ಹುಬ್ಬಳ್ಳಿಯಲ್ಲಿ ಇಂದು ಜೆ‌ಡಿ‌ಎಸ್ ಕೋರ್ ಕಮಿಟಿ ಸಭೆ

  • Zee Media Bureau
  • Apr 30, 2024, 06:34 PM IST

 ಪ್ರಜ್ವಲ್‌ ಪ್ರಕರಣದಿಂದ ಜೆ‌ಡಿ‌ಎಸ್ ಪಕ್ಷಕ್ಕೆ ಮುಜುಗರ 
ಪಕ್ಷದಿಂದ ಉಚ್ಚಾಟನೆ ಮಾಡುವ ಬಗ್ಗೆ ಮಹತ್ವದ ತೀರ್ಮಾನ 
ಎಚ್‌ಡಿ‌ಕೆ, ಜಿಟಿ ದೇವೇಗೌಡ ಸೇರಿದಂತೆ ಕಮಿಟಿ ಸದಸ್ಯರು ಭಾಗಿ
ಹೆಚ್‌.ಡಿ.ರೇವಣ್ಣನ ಮೇಲೂ ಕ್ರಮದ ಬಗ್ಗೆ ಮಹತ್ವದ ಚರ್ಚೆ

Trending News