ʼಆʼ ಸೀನ್‌ ಮಾಡಲು ನಟರೇ ಭಯಪಡ್ತಾರೆ.. ತಮನ್ನಾ ಓಪನ್‌ ಕಾಮೆಂಟ್!!

T‌amannah Bold Comment: ಗ್ಲಾಮರ್‌ನಿಂದ ಪಡ್ಡೆ ಹುಡುಗರ ಮನಗೆದ್ದ ನಟಿ ತಮನ್ನಾ ವೃತ್ತಿಬದುಕಿನ ಆರಂಭದಿಂದಲೂ ಒಂದೊಳ್ಳೆ ಫಾರ್ಮ್‌ನಲ್ಲಿದ್ದಾರೆ.. ಇದೀಗ ನಟಿ ಹಾಟ್‌ ಕಾಮೆಂಟ್‌ವೊಂದನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ..  

Written by - Savita M B | Last Updated : May 20, 2024, 04:53 PM IST
  • ನಟಿ ತಮನ್ನಾ ಹೆಸರು ಕೇಳಿದರೇ ಸಾಕು ಹುಚ್ಚೆದ್ದು ಕುಣಿಯುವವರಿದ್ದಾರೆ..
  • ತನ್ನ ಗ್ಲಾಮರ್‌ನಿಂದಲೇ ಸಿನಿರಂಗವನ್ನು ಆಳುತ್ತಿರುವ ನಟಿ ಎಂದರೇ ಅದು ತಮನ್ನಾ.
ʼಆʼ ಸೀನ್‌ ಮಾಡಲು ನಟರೇ ಭಯಪಡ್ತಾರೆ.. ತಮನ್ನಾ ಓಪನ್‌ ಕಾಮೆಂಟ್!! title=

Actress Tamannah: ನಟಿ ತಮನ್ನಾ ಹೆಸರು ಕೇಳಿದರೇ ಸಾಕು ಹುಚ್ಚೆದ್ದು ಕುಣಿಯುವವರಿದ್ದಾರೆ.. ತನ್ನ ಗ್ಲಾಮರ್‌ನಿಂದಲೇ ಸಿನಿರಂಗವನ್ನು ಆಳುತ್ತಿರುವ ನಟಿ ಎಂದರೇ ಅದು ತಮನ್ನಾ.. ಸಿನಿಜೀವನದ ಆರಂಭದಿಂದಲೂ ನೋ ಕಿಸ್ಸಿಂಗ್‌ ರೂಲ್‌ ಹಾಕಿಕೊಂಡಿದ್ದ ಈ ಚೆಲುವೆ ಇತ್ತೀಚೆಗೆ ಲಸ್ಟ್‌ ಸ್ಟೋರಿಸ್‌ ಹಾಗೂ ಝೀ ಕರ್ದಾ ಸಿರೀಸ್‌ನಲ್ಲಿ ಭರ್ಜರಿ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಮೂಲಕ ಹಲ್‌ಚಲ್‌ ಎಬ್ಬಿಸಿದ್ದರು.. 

ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ತಮನ್ನಾ ಮತ್ತೊಮ್ಮೆ ಬೋಲ್ಡ್ ಕಾಮೆಂಟ್ ಮಾಡಿದ್ದಾರೆ. ರೊಮ್ಯಾಂಟಿಕ್ ಸೀನ್ , ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸುವಾಗ ನಾಯಕಿಯರು ಮುಜುಗರಕ್ಕೊಳಗಾಗುತ್ತಾರೆ ಎನ್ನಲಾಗುತ್ತೆ ಆದರೆ ಅದು ನಿಜವಲ್ಲ. ಆ ದೃಶ್ಯಗಳಲ್ಲಿ ನಾಯಕಿಯರಿಗಿಂತ ನಾಯಕರೇ ಹೆಚ್ಚು ಭಯಪಡ್ತಾರೆ ಎಂದು ಹಾಟ್‌ ಕಾಮೆಂಟ್‌ ಮಾಡಿದ್ದಾರೆ..

ಇದನ್ನೂ ಓದಿ-South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !

ಒಬ್ಬ ನಟ ತನ್ನೊಂದಿಗೆ ನಾಯಕಿಯಾಗಿ ನಟಿಸುತ್ತಿರುವವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎನ್ನುವುದಿರುತ್ತದೆ.. ಹೀಗಾಗಿ ಅವರು ಹೆಚ್ಚು ಭಯಪಡುತ್ತಿರುತ್ತಾರೆ.. ಜೊತೆಗೆ ಹೆಚ್ಚು ಟೆನ್ಷನ್‌ ಕೂಡಾ ಆಗಿರುತ್ತಾರೆ ಎಂದು ತಮನ್ನಾ ಸಹ ನಟರೊಂದಿಗಿನ ಅನುಭವವನ್ನು ಹೇಳಿಕೊಂಡಿದ್ದಾರೆ..  
 
ಇನ್ನು ತಮನ್ನಾ ಸಿನಿ ಜೀವನದ ವಿಚಾರಕ್ಕೆ ಬಂದರೇ ಜೈಲರ್‌ ಸಿನಿಮಾದ ಮೂಲಕ ದೊಡ್ಡ ಯಶಸ್ಸು ಗಳಿಸಿದ ನಟಿ ತಮನ್ನಾ ಸದ್ಯ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. 

ಇದನ್ನೂ ಓದಿ-Anchor Anushree: ಅನುಶ್ರೀ ಚಟಪಟ ಮಾತನಾಡುವುದನ್ನು ಕಲಿತದ್ದು ಇವರಿಂದಲೇ!! ಮೊದಲ ಬಾರಿಗೆ ʼಆʼ ವ್ಯಕ್ತಿ ಬಗ್ಗೆ ಮಾತನಾಡಿದ ಖ್ಯಾತ ನಿರೂಪಕಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News