ನಟ ವರುಣ್-ಲಾವಣ್ಯ ಅದ್ಧೂರಿ ಮೆಹಂದಿ ಕಾರ್ಯಕ್ರಮ..!

Published by: Krishna N K | Nov 01, 2023

ಈಗಾಗಲೇ ಇಟಲಿಯಲ್ಲಿ ಇವರಿಬ್ಬರ ಮದುವೆ ಸಮಾರಂಭ ಆರಂಭವಾಗಿದ್ದು, ಈ ಕುರಿತು ಫೋಟೋ ವೈರಲ್‌ ಆಗಿವೆ.

Published by: Krishna N K | Nov 01, 2023

ಸೋಮವಾರ ನಡೆದ ಕಾಕ್‌ಟೈಲ್ ಪಾರ್ಟಿಯಲ್ಲಿ ಟಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

Published by: Krishna N K | Nov 01, 2023

ಮಂಗಳವಾರ ಈ ಟಾಲಿವುಡ್‌ ಜೋಡಿಯ ಅರಿಶಿನ ಶಾಸ್ತ್ರ ಅದ್ಧೂರಿಯಾಗಿ ನಡೆಯಿತು. ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Published by: Krishna N K | Nov 01, 2023

ನಿನ್ನೆ ರಾತ್ರಿ ನಡೆದ ಮೆಹೆಂದಿ ಸಮಾರಂಭದಲ್ಲಿ ಮೆಗಾ ಫ್ಯಾಮಿಲಿ, ಆಪ್ತರು ಭಾಗವಹಿಸಿದ್ದರು.

Published by: Krishna N K | Nov 01, 2023

ಇಬ್ಬರ ಕುಟುಂಬಸ್ಥರು, ಟಾಲಿವುಡ್ ಸೆಲೆಬ್ರಿಟಿಗಳು, ಆಪ್ತರು, ಕೆಲವು ಸೆಲೆಬ್ರಿಟಿಗಳು ಇಂದು ಇಟಲಿಗೆ ತೆರಳಲಿದ್ದಾರೆ.

Published by: Krishna N K | Nov 01, 2023

ಅರಿಶಿನ ಶಾಸ್ತ್ರದ ಫೋಟೋಗಳಲ್ಲಿ, ಲಾವಣ್ಯ ಮತ್ತು ವರುಣ್ ತೇಜ್ ಹಳದಿ ಬಟ್ಟೆಯಲ್ಲಿ ಮಿಂಚಿದ್ದಾರೆ.

Published by: Krishna N K | Nov 01, 2023

ಲಾವಣ್ಯ ಹಳದಿ ಬಣ್ಣದ ಲೆಹೆಂಗಾ ಧರಿಸಿದ್ದು, ವರುಣ್ ಹಳದಿ ಬಣ್ಣದ ಕುರ್ತಾ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು.

Published by: Krishna N K | Nov 01, 2023

ಮೆಗಾ ಹಾಗೂ ಅಲ್ಲು ಹೀರೋಗಳು ಒಂದೇ ಟೀಮ್ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Published by: Krishna N K | Nov 01, 2023

VIEW ALL

Read Next Story