ನಟಿ ಅದಿತಿ ಪ್ರಭುದೇವ ಬ್ಯೂಟಿ ಸೀಕ್ರೇಟ್ ಇಲ್ಲಿದೆ
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ.
ಧೈರ್ಯಂ, ಬಜಾರ್, ಬ್ರಹ್ಮಚಾರಿ, ತೋತಾಪುರಿ, ತ್ರಿಬಲ್ ರೈಡಿಂಗ್ ಸೇರಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಆಗಾಗ ಅದಿತಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಟಿಪ್ಸ್ ಶೇರ್ ಮಾಡುತ್ತಾರೆ.
ನಟಿ ಅದಿತಿ ಪ್ರಭುದೇವ ಫೇಸ್ ಪ್ಯಾಕ್ ಒಂದನ್ನು ಶೇರ್ ಮಾಡಿದ್ದಾರೆ.
ಒಂದು ಕಪ್ ಚಂದನದ ಪೌಡರ್ ತೆಗೆದುಕೊಂಡು ಅದಕ್ಕೆ ಹಸಿ ಹಾಲನ್ನು ಸೇರಸಿ.
ಅರ್ಧ ಗಂಟೆ ಬಿಟ್ಟು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.
ಇದರಿಂದ ಚರ್ಮ ಮೃದುವಾಗುತ್ತದೆ, ಹೊಳಪು ಹೆಚ್ಚುತ್ತದೆ.
ಮನೆಯಲ್ಲಿಯೇ ಸಿಂಪಲ್ ಆಗಿ ಈ ಫೇಸ್ ಪ್ಯಾಕ್ ತಯಾರಿಸಬಹುದು.
ಮುಖದ ಅಂದ ಹೆಚ್ಚಲು ಈ ಫೇಸ್ ಪ್ಯಾಕ್ ನಿಮಗೆ ಸಹಾಯ ಮಾಡುತ್ತದೆ.