Jacqueline Fernandez

'ಫತೇ' ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗೆ ಮುಗಿಸಿರುವ ಜಾಕ್ವೆಲಿನ್ ಫರ್ನಾಂಡೀಸ್ ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ.

Krishna N K
Oct 23,2023

Kedarnath temple

ಕೇದಾರನಾಥಕ್ಕೆ ಭೇಟಿ ನೀಡುವುದು ನಟಿ ಕೊರೆಯುವ ಚಳಿಯಲ್ಲಿ ಶಿವನ ದರ್ಶನ ಮಾಡಿದ್ದಾರೆ.

Jacqueline at Kedarnath

ಪವಿತ್ರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಕ ಫೋಟೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Jacqueline photos

ಈ ಕುರಿತ ಫೋಟೋಗಳನ್ನು ಜಾಕ್ವೆಲಿನ್ ತಮ್ಮ ಇನ್‌ಸ್ಟಾಗ್ರಾಮ್‌ ಹಂಚಿಕೊಂಡಿದ್ದಾರೆ.

Jacqueline team

ಕೇದಾರನಾಥನ ಸನ್ನಿದಾನದಲ್ಲಿ ತಮ್ಮ ತಂಡದ ಸದಸ್ಯರ ಜೊತೆ ಕೆಲವೊಂದಿಷ್ಟು ಫೋಟೋ ತೆಗೆದುಕೊಂಡಿದ್ದಾರೆ.

Jacqueline visited Kedarnath

ದಿವ್ಯ ಸನ್ನಿಧಾನದಲ್ಲಿ ಹಿಮದ ಮಳೆಯನ್ನು ಜಾಕ್ವೆಲಿನ್‌ ಆನಂದಿಸುತ್ತಿರುವ ಧೃಶ್ಯ ಫೋಟೋದಲ್ಲಿದೆ.

Om

ಕೇದಾರನಾಥ್‌ ದೇಗುಳ ಭೇಟಿಯ ಫೋಟೋಸ್‌ಗೆ 'ಓಂ' ಶೀರ್ಷಿಕೆ ಬರೆದು ಹಂಚಿಕೊಂಡಿದ್ದಾರೆ.

Hara Hara Mahadeva

ಅಭಿಮಾನಿಗಳು ಜಾಕ್ವೆಲಿನ್ ಅವರ ಪೋಸ್ಟ್‌ಗೆ ಹರ ಹರ ಮಹಾದೇವ್‌ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

VIEW ALL

Read Next Story