Kichcha Sudeep: ಶನಿವಾರ ಬಂತೆಂದರೆ ಸಾಕು ಕನ್ನಡ ಬಿಗ್ ಬಾಸ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗೋದು ಗ್ಯಾರಂಟಿ. ಕಿಚ್ಚ ಸುದೀಪ್ ಪಂಚಾಯ್ತಿ ನೋಡಲು ತುದಿಕಾಲಲ್ಲಿ ಕಾಯುವ ಜನರಿಗೆ ಈ ವಾರಾಂತ್ಯ ಬಂದರೆ ಖುಷಿಯೋ ಖುಷಿ.
Bigg Boss highest paid contestant: ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿ ಇವರಾಗಿದ್ದಾರೆ. ಬಿಗ್ ಬಾಸ್ ನಲ್ಲಿ 3 ದಿನ ಇರಲು 2.5 ಕೋಟಿ ಸಂಭಾವನೆ ಪಡೆದಿದ್ದು ದಾಖಲೆಯಾಗಿದೆ.
ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ ಹೊರಗೆ ಬಂದಿರುವುದೇಕೆ ಎನ್ನುವ ವಿಚಾರ ಬಹುತೇಕರಿಗೆ ತಿಳಿದಿಲ್ಲ, ಆದರೆ ಬಹುತೇಕರು ಊಹಿಸುವಂತೆ ಅವರು ವೈಯಕ್ತಿಕ ಕಾರಣ ನೀಡಿ ಹೊರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಬಹುತೇಕರಿಗೆ ಅವರು ಹೊರಕ್ಕೆ ಬಂದಿದ್ದೇಕೆ ಎನ್ನುವುದು ನಿಜಕ್ಕೂ ದೊಡ್ಡ ಪ್ರಶ್ನೆಯಾಗಿದೆ.
Bigg Boss viral video : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ, ಕೂಗಾಟ ನಿಂತಿಲ್ಲ.. ಇದು ನೋಡೋಕೆ ಸರ್ವೇ ಸಾಮಾನ್ಯ ರೀತಿ ಕಂಡರು ಒಮ್ಮೆಮ್ಮೆ ಭೀಕರತೆ ಪಡೆಯುತ್ತದೆ. ಸ್ಪರ್ಧಿಗಳು ತಮ್ಮ ಸಹ ಸ್ಪರ್ಧಿಗಳ ಮೇಲೆ ಪರಸ್ಪರ ದಾಳಿ ಮಾಡುತ್ತಾರೆ. ಹುಡುಗಿಯರು ಮತ್ತು ಹುಡುಗರ ನಡುವೆ ಭೇದವಿಲ್ಲದಂತೆ ಹೊಡೆಯುತ್ತಾರೆ. ಅದೇ ರೀತಿ ಇತ್ತೀಚೆಗೆ ಟಾಸ್ಕ್ ವೇಳೆ ಹುಡುಗಿಯರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ.
Bigg Boss Kannada 11 Finalist : ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಕೆಲವೇ ವಾರಗಳು ಬಾಕಿ ಉಳಿದಿವೆ. ಈ ಹೊತ್ತಲ್ಲಿ ಬಿಗ್ ಬಾಸ್ ಕನ್ನಡ ಫೈನಲಿಸ್ಟ್ಗಳ ಬಗ್ಗೆ ಚರ್ಚೆ ಜೋರಾಗಿದೆ.
Bigg Boss Pavi Poovappa: ಪವಿ ಪೂವಪ್ಪ ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಅವರು ಓಪನ್ ಆಗಿ ತಮ್ಮ ಬಾಯ್ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.
Bigg Boss Gold Suresh: ಸಾಮಾನ್ಯ ಬಡಕುಟುಂಬದಲ್ಲಿ ಜನಿಸಿದ ಗೋಲ್ಡ್ ಸುರೇಶ್ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯವರು. ಅವರು ಬೆಂಗಳೂರಿನಲ್ಲಿ ಇಂಟಿರಿಯರ್ ಹಾಗೂ ಸಿವಿಲ್ ಕನ್ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ.
Gold Suresh Net Worth And Business Details: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಶಾಕಿಂಗ್ ಬೆಳವಣಿಗೆ ಒಂದು ನಡೆದಿದೆ. ಗೋಲ್ಡ್ ಸುರೇಶ್ ಇದ್ದಕ್ಕಿದ್ದಂತೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಅವರ ಬ್ಯುಸಿನೆಸ್ನಲ್ಲಾದ ಸಮಸ್ಯೆ ಎನ್ನಲಾಗುತ್ತಿದೆ.
Bigg Boss Gold Suresh: ಬಿಗ್ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಏಕಾಏಕಿ ಹೊರಹೋಗಿದ್ದು, ಬಹು ಚರ್ಚೆಗೆ ಕಾರಣವಾಗಿದೆ.. ಅವರ ತಂದೆಯ ಅನಾರೋಗ್ಯ ಎಂದು ಕೆಲವು ವದಂತಿಗಳು ಹರಿದಾಡಿದ್ದವು.. ಆದರೆ ಸ್ವತಃ ಗೋಲ್ಡ್ ಸುರೇಶ್ ಅವರ ತಂದೆ ತಾವು ಆರೋಗ್ಯವಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.. ಹಾಗಾದರೆ ಗೋಲ್ಡ್ ಸುರೇಶ್ ದಿಢೀರ್ ನಿರ್ಗಮನಕ್ಕೆ ಕಾರಣವೇನು?..
Reason for Kiccha Sudeep Quitting Bigg Boss: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಈ ಸೀಸನ್ ಪ್ರಾರಂಭವಾಗಿ ಒಂದಷ್ಟು ದಿನಗಳ ಬಳಿಕ ಕಿಚ್ಚ ಸುದೀಪ್, ತಾನು ಮುಂದಿನ ಸೀಸನ್ನಿಂದ ಬಿಗ್ ಬಾಸ್ ಹೋಸ್ಟ್ ಮಾಡುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದು ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿತ್ತು.
Will Gold Suresh Come Back to Bigg Boss?: ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿ ಎರಡು ತಿಂಗಳುಗಳೇ ಕಳೆದಿವೆ. ಇನ್ನೇನು ಫಿನಾಲೆ ಸಮೀಪವಾಗಿದ್ದು, ದಿನೇ ದಿನೇ ಆಟದ ಗಮತ್ತು ಜೋರಾಗುತ್ತಿದೆ. ಇನ್ನು ಕಳೆದ ದಿನ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ.
Bigg Boss Winner : ನಾಗಾರ್ಜುನ ಅಕ್ಕಿನೇನಿ ಬಿಗ್ ಬಾಸ್ 8 ಗ್ರ್ಯಾಂಡ್ ಫಿನಾಲೆಯನ್ನು ಹೋಸ್ಟ್ ಮಾಡುತ್ತಿದ್ದಾರೆ. ಸೀಸನ್ 8 ರಲ್ಲಿ ಯಾರು ವಿಜೇತರಾಗಿ ಹೊರಹೊಮ್ಮುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಬಿಗ್ ಬಾಸ್ 7 ಗ್ರ್ಯಾಂಡ್ ಫಿನಾಲೆ ವೇಳೆ ಅನ್ನಪೂರ್ಣ ಸ್ಟುಡಿಯೋ ಮತ್ತಿತರ ಕಡೆ ನಡೆದ ಗಲಭೆ ಹಿನ್ನೆಲೆಯಲ್ಲಿ ನಗರ ಪೊಲೀಸರು ಬಿಗ್ ಬಾಸ್ ಸ್ಪರ್ಧಿಗಳ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Gold Suresh Elimination Reason: ಬಿಗ್ಬಾಸ್ ಕನ್ನಡ ಸೀನಸ್ 11 ರಿಂದ ನಾಮೆನೇಟ್ ಆಗದೇ ಇದ್ದರು ಗೋಲ್ಡ್ ಸುರೇಶ್ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ...
Shishir Shastry Remuneration: ಶಿಶಿರ್ ಶಾಸ್ತ್ರಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಔಟ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಇವರು ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.