Disadvantages of coconut water: ತೆಂಗಿನ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ಎಷ್ಟು ಪ್ರಯೋಜನಗಳಿವೆಯೋ, ಅತಿಯಾಗಿ ಕುಡಿಯುವುದರಿಂದ ಅನಾನುಕೂಲಗಳೂ ಅಷ್ಟೇ ಇವೆ. ತೆಂಗಿನ ನೀರು ಕುಡಿಯುವುದರಿಂದ ಆಗುವ ಅಪಾಯಗಳ ಬಗ್ಗೆ ತಿಳಿಯೋಣ.
Health benefits of coconut water: ಪ್ರತಿದಿನವೂ ಎಳನೀರು ಸೇವಿಸಿದ್ರೆ ನೀವು ಅನೇಕ ರೋಗಗಳಿಂದ ದೂರವಿರಬಹುದು. ಎಳೆನೀರಿನಲ್ಲಿ ಅನೇಕ ಔಷಧೀಯ ಗುಣಗಳಿದ್ದು, ವಿವಿಧ ರೀತಿಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
Benefits Of Coconut Water For Men: ಎಳನೀರು ನೈಸರ್ಗಿಕವಾಗಿ ಸಿಗುವ, ಅಪಾರ ಪೋಷಕಾಂಶಗಳಿಂದ ಕೂಡಿರುವ ಆಹಾರವಾಗಿದೆ. ಇದು ಪುರುಷರ ಲೈಂಗಿಕ ಸಮಸ್ಯೆಗಳನ್ನು ದೂರಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
Coconut Water : ಬೇಸಿಗೆಯಲ್ಲಿ ತಣ್ಣೀರಿನಿಂದ ಮುಖ ತೊಳೆದರೆ ಅದಕ್ಕಿಂತ ಆನಂದ ಬೇರೊಂದಿಲ್ಲ, ಅದರಲ್ಲೂ ಬಿಸಿಲಿನಲ್ಲಿ ಹೊರಗೆ ಬಂದರೇ ಸಾಕು ಮೊಡವೆ, ಟ್ಯಾನ್ನಂತಹ ತ್ವಚೆ ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲೂ ಟೀನ್ ಏಜ್ ಯುವಕ ಯುವತಿಯರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿರುತ್ತದೆ.
ಬೇಸಿಗೆಯಲ್ಲಿ, ಏನನ್ನಾದರೂ ತಿನ್ನುವುದಕ್ಕಿಂತ ಏನನ್ನಾದರೂ ಕುಡಿಯಬೇಕು ಅನ್ನಿಸುವುದೇ ಹೆಚ್ಚು. ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸಬೇಕಾದರೆ ಬೇಸಿಗೆಯಲ್ಲಿ ಪ್ರತಿದಿನ ಈ ಪಾನೀಯಗಳನ್ನು ಸೇವಿಸಿ.
ಬೆಳಗ್ಗೆ ವಾಕಿಂಗ್ ಹೋಗುವಾಗ ಎಳನೀರು ಕುಡಿಯುವುದನ್ನು ನೀವು ಹೆಚ್ಚಾಗಿ ನೋಡಿರಬೇಕು. ಹೆಚ್ಚಿನ ನಟ-ನಟಿಯರು ಅಥವಾ ಫಿಟ್ನೆಸ್ ಪ್ರೀಕ್ಸ್ಗಳು ಆಹಾರದಲ್ಲಿ ತೆಂಗಿನ ನೀರನ್ನು ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೀ ಇಲ್ಲಿದೆ ನೋಡಿ..
How Harmful Are Plastic Straws: ಈ ಪ್ಲಾಸ್ಟಿಕ್ ಸ್ಟ್ರಾ ಪರಿಸರಕ್ಕೆ ಎಷ್ಟು ಹಾನಿಕಾರಕವೋ ಆರೋಗ್ಯಕ್ಕೂ ಅಷ್ಟೇ ಮಾರಕ. ಎಳನೀರನ್ನು ಪ್ಲಾಸ್ಟಿಕ್ ಸ್ಟ್ರಾ ಬಳಸಿ ಕುಡಿದರೆ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಚಳಿಗಾಲದಲ್ಲಿ ಆರೋಗ್ಯಕರ ಹಣ್ಣುಗಳು: ಚಳಿಗಾಲದಲ್ಲಿ ಅನೇಕರು ಹೊಟ್ಟೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಋತುವಿನಲ್ಲಿ ನೀವು ಆಹಾರದ ಜೊತೆಗೆ ಆರೋಗ್ಯಕರ ಹಣ್ಣುಗಳನ್ನು ಸೇವಿಸಬೇಕು.
Tender Coconut for Diabetes: ಆದರೆ ಮಧುಮೇಹಿಗಳು ಇದನ್ನು ಕುಡಿಯಬಹುದೇ? ತೆಂಗಿನ ನೀರು ನೈಸರ್ಗಿಕ ಸಕ್ಕರೆಯನ್ನು ಹೊಂದಿರುವುದರಿಂದ ಮತ್ತು ಸ್ವಲ್ಪ ಸಿಹಿಯಾಗಿರುವುದರಿಂದ, ಮಧುಮೇಹ ರೋಗಿಗಳು ಅದನ್ನು ಕುಡಿಯಲು ಯಾವಾಗಲೂ ಹೆದರುತ್ತಾರೆ. ಇದಕ್ಕಾಗಿ ನಾವು ಖ್ಯಾತ ಆಹಾರ ತಜ್ಞ ಡಾ.ಆಯುಷಿ ಯಾದವ್ ಅವರೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
World Coconut day: ಪ್ರತಿ ವರ್ಷ ಸೆಪ್ಟೆಂಬರ್ 2 ರಂದು ವಿಶ್ವ ತೆಂಗಿನಕಾಯಿ ದಿನವನ್ನು ಆಚರಿಸಲಾಗುತ್ತದೆ. ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಇದು ಇನ್ಸ್ಟಾ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ಇದರ ಪ್ರಯೋಜನಗಳು ಇಮ್ಮಡಿಗೊಳ್ಳುತ್ತವೆ ಎಂದು ನಿಮಗೆ ತಿಳಿದಿದೆಯೇ? ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಕುದಿಯುವುದರಿಡ್ನ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯೋಣ...
Benefits Of Drinking Coconut Water At Night - ತೆಂಗಿನ ನೀರು ಅಥವಾ ಎಳನೀರು ಕುಡಿಯಲು ಸರಿಯಾದ ಸಮಯ: ತೆಂಗಿನ ನೀರು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಹೆಚ್ಚಿನ ಜನರು ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಲು ಸರಿಯಾದ ಸಮಯ ಎಂದು ಹೇಳುತ್ತಾರೆ. ಆದರೆ ರಾತ್ರಿ ಹೊತ್ತು ತೆಂಗಿನ ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳನ್ನು ನೀಡುತ್ತದೆ ಎಂದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು.
Coconut Water Benefits At Night : ಎಳನೀರು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನೂ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೆಚ್ಹು ಪ್ರಯೋಜನಕಾರಿ ಎಂಬ್ಭಾವನೆ ಅನೇಕರಲ್ಲಿದೆ. ಆದರೆ ರಾತ್ರಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಅದ್ಬುತ ಪ್ರಯೋಜನವನ್ನು ನೀಡುತ್ತದೆ.
ಎಳೆ ನೀರಿಗೆ ಸಂಬಂಧಿಸಿದಂತೆ ಕೆಲವು ರೀತಿಯ ಗೊಂದಲಗಳು ಸಾಮಾನ್ಯವಾಗಿ ಉಳಿದಿವೆ. ಸಕ್ಕರೆ ಕಾಯಿಲೆ ಇರುವವರು ತೆಂಗಿನ ನೀರು ಕುಡಿಯಬೇಕೋ ಬೇಡವೋ ಎಂಬ ಅನುಮಾನ ನಿಮಗೂ ಕಾಡುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
Coconut Water: ಎಳನೀರು ಆರೋಗ್ಯಕ್ಕೆ ಉತ್ತಮ ಎಂದು ನೀವು ಕೇಳಿರಬಹುದು. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಎಳನೀರನ್ನು ಕುಡಿಯಲು ಇಷ್ಟಪಡುತ್ತಾರೆ, ಆದರೆ ಇದರ ಪ್ರಯೋಜನಗಳು ನಿಮಗೆ ತಿಳಿದಿದೆಯೇ?
ಶಿವನನ್ನು ಮೆಚ್ಚಿಸುವುದು ಸುಲಭ. ಆತನನ್ನು ಭೋಲೆನಾಥ ಎಂದು ಕರೆಯುತ್ತಾರೆ. ಏಕೆಂದರೆ ಅವರು ತಮ್ಮ ಭಕ್ತರ ಇಷ್ಟಾರ್ಥಗಳನ್ನು ಬಹುಬೇಗನೆ ಪೂರೈಸುತ್ತಾರೆ. ಪೂಜೆ ಮಾಡುವಾಗ ಜನರು ಅವನಿಗೆ ಅನೇಕ ವಸ್ತುಗಳನ್ನು ಅರ್ಪಿಸುತ್ತಾರೆ. ಆದರೆ ಶಿವನ ಆಶೀರ್ವಾದ ಪಡೆಯಲು ಶಿವನಿಗೆ ಈ 7 ವಸ್ತುಗಳನ್ನು ಎಂದಿಗೂ ನೀಡಬಾರದು ಎಂದು ನೆನಪಿನಲ್ಲಿಡಿ.
ಎಳ ನೀರನ್ನು ಸೇವಿಸುವುದರಿಂದ ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ವಾಸ್ತವವಾಗಿ, ಇದು ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ, ಇದು ಯಕೃತ್ತಿನಲ್ಲಿರುವ ಅನೇಕ ಜೀವಾಣುಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.