ಕಿಡ್ನಿ ಸ್ಟೋನ್ ಇದ್ದವರು ಈ ಐದು ಆಹಾರದಿಂದ ದೂರವಿರಿ !

 ಕೆಟ್ಟ ಆಹಾರ ಪದ್ಧತಿ ಮತ್ತು ಹಾಳಾದ ಜೀವನಶೈಲಿಯಿಂದ,  ಮೂತ್ರಪಿಂಡಗಳು ಸೇರಿದಂತೆ ದೇಹದ ಅಗತ್ಯ ಅಂಗಗಳಿಗೆ ಬಹಳಷ್ಟು ಹಾನಿಯಾಗುತ್ತಿದೆ. ಈಗಾಗಲೇ ಮೂತ್ರಪಿಂಡದ ಸಮಸ್ಯೆಗಳನ್ನು ಹೊಂದಿದ್ದರೆ ಅಥವಾ ಮೂತ್ರಪಿಂಡದ ಹಾನಿಯನ್ನು ತಡೆಯಲು ಬಯಸಿದರೆ, ಮೂತ್ರಪಿಂಡಗಳಿಗೆ ಹಾನಿಯಾಗುವ  ಆಹಾರಗಳಿಂದ ದೂರವಿರಬೇಕು. 

ಬೆಂಗಳೂರು :  ಕೆಟ್ಟ ಆಹಾರ ಪದ್ಧತಿ ಮತ್ತು ಹಾಳಾದ ಜೀವನಶೈಲಿಯಿಂದ,  ಮೂತ್ರಪಿಂಡಗಳು ಸೇರಿದಂತೆ ದೇಹದ ಅಗತ್ಯ ಅಂಗಗಳಿಗೆ ಬಹಳಷ್ಟು ಹಾನಿಯಾಗುತ್ತಿದೆ. ಈಗಾಗಲೇ ಮೂತ್ರಪಿಂಡದ ಸಮಸ್ಯೆಗಳನ್ನು ಹೊಂದಿದ್ದರೆ ಅಥವಾ ಮೂತ್ರಪಿಂಡದ ಹಾನಿಯನ್ನು ತಡೆಯಲು ಬಯಸಿದರೆ, ಮೂತ್ರಪಿಂಡಗಳಿಗೆ ಹಾನಿಯಾಗುವ  ಆಹಾರಗಳಿಂದ ದೂರವಿರಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಹಸಿವಾದ ತಕ್ಷಣ ಬಾಳೆಹಣ್ಣಿನ ಸಿಪ್ಪೆ ಸುಲಿದು ತಿನ್ನುವ ನಿಮ್ಮ ಈ ಅಭ್ಯಾಸವನ್ನು ಸುಧಾರಿಸಿಕೊಳ್ಳಬೇಕು. ಹೌದು, ಹೆಚ್ಚು ಬಾಳೆಹಣ್ಣುಗಳನ್ನು ತಿನ್ನುವುದು ಮೂತ್ರಪಿಂಡದ ಮೇಲೆ ಪರಿಣಾಮ ಬೀರಬಹುದು. ವಾಸ್ತವವಾಗಿ, ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ.  ಇದು ಮೂತ್ರಪಿಂಡದ ಕಾರ್ಯನಿರ್ವಹಣೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.   

2 /4

ಆಲೂಗಡ್ಡೆ ಅದರಲ್ಲೂ ಸಿಪ್ಪೆ ಸುಲಿಯದೇ ಸೇವಿಸುವ ಆಲೂಗಡ್ಡೆ  ಮೂತ್ರಪಿಂಡಗಳಿಗೆ ಹಾನಿ ಮಾಡುವುದಲ್ಲದೆ, ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತದೆ. 

3 /4

ಪ್ರೋಟೀನ್ ತುಂಬಿದ ಮಾಂಸಾಹಾರಿ ಅಂದರೆ ಮಾಂಸ-ಮೀನು ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದರೆ ಇವುಗಳಲ್ಲಿ ಹೆಚ್ಚಿನ ಆಹಾರಗಳು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತವೆ. ಮಾಂಸಾಹಾರವನ್ನು ಹೆಚ್ಚು ಸೇವಿಸುವ ಜನರು ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ನೀವು ಮಾಂಸಾಹಾರಿ ಸೇವನೆಯನ್ನು ಮಿತಿಗೊಳಿಸಬೇಕು.  

4 /4

ಕಿಡ್ನಿ ರೋಗಿಗಳು ಬೀಜಗಳನ್ನು ಹೊಂದಿರುವ ಆಹಾರವನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ ಏಕೆಂದರೆ ಈ ಬೀಜಗಳು ಕಲ್ಲುಗಳನ್ನು ರೂಪಿಸುವ  ಕೆಲಸ ಮಾಡುತ್ತವೆ. ಇವುಗಳಲ್ಲಿ ಒಂದು ಟೊಮೆಟೊ. ಅತಿಯಾದ ಟೊಮೆಟೊ ಸೇವನೆ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.