ಅತ್ಯುತ್ತಮ ಮೈಲೆಜ್ ಕೊಡುವ 5 ಬೈಕ್ ಗಳು ಇಲ್ಲಿವೆ

Published by: Nitin Tabib | Oct 07, 2023

2. ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್ ಟೆಕ್ ಒಂದು ಅತ್ಯುತ್ತಮ ಬೈಕ್ ಆಗಿದ್ದು, ಇದರಲ್ಲಿ ನಿಮಗೆ ಎಲ್ಲವನ್ನೂ ನೋಡಲು ಸಿಗಲಿದೆ.

Published by: Nitin Tabib | Oct 07, 2023

3. ಈ ಬೈಕ್ ನಿಮಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 82 ಕಿಮೀ ರೆಂಜ್ ನೀಡುತ್ತದೆ.

Published by: Nitin Tabib | Oct 07, 2023

4. ಹೋಂಡಾ ಲಿವೋ ಕೂಡ ಒಂದು ಅತ್ಯುತ್ತಮ ಬೈಕ್ ಗಳಲ್ಲಿ ಒಂದಾಗಿದೆ ಮತ್ತು ಉತ್ತಮ ಮೈಲೆಜ್ ನೀಡುತ್ತದೆ.

Published by: Nitin Tabib | Oct 07, 2023

5. ಇದು ಒಂದು ಲೀಟರ್ ಗೆ 74 ಕಿಮೀ ಮೈಲೆಜ್ ನೀಡುತ್ತದೆ.

Published by: Nitin Tabib | Oct 07, 2023

6. ಮೈಲೆಜ್ ವಿಷಯದಲ್ಲಿ ಹೀರೋ ಗ್ಲ್ಯಾಮರ್ ಕೂಡ ಉತ್ತಮ ಬೈಕ್ ಆಗಿದೆ.

Published by: Nitin Tabib | Oct 07, 2023

7. ಇದು ನಿಮಗೆ ಲೀಟರ್ ಗೆ 70 ಕಿಮೀ ಮೈಲೆಜ್ ನೀಡುತ್ತದೆ.

Published by: Nitin Tabib | Oct 07, 2023

8. ಬಜಾಜ್ ಪ್ಲಾಟಿನಾ ಕೂಡ ಒಂದು ಯೂನಿಕ್ ಬೈಕ್ ಆಗಿದೆ

Published by: Nitin Tabib | Oct 07, 2023

9. ಇದು ನಿಮಗೆ ಲೀಟರ್ ಪೆಟ್ರೋಲಗೆ 70ಕಿಮೀ ಮೈಲೆಜ್ ನೀಡುತ್ತದೆ .

Published by: Nitin Tabib | Oct 07, 2023

10. ಮೈಲೆಜ್ ವಿಷಯದಲ್ಲಿ ಬಜಾಜ್ ಸಿಟಿ ಕೂಡ ಉತ್ತಮ ಬೈಕ್ ಆಗಿದೆ. ಇದೂ ಕೂಡ ಲೀಟರ್ ಪೆಟ್ರೋಲ್ಗೆ 70 ಕಿಮೀ ಮೈಲೆಜ್ ನೀಡುತ್ತದೆ.

Published by: Nitin Tabib | Oct 07, 2023

VIEW ALL

Read Next Story