ ಲೋನ್ ಮೇಲೆ ಬ್ಯಾಂಕ್ ಈ ಬಡ್ಡಿ ವಿಧಿಸಿದ್ದರೆ ಗ್ರಾಹಕರಿಗೆ ಹಿಂದಿರುಗಿಸಬೇಕಾಗುತ್ತದೆ ! ಆರ್‌ಬಿಐ ಕಟ್ಟು ನಿಟ್ಟಿನ ನಿರ್ಧಾರ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News