ನಿದ್ರಾಹೀನತೆ

Sleep tips: ರಾತ್ರಿ ಮಲಗುವ ಮುನ್ನ ಈ ಹಣ್ಣು ತಿನ್ನಿ ಹತ್ತೇ ನಿಮಿಷದಲ್ಲಿ ನಿದ್ರೆಗೆ ಜಾರುವಿರಿ!

ನಿದ್ರಾಹೀನತೆ

ಆಧುನಿಕ ಜೀವನಶೈಲಿಯಿಂದಾಗಿ ಅನೇಕ ಜನರು ಒತ್ತಡ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ.

ನಿದ್ರಾಹೀನತೆ

ಆರೋಗ್ಯವಾಗಿರಲು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದು ತುಂಬಾ ಒಳ್ಳೆಯದು.

ನಿದ್ರಾಹೀನತೆ

ಈ ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ನಿದ್ರಾಹೀನತೆಯ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.

ನಿದ್ರಾಹೀನತೆ

ರಾತ್ರಿ ನಿದ್ರಾಹೀನತೆಯಿಂದ ಬಳಲುತ್ತಿರುವವರು ಮಲಗುವ ವೇಳೆ ಬಾಳೆಹಣ್ಣು ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ನಿದ್ರಾಹೀನತೆ

ಈ ಬಾಳೆಹಣ್ಣಿನ ಗುಣಲಕ್ಷಣಗಳು ದೇಹದಲ್ಲಿನ ಒತ್ತಡವನ್ನು ಸುಲಭವಾಗಿ ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನಿದ್ರಾಹೀನತೆ

ಇದು ಜೀರ್ಣಾಂಗ ವ್ಯವಸ್ಥೆಯನ್ನು ಕೂಡ ಆರೋಗ್ಯವಾಗಿಡುತ್ತದೆ ಎನ್ನುತ್ತಾರೆ ತಜ್ಞರು. ಅನಾನಸ್ ಜ್ಯೂಸ್ ನಿದ್ದೆಯನ್ನು ಸುಧಾರಿಸಲು ಸಹ ಬಹಳ ಸಹಾಯಕವಾಗಿದೆ.

ನಿದ್ರಾಹೀನತೆ

ನಿದ್ರಾಹೀನತೆಯಿಂದ ಬಳಲುತ್ತಿರುವವರು ಈ ಜ್ಯೂಸ್ ಅನ್ನು ಪ್ರತಿದಿನ ಸೇವಿಸಬೇಕು.

ನಿದ್ರಾಹೀನತೆ

ಈ ಜ್ಯೂಸ್ ಅನ್ನು ಪ್ರತಿದಿನ ಸೇವಿಸುವುದರಿಂದ ಸ್ನಾಯುಗಳು ಕೂಡ ಸುಧಾರಿಸುತ್ತದೆ.

ನಿದ್ರಾಹೀನತೆ

ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವವರೂ ಕಿವಿ ಹಣ್ಣನ್ನು ಸಹ ತಿನ್ನಬಹುದು. ನಿದ್ರೆಯ ಮಟ್ಟವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ.

VIEW ALL

Read Next Story