'ಫತೇ' ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗೆ ಮುಗಿಸಿರುವ ಜಾಕ್ವೆಲಿನ್ ಫರ್ನಾಂಡೀಸ್ ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ.
ಕೇದಾರನಾಥಕ್ಕೆ ಭೇಟಿ ನೀಡುವುದು ನಟಿ ಕೊರೆಯುವ ಚಳಿಯಲ್ಲಿ ಶಿವನ ದರ್ಶನ ಮಾಡಿದ್ದಾರೆ.
ಪವಿತ್ರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಕ ಫೋಟೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಕುರಿತ ಫೋಟೋಗಳನ್ನು ಜಾಕ್ವೆಲಿನ್ ತಮ್ಮ ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದಾರೆ.
ಕೇದಾರನಾಥನ ಸನ್ನಿದಾನದಲ್ಲಿ ತಮ್ಮ ತಂಡದ ಸದಸ್ಯರ ಜೊತೆ ಕೆಲವೊಂದಿಷ್ಟು ಫೋಟೋ ತೆಗೆದುಕೊಂಡಿದ್ದಾರೆ.
ದಿವ್ಯ ಸನ್ನಿಧಾನದಲ್ಲಿ ಹಿಮದ ಮಳೆಯನ್ನು ಜಾಕ್ವೆಲಿನ್ ಆನಂದಿಸುತ್ತಿರುವ ಧೃಶ್ಯ ಫೋಟೋದಲ್ಲಿದೆ.
ಕೇದಾರನಾಥ್ ದೇಗುಳ ಭೇಟಿಯ ಫೋಟೋಸ್ಗೆ 'ಓಂ' ಶೀರ್ಷಿಕೆ ಬರೆದು ಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಜಾಕ್ವೆಲಿನ್ ಅವರ ಪೋಸ್ಟ್ಗೆ ಹರ ಹರ ಮಹಾದೇವ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ.