Will Rishabh Pant play for CSK: ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ಐಪಿಎಲ್ 2025ರಲ್ಲಿ ರಿಷಬ್ ಪಂತ್ ಸಿಎಸ್’ಕೆ ಪರ ಆಡಲಿದ್ದಾರೆ ಎಂದು ಹೇಳಿದ್ದಾರೆ.
Rishabh Pant and Axar Patel Visits Tirumala Temple: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಟೀಂ ಇಂಡಿಯಾ ಆಟಗಾರರಾದ ರಿಷಬ್ ಪಂತ್ ಮತ್ತು ಅಕ್ಸರ್ ಪಟೇಲ್ ಅವರು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
Team India New Captain Race: ಈ ವರ್ಷ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್ ನಂತರ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕತ್ವವನ್ನು ತೊರೆಯುವುದರೊಂದಿಗೆ ನಿವೃತ್ತಿ ಘೋಷಿಸುವ ಬಲವಾದ ಸಾಧ್ಯತೆ ಇದೆ.
Rishab Pant Health Update: ಟೀಂ ಇಂಡಿಯಾಗೆ ಒಂದಲ್ಲ ಹಲವಾರು ಬಾರಿ ಐತಿಹಾಸಿಕ ಜಯ ತಂದುಕೊಟ್ಟ ಡ್ಯಾಶಿಂಗ್ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ರಿಷಬ್ ಪಂತ್ ಚೇತರಿಕೆ ವೇಗವಾಗಿ ಸಾಗುತ್ತಿದೆ. ಇದನ್ನು ಕಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಅಚ್ಚರಿ ವ್ಯಕ್ತಪಡಿಸಿದೆ.
Rishab Pant Health Update: ರಿಷಬ್ ಪಂತ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಟೀಂ ಇಂಡಿಯಾಗೆ ದೊಡ್ಡ ಸುದ್ದಿ ಎಂದೇ ಹೇಳಬಹುದು. ಆದರೆ ಅವರಿಗೆ ಅನೇಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬೆಲ್ಲಾ ವದಂತಿಗಳು ಹರಿದಾಡತೊಡಗಿದವು, ಆದರೆ ಬಿಸಿಸಿಐ ಮೂಲವೊಂದು ಮಾಧ್ಯಮದ ಜೊತೆ ಮಾತನಾಡುತ್ತಾ ಈ ಎಲ್ಲಾ ವಿಷಯಗಳನ್ನು ಅಲ್ಲಗಳೆದಿದೆ.
Rohit Sharma: ರಿಷಬ್ ಪಂತ್ ಟೀಂ ಇಂಡಿಯಾದ ಮುಂದಿನ ನಾಯಕನಾಗುವ ಸಾಮಾರ್ಥ್ಯ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ರಿಷಭ್ ಪಂತ್ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದು, ಈ ಕಾರಣದಿಂದಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಅವರ ಸ್ಥಾನವನ್ನು ಖಚಿತಪಡಿಸಬಹುದು.
Team India Vice Captain: ಬಿಸಿಸಿಐನ ಆಯ್ಕೆ ಸಮಿತಿಯು ಕೆಎಲ್ ರಾಹುಲ್ ಅವರ ಟೆಸ್ಟ್ ಉಪನಾಯಕತ್ವವನ್ನು ಕಿತ್ತುಕೊಂಡಿತ್ತು. ಭಾರತ ಟೆಸ್ಟ್ ತಂಡದ ಉಪನಾಯಕತ್ವದಿಂದ ಕೆಎಲ್ ರಾಹುಲ್ ಅವರನ್ನು ತೆಗೆದುಹಾಕಿದ ನಂತರ, ಈಗ ಟೀಂ ಇಂಡಿಯಾದಲ್ಲಿ ಆ ಸ್ಥಾನ ತುಂಬಲು ಕೆಲ ಆಟಗಾರರಿದ್ದಾರೆ. ಆದರೆ ಪ್ರಬಲ ಮೂರು ಸ್ಪರ್ಧಿಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Team India Cricketer: ವಿದರ್ಭ ವಿಕೆಟ್ ಕೀಪರ್ ಅವರನ್ನು ಕಳೆದ ವರ್ಷ ಪಂಜಾಬ್ ಕಿಂಗ್ಸ್ ಕೇವಲ 20 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತ್ತು. ತಂಡದ ಪ್ರಮುಖ ವಿಕೆಟ್-ಕೀಪರ್ ಬ್ಯಾಟ್ಸ್ಮನ್ ಜಾನಿ ಬೈರ್ ಸ್ಟೋವ್ ಅವರ ಅನುಪಸ್ಥಿತಿಯ ಕಾರಣ, ಜಿತೇಶ್ ಶರ್ಮಾ ಅವರು ಈ ಸೀಸನ್ ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
WTC Final 2023: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗಾಯದ ಕಾರಣ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ) ಫೈನಲ್ ನಲ್ಲಿ ಆಡಲು ಅವರಿಗೆ ತುಂಬಾ ಕಷ್ಟವಾಗಬಹುದು. ಬ್ಯಾಟ್ಸ್ಮನ್ನ ಹೊರತಾಗಿ, ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಸಹ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ಗೆ ಟೀಮ್ ಇಂಡಿಯಾದ ಭರವಸೆಯಾಗಿದ್ದರು.
Urvashi Rautela ipl : ದೇವಲೋಕ ಅಪ್ಸರೆ ಬಂದು ಸ್ಟೇಡಿಯಮ್ನಲ್ಲಿ ನಿಂತು ಐಪಿಎಲ್ ಮ್ಯಾಚ್ ನೋಡುತ್ತಿರುವಂತೆ ಇದೆ ಅಲ್ವಾ... ಬ್ಯಾಕ್ ತೋರಿಸಿ ಯಾರು ಈಕೆ..? ಅಂತ ಕೇಳ್ತಿದ್ದೀರಲ್ಲ.. ಹೇಗೆ ಗೆಸ್ ಮಾಡೋದು ಅಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ಆ ಸಂದರಿ ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ಜಸ್ಟ್ ಕೆಳಗೆ ಕೊಟ್ಟಿರೋ ಸುದ್ದಿ ಓದಿ.. ನಿಮಗೆ ಅರ್ಥ ಆಗುತ್ತೆ.
Urvashi Rautela Love Propose: ಪಾಕಿಸ್ತಾನದ ವೇಗದ ಬೌಲರ್ ಓರ್ವ ಊರ್ವಶಿಗೆ ಮದುವೆಯ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನಸೀಮ್ ಶಾ ಅವರು ಭಾರತೀಯ ನಟಿ ಊರ್ವಶಿ ರೌಟೇಲಾ ಅವರನ್ನು ಮದುವೆಯಾಗುತ್ತೀರಾ ಎಂದು ಬಹಿರಂಗವಾಗಿ ಪ್ರಪೋಸ್ ಮಾಡಿದ್ದಾರೆ.
ಟೀಮ್ ಇಂಡಿಯಾದ ರನ್ ಮಶಿನ್ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಎಲ್ಲಾ ಮಾದರಿಯಲ್ಲೂ ಫಾರ್ಮ್ ಮರಳಿದ್ದಾರೆ. ಇದು ಎದುರಾಳಿ ತಂಡಗಳಿಗೆ ಭೀತಿ ತಂದಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಪಾಲ್ ಕಾಲಿಂಗ್ವುಡ್ ಹೇಳಿದ್ದಾರೆ.
Rishabh Pant: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರಿಗೆ ಒಂದು ಕಠಿಣ ಸವಾಲು ಎದುರಾಗಿದೆ. ಅಂದರೆ ಇತ್ತೀಚೆಗೆ ಭೀಕರ ಅಪಘಾತಕ್ಕೀಡಾಗಿ, ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ರಿಷಬ್ ಪಂತ್ ಅವರ ಸ್ಥಾನವನ್ನು ತುಂಬುವುದು.
Urvashi Rautela special message to Rishabh Pant : ನಟಿ ಊರ್ವಶಿ ರೌಟೇಲಾ ಅವರು ತಮ್ಮ ಚಿತ್ರಗಳಿಗಿಂತ ಕ್ರಿಕೆಟಿಗ ರಿಷಬ್ ಪಂತ್ ಅವರ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ಪಂತ್ ಮತ್ತು ಊರ್ವಶಿ ರೌಟೆಲಾ ಅವರ ಡೇಟಿಂಗ್ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು.
Rishab Pant Health Update: 25ರ ಹರೆಯದ ರಿಷಬ್ ಪಂತ್ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅದರ ಶೀರ್ಷಿಕೆಯಲ್ಲಿ, 'ಒಂದು ಹೆಜ್ಜೆ ಮುಂದೆ, ಒಂದು ಹೆಜ್ಜೆ ಬಲಶಾಲಿ, ಒಂದು ಹೆಜ್ಜೆ ಉತ್ತಮ' ಎಂದು ಬರೆದಿದ್ದಾರೆ. ಪಂತ್ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
Rishabh Pant : ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಆಸ್ಪತ್ರೆ ಸೇರಿರುವುದು ಗೊತ್ತಿರುವ ವಿಚಾರ, ಈಗ ಪಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಮರಳಿದ್ದಾರೆ. ಈ ವಿಷಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದಂತಾಗಿದೆ.
India vs Australia Test Series : ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಆಟಗಾರರ ಗಾಯದಿಂದಾಗಿ ಭಾರತ ತಂಡವು ದುರ್ಬಲವಾಗಿ ಕಾಣುತ್ತಿರುವುದರಿಂದ ಮುಂಬರುವ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲುವುದು ಕಷ್ಟ ಎಂದು ಲೆಜೆಂಡರಿ ಬ್ಯಾಟ್ಸ್ಮನ್ ಗ್ರೆಗ್ ಚಾಪೆಲ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.