Bollywood: ಶೀಘ್ರದಲ್ಲೇ ಐತಿಹಾಸಿಕ ಚಿತ್ರವೊಂದು ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಚಿತ್ರದಲ್ಲಿ ವಿಕ್ಕಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Rashmika Mandanna: ಅನಿಮಲ್ ಚಿತ್ರದ ಯಶಸ್ಸಿನೊಂದಿಗೆ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ರಶ್ಮಿಕಾ ಬಾಯ್ಫ್ರೆಂಡ್ ವಿಚಾರ ಚರ್ಚೆಗೆ ಬಂದಿದೆ.
Rashmika Mandanna : ಇತ್ತೀಚೆಗೆ ವೈರಲ್ ಆಗಿರುವ AI ಡೀಪ್ಫೇಕ್ ವೀಡಿಯೊಗೆ ಬಲಿಯಾದ ಮೊದಲ ಭಾರತೀಯ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಒಬ್ಬರು. ಕಳೆದ ಕೆಲವು ದಿನಗಳ ಹಿಂದೆ ರಶ್ಮಿಕಾ ಡೀಪ್ಫೇಕ್ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ, ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ನಾಲ್ವರು ಶಂಕಿತರನ್ನು ಪತ್ತೆ ಹಚ್ಚಿದ್ದಾರೆ.
Rashmika Mandanna Love Post: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪ್ರೀತಿಸುತ್ತಿದ್ದಾರೆ ಎಂದು ಹಲವಾರು ವದಂತಿಗಳಿವೆ.. ಇದೆಲ್ಲದರ ನಡುವೆ ಇದೀಗ ರಶ್ಮಿಕಾ ಲವ್ ಪೋಸ್ಟ್ ವೈರಲ್ ಆಗಿದೆ...
Rashmika Mandanna New Kannada Movie: ನಟಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಅಭಿನಯಿಸಿದ ಮೊದಲ ಸಿನಿಮಾ ಕಿರಿಕ್ ಪಾರ್ಟಿ. ಈ ಚಿತ್ರ ರಶ್ಮಿಕಾ ವೃತ್ತಿ ಬದುಕಿಗೆ ಭದ್ರ ಅಡಿಪಾಯ ಹಾಕಿತ್ತು. 2016ರಲ್ಲಿ ತೆರೆಗೆ ಬಂದ ಕಿರಿಕ್ ಪಾರ್ಟಿ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದರೆ, ಜಿ.ಎಸ್. ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ನಿರ್ಮಿಸಿದ್ದರು
Icon Star Allu Arjun: Pushpa the rise.. ಸದ್ಯ ಎರಡು ವರ್ಷಗಳನ್ನು ಪೂರೈಸಿದೆ. ಬನ್ನಿ-ಸುಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಈ ಚಿತ್ರ ಯಾವ ರೀತಿಯ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಎಂಬುದು ಗೊತ್ತೇ ಇದೆ... ಹಾಗಾದರೆ ಇದೀಗ ಪುಷ್ಪರಾಜ್ ಗಳಿಸಿದ ಪ್ರಶಸ್ತಿಗಳು, ದಾಖಲೆಗಳೇನು ಎಂಬುದನ್ನು ತಿಳಿಯೋಣ...
Animal actors remuneration : ಡಿ.1 ರಂದು ಬಿಡುಗಡೆಯಾದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼ ಮೂವಿ ಈಗಾಗಲೇ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಈ ಸಿನಿಮಾದಲ್ಲಿ ನಟಿಸಿದ ನಟಿ ನಟಿಯರ ಸಂಭಾವನೆ ಕುರಿತ ಅಪ್ಡೆಟ್ ಹೊರಬಿದ್ದಿದೆ. ಬನ್ನಿ ಅದೇನು ಅಂತ ನೋಡೋಣ..
Animal: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಮತ್ತು ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿರಂತರವಾಗಿ ಮೇಲುಗೈ ಸಾಧಿಸುವ ಮೂಲಕ ಸದ್ಯ 14 ಚಿತ್ರಗಳ ರೆಕಾರ್ಡ್ ಬ್ರೇಕ್ ಮಾಡಿದೆ..
Ranbir Kapoor Nude Scene: ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಕತ್ ಸದ್ದು ಮಾಡುತ್ತಿದೆ ಮತ್ತು ಪ್ರೇಕ್ಷಕರು ಚಿತ್ರದ ಬಗ್ಗೆ ಭಾರಿ ಚರ್ಚೆ ನಡೆಸುತ್ತಿದ್ದಾರೆ. ಚಿತ್ರದಲ್ಲಿ ತೋರಿಸಿರುವ ಹಿಂಸಾಚಾರದ ಜೊತೆಗೆ ನಟರು ನಗ್ನರಾಗಿರುವ ಕೆಲವು ದೃಶ್ಯಗಳು ಕೂಡ ಹೆಡ್ಲೈನ್ ಗಿಟ್ಟಿಸುತ್ತಿವೆ. ಕಾಲ ಬದಲಾಗಿದೆ ಮತ್ತು ಇಂದು ತೆರೆಯ ಮೇಲೆ ರಣಬೀರ್-ರಶ್ಮಿಕಾ ಅವರ ಅರ್ಧ ಡಜನ್ ಕಿಸ್ಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. (Bollywood News In Kannada)
Animal box office collection : ʼಅನಿಮಲ್ʼ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದೇಶದೆಲ್ಲೆಡೆ ರಣಬೀರ್ ಕಪೂರ್ ಮತ್ತು ರಶ್ಮಿಕಾ ನಟನೆಯ ಈ ಸಿನಿಮಾ ಭರ್ಜರಿ ಕಲೆಕ್ಷನ್ಸ್ ಮಾಡುತ್ತಿದೆ. ಫಸ್ಟ್ ಡೇ ಸಿನಿಮಾ ಗಳಿಸಿದ್ದೇಷ್ಟು..? ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದ ನೋಡಿ..
Director Sukumar remuneration : ಪುಷ್ಪ 2 ಚಿತ್ರಕ್ಕಾಗಿ ಭಾರತೀಯ ಸಿನಿ ಪ್ರೇಕ್ಷಕರು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಸಿನಿಮಾ ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದ ಮುಂದುವರಿದ ಭಾಗವಾಗಿದೆ. ಸದ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ದಿನವೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದೆ.
Animal movie review : ಅರ್ಜುನ್ ರೆಡ್ಡಿಯ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹುನಿರೀಕ್ಷಿತ ʼಅನಿಮಲ್ʼ ಚಿತ್ರ ಇಂದು ತೆರೆ ಕಂಡಿದೆ. ರಣಬೀರ್ ಮತ್ತು ರಶ್ಮಿಕಾ ಅಭಿನಯಕ್ಕೆ ಪ್ರೇಕ್ಷಕರು ಹೆಚ್ಚು ಪ್ರಭಾವಿತರಾಗಿದ್ದಾರೆ. ಹಾಗಿದ್ರೆ ಸಿನಿಮಾದಲ್ಲಿ ಏನ್ ಇದೆ ಏನಿಲ್ಲ.. ರಣಬೀರ್, ರಶ್ಮಿಕಾ, ಬಾಬಿ, ಅನಿಲ್ ಪಾತ್ರ ಏನು ಅಂತ ತಿಳಿಯೋಣ ಬನ್ನಿ..
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಹಾಗೂ ರಣ್ ಬೀರ್ ಕಪೂರ್ , ಕನ್ನಡತಿ ರಶ್ಮಿಕಾ ಮಂದಣ್ಣ, ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ "ಅನಿಮಲ್" ಡಿಸೆಂಬರ್ 1 ರಂದು ತೆರೆಗೆ ಬರುತ್ತಿದೆ. ಹೆಸರಾಂತ ಕೆ.ವಿ.ಎನ್ ಸಂಸ್ಥೆ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ- ರಾಜಸ್ಥಾನದಲ್ಲಿ ಕಾಂಗ್ರೆಸ್ ಭರ್ಜರಿ ಗ್ಯಾರಂಟಿಗಳ ಘೋಷಣೆ
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿತ್ತು. ಈ ವೇಳೆ ಮಾದ್ಯಮದೊಂದಿಗೆ ತಂಡದ ಸದಸ್ಯರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ಅನಿಮಲ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಮಾಧ್ಯಮದವರು ಡೀಪ್ಫೇಕ್ ವಿಡಿಯೋ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಮೌನ ಮುರಿದು ಮಾತಾಡಿದ್ದಾರೆ.
Animal Pre-release Event: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಅನಿಮಲ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ನಲ್ಲಿ, ಚಿತ್ರದಲ್ಲಿ ಕಿಸ್ ಸೀನ್ ಮಾಡಲು ಏಕೆ ಒಪ್ಪಿಕೊಂಡರೂ ಎಂಬುದಕ್ಕೆ ಕಾರಣವನ್ನು ರಿವಿಲ್ ಮಾಡಿದ್ದಾರೆ.
Pushpa 2: ತೆಲುಗು ಚಿತ್ರರಂಗದ ಪ್ರಮುಖ ನಟ ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.. ಸದ್ಯ ಈ ಚಿತ್ರಕ್ಕೆ ಐಕಾನ್ ಸ್ಟಾರ್ ಪಡೆದುಕೊಂಡ ಸಂಭಾವನೆ ಕುರಿತು ಮಾಹಿತಿಯೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.