Srinagar Kitty: ಇವ್ರು ʼಕೆ ಜಿ ಎಫ್‌ʼ ನಟ ಅಲ್ಲ.. ಶ್ರೀನಗರ ಕಿಟ್ಟಿ; ಏನಿದು ಹೊಸ ಗೆಟಪ್‌ !

Published by: Zee Team | Jul 09, 2023

ಶ್ರೀನಗರ ಕಿಟ್ಟಿ ಎಂದರೆ ಒಂದು ಕಾಲದಲ್ಲಿ ಹುಡುಗಿಯರು ಭಯ ಪಡುತ್ತಿದ್ದ ನಟ

Published by: Zee Team | Jul 09, 2023

ನಟ, ಖಳ ನಾಯಕನ ಪಾತ್ರದ ಮಿಂಚಿದ ಶ್ರೀನಗರ ಕಿಟ್ಟಿ

Published by: Zee Team | Jul 09, 2023

ಕೋ ಕೋ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟನೆ

Published by: Zee Team | Jul 09, 2023

ಸಂಜ್‌ ವೆಡ್ಸ್‌ ಗೀತಾ ಚಿತ್ರ ಮೂಲಕ ಮನಗೆದ್ದ ನಟ

Published by: Zee Team | Jul 09, 2023

ಖಳ ನಾಯಕನ ಪಾತ್ರದ ಮೂಲಕ ಬೆಚ್ಚಿಬೀಳಿಸುವ ಕಿಟ್ಟಿ

Published by: Zee Team | Jul 09, 2023

ಗೌಳಿ ಸಿನಿಮಾದ ಪೋಷ್ಟರ್‌ ಮೂಲಕ ಮತ್ತೆ ವಿಲನ್‌ ಆದ ನಟ

Published by: Zee Team | Jul 09, 2023

ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಸ್ಯಾಂಡಲ್‌ವುಡ್‌ ನಟ ಶ್ರೀನಗರ ಕಿಟ್ಟಿ

Published by: Zee Team | Jul 09, 2023

VIEW ALL

Read Next Story