Ghee For Hair: ತುಪ್ಪದಲ್ಲಿ ಹಲವು ಆರೋಗ್ಯಕರ ಗುಣಗಳಿದ್ದು ಇದು ಕೂದಲಿನ ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ತುಪ್ಪವನ್ನು ಬಳಸುವ ಸರಿಯಾದ ವಿಧಾನ ತಿಳಿದರೆ ಸಾಕು ಉದ್ದ ದಪ್ಪ ಕಪ್ಪು ಕೂದಲು ನಿಮ್ಮದಾಗುವುದು.
ಶತಮಾನಗಳಿಂದಲೂ ಭಾರತೀಯ ಅಡುಗೆಮನೆಯಲ್ಲಿ ತುಪ್ಪ ಅತ್ಯಗತ್ಯ ಭಾಗವಾಗಿದೆ. ಅದರ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ತುಪ್ಪವು ಚರ್ಮ ಮತ್ತು ಕೂದಲಿಗೆ ಅದ್ಭುತಗಳನ್ನು ಮಾಡುತ್ತದೆ. ತುಪ್ಪವು ಚರ್ಮ ಮತ್ತು ಕೂದಲಿಗೆ ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ, ಆದರೆ ಇದನ್ನು ಎಚ್ಚರಿಕೆಯಿಂದ ಬಳಸಬೇಕು.
Dates soaked in ghee: ತುಪ್ಪದಲ್ಲಿ ನೆನೆಸಿದ ಖರ್ಜೂರವನ್ನು ತಿನ್ನುವುದು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಮಾತ್ರವಲ್ಲದೆ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಿಸಿ ನೀರಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಪ್ರಯೋಜನವಾಗಲಿದೆ. ಹಾಗಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಹೇಗೆ ಮತ್ತು ಏಕೆ ಸೇವಿಸಬೇಕು ನೋಡೋಣ.
Ghee With Black Pepper Benefit: ಚಳಿಗಾಲದಲ್ಲಿ ಈ ಮಸಾಲೆಯನ್ನು ತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಅನೇಕ ಋತುಮಾನದ ಕಾಯಿಲೆಗಳಿಂದ ಪರಿಹಾರವನ್ನು ಪಡೆಯಬಹುದು. ಈ ಮಸಾಲೆಯ ಹೆಸರು ಮತ್ತು ಸೇವನೆಯ ವಿಧಾನವನ್ನು ತಿಳಿಯಿರಿ.
Ghee in Navel Benefits: ತುಪ್ಪವನ್ನು ಹೊಕ್ಕಳಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರ ಮೂಲಕ, ಚರ್ಮ ಮತ್ತು ದೇಹದ ಅನೇಕ ಭಾಗಗಳು ಪ್ರಯೋಜನಗಳನ್ನು ಪಡೆಯುತ್ತವೆ.
Ghee Benefits : ನಿಮ್ಮ ಆಹಾರದಲ್ಲಿ ಹಾಲು ಮತ್ತು ಬೆಣ್ಣೆಯಂತಹ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಹೊಟ್ಟೆಗೆ ತುಂಬಾ ಉಪಯುಕ್ತವಾಗಿದೆ.
Ghee Benefits : ಈ ಭೂಮಿಯ ಮೇಲಿನ ಶುದ್ಧ ಆಹಾರ ಯಾವುದು ಗೊತ್ತಾ? ಈ ಆಹಾರವನ್ನು ನಮ್ಮ ಮನೆಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಈಗ ಆ ಶುದ್ಧ ಆಹಾರ ಯಾವುದು ಮತ್ತು ಅದರ ವೈಶಿಷ್ಟ್ಯಗಳನ್ನು ನೋಡೋಣ!
Ghee For Skin Whitening: ಪ್ರಸ್ತುತ ಮಾರುಕಟ್ಟೆಯಲ್ಲಿ ತ್ವಚೆಯ ಆರೈಕೆಗಾಗಿ ಸಿಗುವ ಕೆಮಿಕಲ್ ಗಳಿರುವ ಉತ್ಪನ್ನಗಳನ್ನು ಅನೇಕರು ಬಳಸುತ್ತಿದ್ದು, ಅವುಗಳಿಂದ ಹಲವು ರೀತಿಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
Weight gain tips : ನೀವು ತುಂಬಾ ತೆಳ್ಳಗಿದ್ದೀರಾ..? ತೂಕವನ್ನು ಹೆಚ್ಚಿಸಿಕೊಳ್ಳಲಲು ಪ್ರಯತ್ನಿಸುತ್ತಿದ್ದೀರಾ..? ಹಾಗಿದ್ರೆ ನಿಮಗೆ ಸಹಾಯ ಮಾಡಲು ಇಲ್ಲಿ ಕೆಲವು ಸರಳ ಸಲಹೆಗಳಿವೆ.. ತಪ್ಪದೇ ಪಾಲಿಸಿ.
GST Update: ದೇಶದೆಲ್ಲೆಡೆ ಶೀಘ್ರದಲ್ಲೇ ಹಬ್ಬದ ಸೀಸನ್ ಶೀಘ್ರದಲ್ಲಿಯೇ ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ತುಪ್ಪ, ಬೆಣ್ಣೆ ಮೇಲಿನ ತೆರಿಗೆ ಕಡಿತದಿಂದ ಹಬ್ಬಗಳ ಸಂಭ್ರಮ ಹೆಚ್ಚಾಗಲಿದೆ ಎನ್ನಲಾಗಿದೆ.
Benefits of Ghee in summer : ತುಪ್ಪ ತಿಂದರೆ ದಪ್ಪ ಆಗ್ತಾರೆ ಅನ್ನೋದು ತಪ್ಪು ಕಲ್ಪನೆ. ಬೇಸಿಗೆಯಲ್ಲಿ ದೇಸಿ ತುಪ್ಪ ತಿಂದರೆ ತುಂಬಾ ಒಳ್ಳೆಯದು . ನೀವು ದಿವಸಕ್ಕೆ ಒಂದು ಚಮಚ ತುಪ್ಪ ತಿಂದರೆ ಸಾಕು. ದೇಹಾರೋಗ್ಯದಲ್ಲಾಗುವ ಬದಲಾವಣೆಯನ್ನು ನೀವೇ ನೋಡಿ.
Ghee : ಗರ್ಭಾವಸ್ಥೆಯಲ್ಲಿ, ಮಹಿಳೆಯರು ಹೆಚ್ಚಾಗಿ ಯೋಚಿಸಿ ತಮ್ಮ ಆಹಾರವನ್ನು ಆಯ್ಕೆ ಮಾಡಿ ಸೇವಿಸಬೇಕಾಗುತ್ತದೆ. ಯಾವ ಪದಾರ್ಥಗಳನ್ನು ಆಹಾರದಲ್ಲಿ ಸೇವಿಸಬೇಕು? ಯಾವುದು ಸೇವಿಸಬಾರದು ಎಂಬುವುದರ ಬಗ್ಗೆ ಗಮನವಿರಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.