ತಮನ್ನಾ ಭಾಟಿಯಾ

ಜೈಲರ್‌ ಸಕ್ಸಸ್ ಬಳಿಕ‌ ತಮನ್ನಾ ಭಾಟಿಯಾ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ತಮನ್ನಾ ಭಾಟಿಯಾ

ತಮನ್ನಾ 2006 ರಲ್ಲಿ ತಮಿಳು ಚಿತ್ರ ಮೂಲಕ ಕಾಲಿವುಡ್‌ಗೆ ನಟಿಯಾಗಿ ಪದಾರ್ಪಣೆ ಮಾಡಿದರು.

ತಮನ್ನಾ ಭಾಟಿಯಾ

ಈ ಸಿನಿಮಾ ನಂತರ ಅವರಿಗೆ ತಮಿಳಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.

ತಮನ್ನಾ ಭಾಟಿಯಾ

ಕಳೆದ ಕೆಲವು ವರ್ಷಗಳಿಂದ ಅವರು ತಮಿಳು ಸಿನಿಮಾಗಿಂತ ಬಾಲಿವುಡ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ತಮನ್ನಾ ಭಾಟಿಯಾ

ಜೈಲರ್ ಚಿತ್ರದಲ್ಲಿ ಕವಲಾ ಹಾಡಿನಲ್ಲಿ ತಮನ್ನಾ ಡ್ಯಾನ್ಸ್ ಮಾಡಿದ್ದಾರೆ.

ತಮನ್ನಾ ಭಾಟಿಯಾ

ಈ ಹಾಡು ಭಾರೀ ಹಿಟ್ ಆಯಿತು. ಕಾಲಿವುಡ್‌ಗೆ ಮರುಪ್ರವೇಶ ಮಾಡಲು ಇದೊಂದು ಉತ್ತಮ ಅವಕಾಶ ಸಿಕ್ಕಂತಾಯಿತು.

ತಮನ್ನಾ ಭಾಟಿಯಾ

ಬಾಲಿವುಡ್‌ನಲ್ಲಿ ಇದುವರೆಗೆ ನಟಿಸದ ಹೊಸ ಪಾತ್ರಗಳನ್ನು ಅವರು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ.

ತಮನ್ನಾ ಭಾಟಿಯಾ

ಪ್ರತಿ ಚಿತ್ರಕ್ಕೆ 2 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ತಮನ್ನಾ ಈಗ ಸಂಭಾವನೆ ಹೆಚ್ಚಿಸಿದ್ದಾರೆ ಎನ್ನಲಾಗ್ತಿದೆ.

ತಮನ್ನಾ ಭಾಟಿಯಾ

ಜೈಲರ್‌ ಸಿನಿಮಾ ಯಶಸ್ಸಿನ ನಂತರ ತಮನ್ನಾ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ.

ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಈಗ ಪ್ರತಿ ಸಿನಿಮಾ 5 ಕೋಟಿ ಸಂಭಾವನೆ ಬೇಡಿಕೆಯಿಡುತ್ತಿದ್ದಾರೆ ಎನ್ನಲಾಗಿದೆ.

VIEW ALL

Read Next Story