Rakshak Bullet Remuneration: ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲೂ ಅದೇ ರೀತಿ ನೇರವಾಗಿ ಮಾತನಾಡುತ್ತಿದ್ದಾರೆ. ಟ್ರೋಲ್ಗಳಿಗೆಲ್ಲ ತಲೆ ಕೆಡಿಸಿಕೊಳ್ಳದ ರಕ್ಷಕ್ ಬಿಗ್ ಬಾಸ್ ಮನೆ ಸೇರಿದ್ದಾರೆ.
Bigg boss kannada season 10 : ಇಷ್ಟು ಸೀಸನ್ನಲ್ಲಿ ಎದುರಾಗದ ಸಮಸ್ಯೆ, ಈ ಸೀಸನ್ನಲ್ಲಿ ಕಂಡಿದೆ. ಎಲ್ಲರೂ ಇದರಿಂದ ಗೊಂದಲಗೊಂಡಿದ್ದಾರೆ. ಈ ಸಮಸ್ಯೆಗೆ ಒಂದು ಪರಿಹಾರ ಹುಡುಕಬೇಕು ಎಂದು ಬಿಗ್ ಬಾಸ್ ಹೇಳುತ್ತಾರೆ.
Fight between Sangeetha And Vinay : ತಮ್ಮ ಹೆಸರನ್ನು ತೆಗೆದುಕೊಂಡಿರುವುದನ್ನು ಇಷ್ಟಪಡದ ಕೆಲವು ಸ್ಪರ್ಧಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಮೊದಲೆರಡು ದಿನ ಕ್ಲೋಸ್ ಆಗಿದ್ದವರೇ ನಾಮಿನೇಷನ್ ವೇಳೆ ಕಿತ್ತಾಡಿಕೊಂಡಿದ್ದಾರೆ.
Bigg Boss 10 nomination: ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೊದಲ ವಾರದ ಎಲಿಮಿನೇಷನ್ಗಾಗಿ ನಾಮಿನೇಷನ್ ಪ್ರಕ್ರಿಯೆ ಆರಂಭಗೊಂಡಿದೆ. ಬಿಗ್ ಬಾಸ್ ಆರಂಭವಾಗಿ ಮೂರೇ ದಿನಕ್ಕೆ ಮನೆ ಹೊತ್ತಿ ಉರಿಯುತ್ತಿದೆ.
Kannada Bigg Boss Day 2 : ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿತ್ತು. ಆದರೆ ಅವರು ಒಂದೇ ದಿನಕ್ಕೆ ಮನೆಯಿಂದ ಹೊರಬಂದಿದ್ದಾರೆ.
Sangeeta Sringeri Entry to Bigboss: ಸ್ಯಾಂಡಲ್ವುಡ್ ಬೆಡಗಿ ಸಂಗೀತಾ ಶೃಂಗೇರಿ ಬಿಗ್ಬಾಸ್ ಶೋಗೆ ಹೋಗಲ್ಲ ಎಂದು ಹೇಳಿದವರು, ಸದ್ಯ ಬಿಗ್ಬಾಸ್ಗೆ ಸ್ಪರ್ಧಿಯಾಗಿ ಹೋಗಿದ್ದಾರೆ. ನೆನ್ನೆ ಬಿಗ್ ಬಾಸ್ನಲ್ಲಿ ಈ ನಟಿ ಶೋನಲ್ಲಿ ಭಾಗವಹಿಸಲು ಕಾರಣವನ್ನು ಸಹ ತಿಳಿಸಿದ್ದಾರೆ. ಹಾಗಾದ್ರೆ ಸಂಗೀತಾ ಹೇಳಿರು ಕಾರಣವಾದರು ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Bigg Bossn Season 7 : ಬಿಗ್ ಬಾಸ್ ತಮಿಳು 7 ರಿಂದ ಬಿಗ್ ಬಾಸ್ ಮನೆಯಿಂದ ಅನಾರೋಗ್ಯದ ಕಾರಣ ಹೊರ ನಡೆದಿದ್ದಾರೆ. ತೀವ್ರ ಮಾನಸಿಕ ಒತ್ತಡದಿಂದ ಎದೆನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Bigboss Kannada Season 10: ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 'ಬಿಗ್ ಬಾಸ್ ಕನ್ನಡ ಸೀಸನ್ 10' ಇಂದು ಗ್ರ್ಯಾಂಡ್ ಲಾಂಚ್ ಆಗಲಿದೆ. ಈಗಾಗಲೇ ಬುಲೆಟ್ ಪ್ರಕಾಶ್ ಮಗ ರಕ್ಷ್, ವರ್ತೂರು ಪ್ರಕಾಶ್, ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ವೇದಿಕೆ ಮೇಲಿದ್ದು, ಕಿಚ್ಚ ಸುದೀಪ್ ಅವರಿಗೆಲ್ಲ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.
Bigg Boss Kannada Season 10: ಕನ್ನಡ ಬಿಗ್ ಬಾಸ್ನ ಹೊಸ ಸೀಸನ್ ಅಕ್ಟೋಬರ್ 8 ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 8ನೇ ತಾರೀಖಿನ ಸಂಜೆ 6 ಗಂಟೆಗೆ ಬಿಗ್ ಬಾಸ್ ಅದ್ದೂರಿಯಾಗಿ ಆರಂಭಗೊಳ್ಳಲಿದೆ.
Bigg Boss 10 Contestants : ಬಿಗ್ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಈ ಸಲ ಇನೋವೇಟಿವ್ ಫಿಲ್ಮ್ ಸಿಟಿ ಬಿಟ್ಟು ದೊಡ್ಡ ಆಲದ ಮರದ ಬಳಿ ಬಿಗ್ ಬಾಸ್ ಮನೆಯ ಸೆಟ್ ಹಾಕಲಾಗಿದೆ.
Kantara Actor in Bigg Boss : ಬಿಗ್ ಬಾಸ್ ಮನೆಯಲ್ಲಿ ಎಲ್ಲ ರಂಗದ ಜನರನ್ನು ಕರೆಸಲಾಗುತ್ತದೆ. ತಮಾಷೆ, ತರ್ಲೆ ಮಾಡಲು ಹಾಸ್ಯ ನಟರನ್ನು ಸಹ ಬಿಗ್ ಬಾಸ್ ಮನೆಯಲ್ಲಿ ಕರೆಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.