Neha Shetty: ಟ್ರೆಡಿಷನಲ್ ಬಟ್ಟೆಯಲ್ಲೂ ಮಾರ್ಡ್‌ನ್ ಆಗಿ ಮಿಂಚೋ ಮುಂಗಾರು ಮಳೆ ಸುಂದರಿ.. ಫೋಟೋಸ್ ವೈರಲ್!
ಯಂಗ್ ಬ್ಯೂಟಿ ನೇಹಾ ಶೆಟ್ಟಿ ತಮ್ಮ ಇತ್ತೀಚಿನ ಲುಕ್‌ನಿಂದ ಅಭಿಮಾನಿಗಳು ಸಖತ್ ಇಂಪ್ರೆಸ್ ಆಗಿದ್ದಾರೆ.
ನಟಿ ಒಂದೆಡೆ ಸಿನಿಮಾಗಳ ಮೂಲಕ ಮನರಂಜನೆ ನೀಡುತ್ತಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.
ನೇಹಾ ಶೆಟ್ಟಿ ಹೆಚ್ಚಾಗಿ ಟ್ರೆಡಿಷನಲ್ ಲುಕ್ ನಲ್ಲಿ ಮಿಂಚಲು ಇಷ್ಟಪಡುತ್ತಾರೆ
ನೇಹಾ ಶೆಟ್ಟಿ ಮುಂಗಾರು ಮಳೆ ಸಿನಿಮಾದಿಂದ ಸ್ಯಾಂಡಲ್‌ವುಡ್ ಕಾಲಿಟ್ಟರು
ಸದ್ಯ ಟಾಲಿವುಡ್‌ಗೆ ಹಾರಿ ನಟಿ ಭರ್ಜರಿ ಹೆಸರು ಮಾರುತ್ತಿದ್ದಾರೆ
ಸೋಷಿಯಲ್ ಮಿಡಿಯಾದಲ್ಲಂತೂ ನಟಿಯ ಹಾಟ್ ಫೋಟೋಗಳು ಭಾರೀ ವೈರಲ್ ಆಗುತ್ತಿರುತ್ತವೆ..
ಕನ್ನಡದಲ್ಲಿ ಒಂದೆರಡು ಸಿನಿಮಾ ಮಾಡಿದ್ದರೂ ಕನ್ನಡಿಗರಿಗೆ ಸಖತ್ ಫೇವರೆಟ್ ಈ ನಟಿ