Cholesterol Control Tips: ಚಳಿಗಾಲದಲ್ಲಿ ಇದನ್ನು ಚಹಾದಂತೆ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ತಡೆಯುತ್ತದೆ. ಅಲ್ಲದೇ ಈ ಪಾನೀಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಕರಗುತ್ತದೆ.
Weight Loss Tips: ಸಾಮಾನ್ಯವಾಗಿ ನಮ್ಮ ಹಸಿವಿನಂತೆಯೇ ನಮ್ಮ ಮನಸ್ಥಿತಿ, ಚಯಾಪಚಯ, ಜೀರ್ಣಕ್ರಿಯೆ, ಒತ್ತಡ ಎಲ್ಲವೂ ವಿವಿಧ ಹಾರ್ಮೋನುಗಳ ಮೇಲೆ ಅವಲಂಭಿಸಿವೆ. ಆದರೆ, ಬಹುತೇಕರಿಗೆ ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ (Lifestyle News In Kannada).
Weight Loss Healty Practices: ಜಿಮ್ ಗೆ ಹೋಗದೆ ನೀವೂ ಕೂಡ ವೇಗವಾಗಿ ನಿಮ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಬೆಳಗ್ಗೆ ಕೆಲ ಕೆಲಸಗಳನ್ನು ಮಾಡಲು ಇಂದಿನಿಂದಲೇ ಪ್ರಾರಂಭಿಸಿ. ಇದು ಬೊಜ್ಜು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ. ಬನ್ನಿ, ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ (Lifestyle News In Kannada)
Weight Loss Tips In Kannada: ಕೆಲವರು ತೂಕ ಇಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಇದಕ್ಕಾಗಿ ಆರೋಗ್ಯಕರವಾದ ಆಹಾರವನ್ನೂ ಸೇವಿಸುತ್ತಾರೆ ಮತ್ತು ವರ್ಕೌಟ್ ಕೂಡ ಮಾಡುತ್ತಾರೆ. ಆದರೆ ತೂಕ ಮಾತ್ರ ಕಡಿಮೆಯಾಗುತ್ತಿಲ್ಲ.
Weight Loss Tips: ನೀವು ಕೂಡ ವೇಗವಾಗಿ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಅವು ನಿಮ್ಮ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ತ್ವರಿತವಾಗಿ ಸುಡಲು ಸಹಾಯ ಮಾಡುತ್ತವೆ. (Lifestyle News In Kannada)
Weight Loss Tips: ನೀವು ಬೆಳಗ್ಗೆ ಅಥವಾ ಸಂಜೆ ಗ್ರೀನ್ ಟೀ ಸೇವಿಸಬೇಕು. ಇದು ದೇಹದ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಝೀರೋ ಫಿಗರ್ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಯ ಜೊತೆಗೆ, ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇಂದು, ಪ್ರತಿಯೊಂದು ಕುಟುಂಬದ ಕನಿಷ್ಠ ಒಬ್ಬ ಸದಸ್ಯ ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ದೊಡ್ಡ ಕಾರಣವೆಂದರೆ ಅಸಮತೋಲಿತ ಜೀವನಶೈಲಿ ಮತ್ತು ಕೆಟ್ಟ ಆಹಾರ. ಆದ್ದರಿಂದ, ಅದನ್ನು ತಪ್ಪಿಸುವುದು ಅಥವಾ ಚೇತರಿಸಿಕೊಳ್ಳುವುದು ಒಂದು ದಿನದ ಕೆಲಸವಲ್ಲ. ಇದು ವರ್ಷಗಳನ್ನು ತೆಗೆದುಕೊಳ್ಳಬಹುದು, ಅದರಲ್ಲೂ ಇದು ಪ್ರಮುಖವಾಗಿ ನಿಮ್ಮ ಕಠಿಣ ಪರಿಶ್ರಮ ಮತ್ತು ಆಹಾರದ ಯೋಜನೆಯನ್ನು ಅವಲಂಬಿಸಿರುತ್ತದೆ.
ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿದ್ದರೆ, ಕಪ್ಪು ಎಳ್ಳು ಬೀಜಗಳು ನಿಮಗೆ ತುಂಬಾ ಸಹಾಯಕವಾಗಬಹುದು. ಕಪ್ಪು ಎಳ್ಳನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಫೆಬ್ರವರಿ 9 ರಂದು ಸಂಸತ್ ಭವನದಲ್ಲಿ ಸಿದ್ಧಪಡಿಸಿದ ಪ್ರಧಾನಿ ಮೋದಿಯವರ ಊಟದಲ್ಲಿ ಇದನ್ನು ಸೇರಿಸಲಾಯಿತು.
Aloe Vera for Weight Loss: ತೂಕ ಇಳಿಕೆಗೆ, ನೀವು ಅಲೋವೆರಾ ಜ್ಯೂಸ್ ಅನ್ನು ನಿಮ್ಮ ಆಹಾರದಲ್ಲಿ ಹಲವು ವಿಧಗಳಲ್ಲಿ ಸೇರಿಸಿಕೊಳ್ಳಬಹುದು, ತೂಕ ಇಳಿಕೆಗೆ ಅಲೋವೆರಾ ಜ್ಯೂಸ್ ಅನ್ನು ಹೇಗೆ ಬಳಸಬೇಕೆಂದು ತಿಳಿದುಕೊಳ್ಳೋಣ, (Lifestyle News In Kannada)
Weight Loss Diet In Winter: ಅನೇಕ ಜನರು ಚಳಿಗಾಲದಲ್ಲಿ ತೂಕ ಹೆಚ್ಚಾಗುವ ಬಗ್ಗೆ ದೂರು ನೀಡುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಆಹಾರದ ಆಯ್ಕೆಯಲ್ಲಿ ನಾವು ಮುನ್ನೆಚ್ಚರಿಕೆ ವಹಿಸಬೇಕು, ಇದರಿಂದ ಕೊಬ್ಬು ಹೊಟ್ಟೆ ಮತ್ತು ಸೊಂಟದ ಮೇಲೆ ಸಂಗ್ರಹವಾಗುವುದಿಲ್ಲ. (Health News In Kannada)
Weight Loss Foods: ನಿಮ್ಮ ಆಹಾರದಲ್ಲಿ ನೀವು ಕಡಿಮೆ ಕ್ಯಾಲೋರಿ ಆಹಾರವನ್ನು ಶಾಮೀಲುಗೊಳಿಸಿದರೆ, ಅದು ನಿಮ್ಮ ದೇಹವನ್ನು ಶಕ್ತಿಯಿಂದ ತುಂಬಿರುತ್ತದೆ ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಕಡಿಮೆ ಕ್ಯಾಲೋರಿ ಹೊಂದಿರುವ ಕೆಲವು ಆಹಾರಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರಿಂದ ನೀವೂ ಕೂಡ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. (Lifestyle News In Kannada)
Turmeric For Weight Loss: ಅರಿಶಿನದ ಬಳಕೆ ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಬನ್ನಿ ಅರಿಶಿನವನ್ನು ಬಳಸಿ ತೂಕ ಕಳೆದುಕೊಳ್ಳುವ ಐದು ಪರಿಣಾಮಕಾರಿ ವಿಧಾನಗಳ ಕುರಿತು ತಿಳಿದುಕೊಳ್ಳೋಣ, (Lifestyle News In Kannada)
Weight Loss Tips: ಹಣ್ಣಿನ ರಸವನ್ನು ಕುಡಿಯುವುದು ತೂಕ ನಷ್ಟಕ್ಕೆ ಸಹಾಯ ಮಾಡುವ ಬದಲು ನಿಮಗೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಹೇಗೆ ಎಂದು ಕಂಡುಹಿಡಿಯೋಣ (Lifestyle News In Kananda)
Weight Loss Home Remedies: ಹೊಟ್ಟೆಯ ಕೊಬ್ಬು ಮತ್ತು ಹೊರಕ್ಕೆ ಜೋತುಬಿದ್ದ ಡೊಳ್ಳು ಹೊಟ್ಟೆ ತುಂಬಾ ತುಂಬಾ ಮುಜುಗರವನ್ನುಂಟು ಮಾಡುತ್ತವೆ. ಪ್ರತಿಯೊಬ್ಬರೂ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಹರಸಾಹಸ ಪಡುವುದನ್ನು ನೀವು ನೋಡಿರಬೇಕು. ತೂಕವನ್ನು ಶಾಶ್ವತವಾಗಿ ಕಳೆದುಕೊಳ್ಳಲು ನಾವು ಸಣ್ಣ ಪುಟ್ಟ ವಿಷಯಗಳಿಂದ ಪ್ರಾರಂಭಿಸಬೇಕು. (Lifestyle News In Kannada)
Weight Loss Tips: ತೂಕ ಹೆಚ್ಚಿಸುವ ಆಹಾರಗಳಲ್ಲಿ ತುಪ್ಪವು ಹೆಸರುವಾಸಿಯಾಗಿದೆ, ಆದರೆ ತೂಕವನ್ನು ಹೆಚ್ಚಿಸುವುದಕ್ಕೆ ಜನರು ಬಳಸುವ ದೇಸೀ ತುಪ್ಪವು ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ತುಪ್ಪವು ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ ತಿಳಿದುಕೊಳ್ಳೋಣ ಬನ್ನಿ. (Lifestyle News In Kannada)
Winter weight loss diet plan : ಚಳಿಗಾಲದಲ್ಲಿ ಮನೆಯಲ್ಲಿದ್ದು ತೂಕ ಹೆಚ್ಚಾಗುತ್ತದೆ. ಇದರಿಂದಾಗಿ ತೀವ್ರವಾದ ದೀರ್ಘಕಾಲದ ಕಾಯಿಲೆಗಳನ್ನು ಅನುಭವಿಸಬೇಕಾಗುತ್ತದೆ. ಇದರಿಂದಾಗಿ ಅನೇಕ ಜನರು ತೂಕವನ್ನು ಕಳೆದುಕೊಳ್ಳಲು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಆದ್ರೆ ಕೊನೆಗೆ ಯಾವುದೇ ಫಲಿತಾಂಶವನ್ನು ಪಡೆಯುವುದಿಲ್ಲ. ಇಲ್ಲಿ ನೀಡಿರುವ ಟಿಪ್ಸ್ಗಳನ್ನು ಬಳಸಿ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು..
Neem Flower For Weight Loss: ಬೇವಿನ ಹೂವಿನಿಂದ ಕೂಡ ತೂಕ ಇಳಿಕೆಯಾಗುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಅಂದರೆ, ನೀವು ಪ್ರತಿದಿನ ಬೇವಿನ ಹೂವಿನ ಚಹಾವನ್ನು ಕುಡಿಯುವ ಅಭ್ಯಾಸವನ್ನು ಹೊಂದಿರಬೇಕು, ಇದರಿಂದಾಗಿ ನಿಮ್ಮ ತೂಕವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. (Lifestyle News In Kannada)
Benefits of tender coconut water : ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಳನೀರು ಕುಡಿಯುವುದರಿಂದ ಅನೇಕ ಆರಿಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.
Healthy Foods for Weight Loss: ಇಂದು ಅನೇಕರು ಅಧಿಕ ತೂಕ ಸಮಸ್ಯೆಯಿಂದ ಬಳುತ್ತಿದ್ದಾರೆ. ಹೊಟ್ಟೆಯ ಬೊಜ್ಜು ಕರಗಿಸಲು ಅನೇಕರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಸುಲಭವಾಗಿ ಡೊಳ್ಳು ಹೊಟ್ಟೆ ಕರಗಿಸಲು ನೀವು ಉತ್ತಮ ಆಹಾರ ಸೇವಿಸುವುದು ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.