ಬ್ರಿಜ್ ಭೂಷಣ್ ಆತನಿಗೆ ಕುಸ್ತಿ ಫೆಡರೇಶನ್ ಚುಕ್ಕಾಣಿ

  • Zee Media Bureau
  • Dec 24, 2023, 01:30 PM IST

ಬ್ರಿಜ್ ಭೂಷಣ್ ಆಪ್ತನಿಗೆ ಕುಸ್ತಿ ಫೆಡರೇಶನ್ ಚುಕ್ಕಾಣಿ ಬೆನ್ನಲ್ಲೆ ಕುಸ್ತಿಪಟುಗಳಿಂದ ವಿರೋಧ, ವಿದಾಯ, ಪ್ರತಿಭಟನೆ ವ್ಯಕ್ತವಾಗುತ್ತಿದೆ.. ʻಅವಮಾನದ ನಡುವೆ ಸಮ್ಮಾನ ಬೇಡʼ ಎಂದು ಪೂನಿಯಾ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ್ದಾರೆ.. ಈ ಬೆನ್ನಲ್ಲೇ ಕಿವುಡರ ಓಲಂಪಿಕ್‌ ಚಿನ್ನ ವಿಜೇತ ವೀರೇಂದರ್‌ ಸಿಂಗ್‌ ಕೂಡಾ ಪದ್ಮಶ್ರೀ ವಾಪಸ್‌ ಮಾಡಿದ್ದಾರೆ.... 

Trending News