Elon Musk: ಸ್ಪೇಸ್ಎಕ್ಸ್ ಮತ್ತು ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ... ಈ ಬಾರಿ ಅವರು ಸುದ್ದಿಯಲ್ಲಿರುವುದು ಯಾವುದೇ ಹೊಸ ವ್ಯವಹಾರದಿಂದಲ್ಲ ಆದರೆ ವಿಕಿಪೀಡಿಯಾಕ್ಕೆ ನೀಡಿದ ಆಫರ್ನಿಂದಾಗಿ ಎಂದರೆ ನಿಮಗೂ ಆಶ್ಚರ್ಯವಾಗಬಹುದು. (Technology News In Kannada)
Flipkart Sale: 50 ಪ್ರತಿಶತದವರೆಗೆ ರಿಯಾಯಿತಿಗಳು ಲಭ್ಯವಿರುವ ಹಲವು ಸಾಮಗ್ರಿಗಳು ಇಲ್ಲಿವೆ. ಈ ದೀಪಾವಳಿಯ ಮೊದಲು ನಿಮ್ಮ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸುವುದಾದರೆ ಈ ಸೇಲ್ ನಿಮಗೆ ಸುವರ್ಣಾವಕಾಶವನ್ನು ನೀಡುತ್ತದೆ.
Internet Speed Tips: ಸಾಮಾನ್ಯವಾಗಿ ಮನೆಯಲ್ಲಿ ವೇಗದ ಇಂಟರ್ನೆಟ್ ಪಡೆಯಲು ಜನರು ವೈಫೈ ರೌಟರ್ ಅಳವಡಿಸಿರುತ್ತಾರೆ. ಆದರೆ, ಕೆಲವೊಮ್ಮೆ ರೌಟರ್ ಅಳವಡಿಸಿದರೂ ಕೂಡ ಇಂಟರ್ನೆಟ್ ವೇಗ ಬೇಕಾದಷ್ಟೂ ಸಿಗುವುದಿಲ್ಲ. ಇದರ ಕಾರಣವೆಂದರೆ ನಾವು ರೌಟರ್ ಇನ್ಸ್ಟಾಲ್ ಮಾಡಿದ ಜಾಗ. ವೈಫೈ ರೌಟರ್ ಅನ್ನು ಯಾವ ದೀಕ್ಕಿನಲ್ಲಿ ಸ್ಥಾಪಿಸುವುದರಿಂದ ಅದರ ವೇಗ 4 ಪಟ್ಟು ಹೆಚ್ಚಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ಬನ್ನಿ ತಿಳಿದುಕೊಳ್ಳೋಣ. (Technology News In Kannada)
Vijay Sales Navratri Offers: ಇದೀಗ ವಿಜಯ್ ಸೇಲ್ಸ್ ಕೂಡಾ ತನ್ನ ಸೇಲ್ ಆರಂಭಿಸಿದೆ. ಈ ಸೇಲ್ನಲ್ಲಿ, ಟಿವಿ, ಫ್ರಿಡ್ಜ್, ಎಸಿ ಮತ್ತು ಗೀಸರ್ನಂತಹ ಅನೇಕ ಗೃಹೋಪಯೋಗಿ ವಸ್ತುಗಳ ಮೇಲೆ 60% ವರೆಗೆ ರಿಯಾಯಿತಿ ಇದೆ.
iPhone 15 Plus Price Cut: ಐಫೋನ್ 15 ಪ್ಲಸ್ ಬೆಲೆಯಲ್ಲಿ ಹಠಾತ್ ಕುಸಿತ ಕಂಡುಬಂದಿದೆ. ಹೌದು ಫ್ಲಿಪ್ ಕಾರ್ಟ್ ಐಫೋನ್ 15 ಪ್ಲಸ್ ಮೇಲೆ ಭರ್ಜರಿ ಆಫರ್ ನೀಡಿದೆ. ಐಫೋನ್ 15 ಪ್ಲಸ್ ಈಗ 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಫೋಟೋ ಚೆನ್ನಾಗಿ ಬರ್ತಿಲ್ವಾ.? ಕ್ಯಾಮೆರಾದ ಕಾರಣದಿಂದ ಫೋನ್ ಬದಲಾಯಿಸುವ ಅಗತ್ಯವಿಲ್ಲ. ಧೂಳಿನ ಶೇಖರಣೆಯಿಂದ ಫೋಟೋ ಮಸುಕಾಗಿ ಬರುತ್ತದೆ. ಫೋನ್ ಲೆನ್ಸ್ ಕ್ಲೀನ್ ಮಾಡಿ, ಕ್ಯಾಮೆರಾ ಸೆಟ್ಟಿಂಗ್ ಬದಲಾಯಿಸಿ. ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಿ.
ಗೂಗಲ್ ಡಾರ್ಕ್ ವೆಬ್ ರಿಪೋರ್ಟ್ ಅನ್ನು ಬಳಸುವುದು ಹೇಗೆ.?
ನಿಮ್ಮ ಖಾತೆಯ ಸುರಕ್ಷತೆಗೆ ಡಾರ್ಕ್ ವೆಬ್ ರಿಪೋರ್ಟ್ ಸಹಕಾರಿ
ವೈಯಕ್ತಿಕ ಮಾಹಿತಿ ಆನ್ಲೈನ್ನಲ್ಲಿ ಸೋರಿಕೆ ಬಗ್ಗೆ ಮಾಹಿತಿ
Honda Cars: ಭಾರತೀಯ ಮಾರುಕಟ್ಟೆಯಲ್ಲಿ ಪ್ರಸಿದ್ದ ಕಾರು ಕಂಪನಿಗಳಲ್ಲಿ ಒಂದಾದ ಹೋಂಡಾ ಕಾರ್ಸ್ ಇಂಡಿಯಾ ಹಬ್ಬದ ಋತುವಿನಲ್ಲಿ ತನ್ನ ಕಾರುಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಶಿಸಿದೆ. ಈ ತಿಂಗಳಾಂತ್ಯದವರೆಗೂ ಹೋಂಡಾದ ಕೆಲವು ಕಾರುಗಳ ಮೇಲೆ ಈ ರಿಯಾಯಿತಿಯ ಪ್ರಯೋಜನವನ್ನು ಪಡೆಯಬಹುದಾಗಿದೆ.
Jio Prepaid Recharge: ಟೆಲಿಕಾಂ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಅದ್ಭುತ ಯೋಜನೆಗಳೊಂದಿಗೆ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.
Apple iPhone 16 ಸರಣಿಯ ಐಫೋನ್ಗಳ ಬಗ್ಗೆ ಈಗಾಗಲೇ ಸಾಕಷ್ಟು ವದಂತಿಗಳು ಮತ್ತು ಮಾಹಿತಿ ಸೋರಿಕೆಯಾಗಿದೆ. A18 ಬಯೋನಿಕ್ ಚಿಪ್ಸೆಟ್ ಎಲ್ಲಾ 4 ಮಾದರಿಗಳಲ್ಲಿರುತ್ತವೆ ಎಂದು ಹೇಳಲಾಗಿದೆ. ಇದು iPhone 15 ಶ್ರೇಣಿಯಲ್ಲಿನ A16 ಬಯೋನಿಕ್ ಚಿಪ್ಸೆಟ್ಗೆ ಹೋಲಿಸಿದರೆ ದೊಡ್ಡ ಅಪ್ಗ್ರೇಡ್ ಆಗಿಲಿದೆ ಎಂದು ಹೇಳಲಾಗಿದೆ.
ಸಿನಿ ಪ್ರೇಮಿಗಳಿಗೆ ಭರ್ಜರಿ ಆಫರ್ ನೀಡಿದ ಪಿವಿಆರ್ ಐನಾಕ್ಸ್
ಅ.16ರಿಂದ ಮಾಸಿಕ ಚಂದಾದಾರಿಕೆ ಪಾಸ್ ಲಭ್ಯವಿರುತ್ತೆ
ಪಾಸ್ನಲ್ಲಿ ಪ್ರತಿ ತಿಂಗಳು 10 ಚಲನಚಿತ್ರ ವೀಕ್ಷಿಸಬಹುದು
ಮಾಸಿಕ ಚಂದಾದಾರಿಕೆ ಪಾಸ್ನ ದರ 699 ರೂಪಾಯಿ
PVR Inox: ಪಿವಿಆರ್ ಐನಾಕ್ಸ್ ಸಿನಿ ಪ್ರಿಯರಿಗಾಗಿ ಹೊಸ ಪದ್ದತಿಯನ್ನು ಜಾರಿಗೆ ತಂದಿದೆ. ಗ್ರಾಹಕರನ್ನು ಮತ್ತೆ ಮತ್ತೆ ಚಿತ್ರಮಂದಿರಗಳಿಗೆ ಭೇಟಿ ನೀಡುವಂತೆ ಪ್ರೇರೇಪಿಸುವ ಉದ್ದೇಶದಿಂದ ಇಂತಹ ಒಂದು ಆಫರ್ ಪರಿಚಯಿಸಲಾಗುತ್ತಿದೆಯಂತೆ.
65 inch LED TV:ನೀವು ಕೂಡಾ ಇಂಥಹ ಅದ್ಭುತ ಆಯ್ಕೆಗಾಗಿ ಕಾಯುತ್ತಿದ್ದರೆ, ಟಿವಿ ಖರೀದಿಸಲು ಇದೆ ಸರಿಯಾದ ಸಮಯ. ಅದು ಕೂಡಾ ಕಡಿಮೆ ಬೆಲೆಯಲ್ಲಿ. ಅಂದ ಹಾಗೆ ಈ ಟಿವಿ ಮೇಲೆ ಶೇ 63 ರಷ್ಟು ರಿಯಾಯಿತಿ ಸಿಗಲಿದೆ.
Upcoming Smartphones Next Week: ಮುಂದಿನ ಕೆಲವು ದಿನಗಳಲ್ಲಿ ಕೇವಲ 3 ಹೊಸ ಸ್ಮಾರ್ಟ್ಫೋನ್ಗಳು ಮಾತ್ರ ಬಿಡುಗಡೆಯಾಗಲಿವೆ. ಇವುಗಳಲ್ಲಿ 2 foldable, ಒಂದು ಬಜೆಟ್ ಮಾದರಿಯಾಗಿದೆ. ಒಂದು ಫೋಲ್ಡಬಲ್ ಮತ್ತು ಬಜೆಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಇನ್ನೊಂದು ಫೋಲ್ಡಬಲ್ ಚೀನಾದಲ್ಲಿ ಬಿಡುಗಡೆಯಾಗಲಿದೆ.
Battery Protection Tricks: ಸ್ಮಾರ್ಟ್ಫೋನ್ನ ಬ್ಯಾಟರಿ ಬಹಳ ಮುಖ್ಯ. ಇದರಲ್ಲಿ ಯಾವುದೇ ರೀತಿಯ ದೋಷವಿದ್ದರೆ ಹೆಚ್ಚುಹೊತ್ತು ಚಾರ್ಜ್ ಬರುವುದಿಲ್ಲ. ಈ ಸರಳ ತಂತ್ರಗಳನ್ನು ಪಾಲಿಸುವ ಮೂಲಕ ನಿಮ್ಮ ಫೋನಿನ ಬ್ಯಾಟರಿಯನ್ನು ಹೆಚ್ಚುಹೊತ್ತು ಬಳಸಬಹುದು.
ದೀರ್ಘ ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ಗಳು: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಉತ್ತಮ ಬ್ಯಾಟರಿ ಇಲ್ಲದಿದ್ದರೆ, ಅದನ್ನು ಬಳಸುವುದು ನಿಷ್ಪ್ರಯೋಜಕ. ಏಕೆಂದರೆ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಬೇಕಾಗುತ್ತದೆ, ಇದರಿಂದ ನಿಮಗೆ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಉತ್ತಮ ಸಾಮರ್ಥ್ಯದ ಸ್ಮಾರ್ಟ್ಫೋನ್ ಖರೀದಿಸುವುದು ಉತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.