ಕಾಂಗ್ರೆಸ್ ನಾಯಕರ ಸಿಎಂ ಕನಸು ನನಸಾಗದು - ಬಿಎಸ್‌ವೈ

  • Zee Media Bureau
  • Aug 11, 2022, 03:26 PM IST

ಕಾಂಗ್ರೆಸ್ ಸಿಎಂ ಕನಸು ನನಸಾಗದು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನಿಶ್ಚಿತ ಎಂದು ರಾಯಚೂರಿನ ಮಂತ್ರಾಲಯದಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. 

Trending News