Shriya Saran: ಬೋಲ್ಡ್‌ ಲುಕ್‌ನಿಂದ ಪಡ್ಡೆ ಹೈಕ್ಳ ಹಾರ್ಟ್ ʼಕಬ್ಜʼ ಮಾಡಿದ ಶ್ರಿಯಾ!

Savita M B
Feb 16,2024


ಟಾಲಿವುಡ್ ಬ್ಯೂಟಿ ಶ್ರಿಯಾ ಸರಣ್ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.


ಹಾಗಾಗಿಯೇ ಈ ಮುದ್ದಾದ ಗೊಂಬೆ ಕ್ರೇಜ್ ಕೂಡ ಹೆಚ್ಚಾಗುತ್ತಿದೆ.


ಇತ್ತೀಚೆಗಷ್ಟೇ ಗೋಲ್ಡ್ ಕಲರ್ ಒನ್ ಪೀಸ್ ಸ್ಲೀವ್ ಲೆಸ್ ಡ್ರೆಸ್ ನಲ್ಲಿ ಕ್ಲೀವೇಜ್ ಪೋಟೋಗಳನ್ನು ಶೇರ್‌ ಮಾಡಿದ್ದಾರೆ


ನಟಿ ಶ್ರಿಯಾ ಅವರನ್ನು ನೋಡಿದರೆ ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ನಾಯಕಿಯಂತೆ ಕಾಣುವುದಿಲ್ಲ


ಈಗಷ್ಟೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ 20ರ ಹರೆಯದ ನಟಿಯಂತಿದ್ದಾರೆ


ಇತ್ತೀಚೆಗೆ ಪತಿಯೊಂದಿಗೆ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದರು


ಸದ್ಯ ನಟಿ ಶ್ರಿಯಾ ಸಖತ್‌ ಹಾಟ್‌ ಪೋಟೋಗಳನ್ನು ಹಂಚಿಕೊಂಡಿದ್ದಾರೆ

VIEW ALL

Read Next Story