1. Sovereign Gold Bond ಗಳಲ್ಲಿನ ಹೂಡಿಕೆ ಎಷ್ಟು ಲಾಭದಾಯಕ ಡೀಲ್!
2. ವಾರ್ಷಿಕ ಶೇ.2.5 ರಷ್ಟು ಬಡ್ಡಿಯ ಲಾಭ ಸಿಗುತ್ತದೆ ಸಾವೇರಿನ್ ಗೋಲ್ಡ್ ಬಾಂಡ್ ಸ್ಕೀಮ್ ನಲ್ಲಿ
3. ಆರು ತಿಂಗಳಿಗೊಮ್ಮೆ ಬಡ್ಡಿಯನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.
4. ಇದರ ಮೇಲೆ ಸಿಗುವ ಬಡ್ಡಿ ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ.
5. ಭೌತಿಕ ಚಿನ್ನದ ಮೇಲೆ ಶೇ.3 ರಷ್ಟು ಜಿಎಸ್ಟಿ ಅನ್ವಯಿಸುತ್ತದೆ.
6. ಈ ಬಾಂಡ್ ಮೇಲೆ ನೀವು ಸಾಲವನ್ನು ಕೂಡ ಪಡೆದುಕೊಳ್ಳಬಹುದು.
7. ಇವುಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಚಿನ್ನದ ಶುದ್ಧತೆಯ ಕುರಿತು ಚಿಂತೆ ಮಾಡುವ ಅವಶ್ಯಕತೆ ಇಲ್ಲ.
8. ಮ್ಯಾಚ್ಯುರೀಟಿ ಬಳಿಕ ಈ ಯೋಜನೆಯಲ್ಲಿ ಯಾವುದೇ ರೀತಿಯ ತೆರಿಗೆ ಪಾವತಿಸಬೇಕಾಗಿಲ್ಲ
9. ಹಕ್ಕುತ್ಯಾಗ: ಆತ್ಮೀಯ ಓದುಗರೇ, ನಮ್ಮ ಲೇಖನ ಓದಿದಕ್ಕಾಗಿ ಧನ್ಯವಾದಗಳು, ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ್ದು, ನಿಮ್ಮನ್ನು ಜಾಗರೂಕರನ್ನಾಗಿ ಮಾಡುವುದು ಮಾತ್ರ ಇದರ ಹಿಂದಿನ ಉದ್ದೇಶವಾಗಿದೆ.