"ವಿವೇಕ್‌ ಮತ್ತು ನಾನು ಜೊತೆಯಾಗಿ..." ವಿಚ್ಛೇದನ ವದಂತಿ ನಡುವೆ ವೈರಲ್‌ ಆಯ್ತು ಐಶ್ವರ್ಯ ಹೇಳಿಕೆ!

Zee Kannada News Desk
Sep 09,2024


ನಟಿ ಐಶ್ವರ್ಯಾ ರೈ ಮತ್ತು ವಿವೇಕ್ ಒಬೆರಾಯ್ ಜೋಡಿ ಬಾಲಿವುಡ್‌ನಲ್ಲಿ ಹೆಚ್ಚು ಚರ್ಚೆಯಾದ ಜೋಡಿಯಲ್ಲಿ ಒಂದು.

ಡೇಟಿಂಗ್

ಐಶ್ವರ್ಯಾ ಮತ್ತು ವಿವೇಕ್ ಕೂಡ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಜೊತೆ ಬ್ರೇಕಪ್‌ ಮಾಡಿಕೊಂಡ ಸ್ವಲ್ಪ ಸಮಯದ ನಂತರ ಐಶ್ವರ್ಯಾ- ವಿವೇಕ್ ಡೇಟ್‌ ಮಾಡಲು ಆರಂಭಿಸಿದ್ದರು.

ಬೆದರಿಕೆ

ಈ ವಿಚಾರಕ್ಕೆ ಸಂಬಂಧಿಸಿದಂತೆ, ಸಲ್ಮಾನ್ ಖಾನ್ ನನಗೆ ಬೆದರಿಕೆ ಹಾಕಿದ್ದರು ಎಂದು ವಿವೇಕ್ ಒಬೆರಾಯ್ ಕೂಡ ಒಮ್ಮೆ ಹೇಳಿಕೊಂಡಿದ್ದರು.

ಒಟ್ಟಿಗೆ ಇದ್ದೇವೆ

ನಾನು ಮತ್ತು ವಿವೇಕ್ ಇನ್ನೂ ಒಟ್ಟಿಗೆ ಇದ್ದೇವೆ ಎಂದು ಐಶ್ವರ್ಯಾ ಡಿಸೆಂಬರ್ 2004 ರ ಸ್ಮಾರ್‌ಡಸ್ಟ್ ನಿಯತಕಾಲಿಕದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ವಿವೇಕ್ ಹೇಳಿಕೆ

ವಿವೇಕ್ ಅದೇ ವರ್ಷ ಸಂದರ್ಶನವೊಂದರಲ್ಲಿ ಮಾತನಾಡಿ ನಮ್ಮಿಬ್ಬರ ನಡುವೆ ಏನು ಇಲ್ಲ ಎಲ್ಲವೂ ಮುಗಿದಿದೆ ಎಂದು ಹೇಳಿಕೆ ನೀಡಿದ್ದರು.

ಹಾಳಾದ ಹುಡುಗ

ಆದರೆ ನಂತರ ಸಂದರ್ಶನವೊಂದರಲ್ಲಿ ಐಶ್ವರ್ಯಾ ವಿವೇಕ್ ಅವರನ್ನು 'ಹಾಳಾದ ಹುಡುಗ' ಎಂದು ಉಲ್ಲೇಖಿಸಿದ್ದರು.

ಐಶ್ವರ್ಯಾ-ವಿವೇಕ್ ಬ್ರೇಕಪ್‌

ಸಲ್ಮಾನ್ ಖಾನ್ ವಿವೇಕ್‌ಗೆ ಬೆದರಿಕೆ ಹಾಕಿದ ಕಾರಣದಿಂದ ಐಶ್ವರ್ಯಾ-ವಿವೇಕ್ ಬ್ರೇಕಪ್‌ ಮಾಡಿಕೊಂಡಿದ್ದರು ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು.

ಅಭಿಷೇಕ್ ಬಚ್ಚನ್

ನಂತರ ಐಶ್ವರ್ಯಾ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು, ವಿವೇಕ್ ಪ್ರಿಯಾಂಕ್‌ ಆಳ್ವಾ ಅವರನ್ನು ವಿವಾಹವಾದರು.

VIEW ALL

Read Next Story