ಕ್ರೆಡಿಟ್ ಕಾರ್ಡ್ ಬಳಕೆಯ ಪ್ರಮುಖ ಲಾಭಗಳು

Published by: Yashaswini V | May 09, 2024

ರಿಯಾಯಿತಿ

ಕ್ರೆಡಿಟ್ ಕಾರ್ಡ್ ಬಳಕೆಯಿಂದ ಹಲವು ರಿಯಾಯಿತಿಗಳು ಲಭ್ಯವಾಗುತ್ತದೆ.

Published by: Yashaswini V | May 09, 2024

ಕ್ರೆಡಿಟ್ ಸ್ಕೋರ್

ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ನಿರ್ವಹಿಸುವುದರಿಂದ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ.

Published by: Yashaswini V | May 09, 2024

ರಿವಾರ್ಡ್ ಪಾಯಿಂಟ್‌

ಕ್ರೆಡಿಟ್ ಕಾರ್ಡ್‌ಗಳು ಹೆಚ್ಚಿನ ರಿವಾರ್ಡ್ ಪಾಯಿಂಟ್‌ಗಳನ್ನು ಆಕರ್ಷಿಸುತ್ತದೆ. ಶಾಪಿಂಗ್ ವೇಳೆ ಇದನ್ನು ರಿಡೀಮ್ ಮಾಡಿಕೊಳ್ಳಬಹುದು.

Published by: Yashaswini V | May 09, 2024

ಕ್ಯಾಶ್ ಬ್ಯಾಕ್

ಕ್ರೆಡಿಟ್ ಕಾರ್ಡ್ ಬಳಕೆಯಿಂದ ಕ್ಯಾಶ್ ಬ್ಯಾಕ್ ಕೊಡುಗೆಗಳನ್ನು ಕೂಡ ಪಡೆಯಬಹುದು. ಇದು ಯಾವುದೇ ಖರೀದಿಯಲ್ಲಿ ಲಾಭದಾಯಕವೆಂದು ಸಾಬೀತುಪಡಿಸುತ್ತದೆ.

Published by: Yashaswini V | May 09, 2024

ಸುರಕ್ಷತೆ

ಕ್ರೆಡಿಟ್ ಕಾರ್ಡ್‌ನಿಂದ ಪಾವತಿಸುವುದರಿಂದ ವಂಚನೆಯಿಂದ ನಷ್ಟವನ್ನು ತಪ್ಪಿಸಬಹುದು.

Published by: Yashaswini V | May 09, 2024

ಗ್ರೇಸ್ ಅವಧಿ

ಕ್ರೆಡಿಟ್ ಕಾರ್ಡ್‌ನಿಂದ ಪಡೆದ ಸಾಲವನ್ನು ಗ್ರೇಸ್ ಅವಧಿಯೊಳಗೆ ಹಿಂದಿರುಗಿಸುವುದರಿಂದ ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗುವುದಿಲ್ಲ.

Published by: Yashaswini V | May 09, 2024

ವಿಮೆ

ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳು ಸ್ವಯಂಚಾಲಿತವಾಗಿ ಹಲವಾರು ಗ್ರಾಹಕ ರಕ್ಷಣೆಗಳೊಂದಿಗೆ ಬರುತ್ತವೆ. ಅವುಗಳಲ್ಲಿ ವಿಮೆ ಸೌಲಭ್ಯಗಳು ಕೂಡ ಒಂದು.

Published by: Yashaswini V | May 09, 2024

VIEW ALL

Read Next Story