ಲೈವ್ ಪಂದ್ಯದಲ್ಲಿ ಕ್ಯಾಮರಾಮನ್’ನ ಈ ಕೃತ್ಯಕ್ಕೆ ಕೋಪಗೊಂಡ Kaviya Maran! ಪಬ್ಲಿಕ್’ನಲ್ಲಿಯೇ ಪ್ರತಿಕ್ರಿಯಿಸಿದ್ದು ಹೀಗೆ

Kaviya Maran: ಪಂಜಾಬ್ ಕಿಂಗ್ಸ್‌’ನ ಇನಿಂಗ್ಸ್‌’ನ 19 ನೇ ಓವರ್‌ನಲ್ಲಿ, ಕ್ಯಾಮರಾಮನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರನ್ನು ದೊಡ್ಡ ಪರದೆಯ ಮೇಲೆ ತೋರಿಸಿದರು, ಇದಕ್ಕೆ ಅವರು ಅಸಮಾಧಾನಗೊಂಡರು. ಕ್ಯಾಮರಾಮನ್ ಕಾವ್ಯಾ ಮಾರನ್ ಅವರನ್ನು ದೊಡ್ಡ ಪರದೆಯ ಮೇಲೆ ತೋರಿಸಿದಾಗ ಅವರು ಕೋಪಗೊಂಡಂತೆ ಕಾಣುತ್ತಿದ್ದರು,

Written by - Bhavishya Shetty | Last Updated : Apr 11, 2023, 01:23 AM IST
    • ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್
    • ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಅವರು ಕ್ಯಾಮೆರಾಮನ್‌ನ ಕೃತ್ಯಕ್ಕೆ ಕೋಪಗೊಂಡರು
    • ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ
ಲೈವ್ ಪಂದ್ಯದಲ್ಲಿ ಕ್ಯಾಮರಾಮನ್’ನ ಈ ಕೃತ್ಯಕ್ಕೆ ಕೋಪಗೊಂಡ Kaviya Maran! ಪಬ್ಲಿಕ್’ನಲ್ಲಿಯೇ ಪ್ರತಿಕ್ರಿಯಿಸಿದ್ದು ಹೀಗೆ title=
Kavya Maran

Kaviya Maran: ಭಾನುವಾರ ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕಾವ್ಯಾ ಮಾರನ್ ಕೋಪಗೊಂಡಿದ್ದರು. ಲೈವ್ ಪಂದ್ಯದ ವೇಳೆ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಅವರು ಕ್ಯಾಮೆರಾಮನ್‌ನ ಕೃತ್ಯಕ್ಕೆ ಕೋಪಗೊಂಡರು. ಕಾವ್ಯಾ ಮಾರನ್ ಅವರ ಪ್ರತಿಕ್ರಿಯೆಯನ್ನು ಕ್ಯಾಮೆರಾ ಸೆರೆಹಿಡಿದಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ.

ಇದನ್ನೂ ಓದಿ: KGF ಜೋಡಿಯ ಸ್ಪೋಟಕ ಬ್ಯಾಟಿಂಗ್ ವ್ಯರ್ಥ: ಬೃಹತ್ ಗುರಿ ತಲುಪಿ ‘ಸೂಪರ್’ ಗೆಲುವು ಸಾಧಿಸಿದ ಲಕ್ನೋ

ಪಂಜಾಬ್ ಕಿಂಗ್ಸ್‌’ನ ಇನಿಂಗ್ಸ್‌’ನ 19 ನೇ ಓವರ್‌ನಲ್ಲಿ, ಕ್ಯಾಮರಾಮನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರನ್ನು ದೊಡ್ಡ ಪರದೆಯ ಮೇಲೆ ತೋರಿಸಿದರು, ಇದಕ್ಕೆ ಅವರು ಅಸಮಾಧಾನಗೊಂಡರು. ಕ್ಯಾಮರಾಮನ್ ಕಾವ್ಯಾ ಮಾರನ್ ಅವರನ್ನು ದೊಡ್ಡ ಪರದೆಯ ಮೇಲೆ ತೋರಿಸಿದಾಗ ಅವರು ಕೋಪಗೊಂಡಂತೆ ಕಾಣುತ್ತಿದ್ದರು, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಕಾವ್ಯಾ ಮಾರನ್ ಅವರನ್ನು ನೋಡಿದಾಗ ಕಾವ್ಯಾ ಮಾರನ್ ಅವರು ಕೆಟ್ಟ ಮನಸ್ಥಿತಿಯಲ್ಲಿದ್ದಾರೆಂದು ತೋರಿದೆ.

ಕಾವ್ಯಾ ಮಾರನ್ ಅವರ ಪ್ರತಿಕ್ರಿಯೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಕಾವ್ಯಾ ತುಂಬಾ ಸುಂದರವಾಗಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಕಾವ್ಯಾ ಮಾರನ್ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ. ಸನ್‌ರೈಸರ್ಸ್ ಹೈದರಾಬಾದ್ (SRH) ಅವರ ತಂಡವಾಗಿದೆ. ಕಾವ್ಯಾ ಮಾರನ್ ಅವರು ಕಲಾನಿಧಿ ಮಾರನ್ ಅವರ ಪುತ್ರಿ ಮತ್ತು ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರ ಸೊಸೆ.

ಇದನ್ನೂ ಓದಿ: Poor Look of Billionaires: ಅಂಬಾನಿ, ಟ್ರಂಪ್, ಬಿಲ್ ಗೇಟ್ಸ್ ಕಡುಬಡವರಾಗಿದ್ರೆ ಹೇಗೆ ಕಾಣಿಸ್ಬೋದು? ಈ ಫೋಟೋಸ್ ನೋಡಿ

ಕಾವ್ಯ ಮಾರನ್ ಯಾರು?

ಕಾವ್ಯಾ ಮಾರನ್ ಸನ್ ರೈಸರ್ಸ್ ಹೈದರಾಬಾದ್ (SRH) ಸಿಇಒ ಆಗಿದ್ದಾರೆ. ಕಾವ್ಯ ಪ್ರಸ್ತುತ ಸನ್ ಟಿವಿ ನೆಟ್‌ವರ್ಕ್‌’ನ ಒಟಿಟಿ ಪ್ಲಾಟ್‌ಫಾರ್ಮ್ ಸನ್ ನೆಕ್ಸ್ಟ್ ಸನ್ ಎನ್‌’ಎಕ್ಸ್‌’ಟಿಯ ಮುಖ್ಯಸ್ಥೆ. 30 ವರ್ಷ ವಯಸ್ಸಿನ ಕಾವ್ಯಾ ಮಾರನ್ ಸ್ವತಃ ಸನ್ ಮ್ಯೂಸಿಕ್‌’ನೊಂದಿಗೆ ಸಂಬಂಧ ಹೊಂದಿದ್ದಾರೆ. ಎಂಬಿಎ ಮುಗಿಸಿದ ನಂತರ ಕಾವ್ಯಾ ತನ್ನ ತಂದೆ ಕಲಾನಿಧಿ ಮಾರನ್ ಅವರ ಬ್ಯುಸಿನೆಸ್’ಗೆ ಕೈ ಜೋಡಿಸಲು ಮುಂದಾದರು. ಕಾವ್ಯಾ ತನ್ನ ಕಂಪನಿಯಲ್ಲಿ ದೊಡ್ಡ ಹುದ್ದೆಯನ್ನು ತೆಗೆದುಕೊಳ್ಳುವ ಮೊದಲು ಅನುಭವವನ್ನು ಪಡೆಯಲು ಸನ್ ಟಿವಿ ನೆಟ್‌ವರ್ಕ್‌ನಲ್ಲಿ ಇಂಟರ್ನ್‌ಶಿಪ್ ಕೂಡ ಮಾಡಿದ್ದಾಳೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News