ಕಿರುತೆರೆ ನಟಿ ಅಮೂಲ್ಯ ಗೌಡ ಫಿಟ್ ಡ್ರೇಸ್ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಶಾರ್ಟ್ ಡ್ರೆಸ್ ತೊಟ್ಟು ಬೋಲ್ಡ್ ಆಗಿ ಫೋಸ್ ಕೊಟ್ಟಿರುವ ಸುಂದರಿಯ ಫೋಟೋಸ್ ವೈರಲ್ ಆಗಿವೆ.
ಸ್ವತಃ ಅಮೂಲ್ಯ ಚಿತ್ರಗಳನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ನೋಡೋಕೆ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.
ಕಿರುತೆಗೆ ಮೂಲಕ ಬಣ್ಣದ ಲೋಕಕ್ಕೆ ನಟಿ ಅಮೂಲ್ಯ ಕಾಲಿಟ್ಟರು.
ಬಿಗ್ ಬಾಸ್ ಮೂಲಕ ಕರುನಾಡಿನ ಜನರ ಮನ ಗೆದ್ದ ಸುಂದರಿ ಅಮೂಲ್ಯ ಗೌಡ
ಕಳೆದ ಕೆಲವು ದಿನಗಳ ಹಿಂದೆ ವಿದೇಶ ಪ್ರವಾಸದಲ್ಲಿರುವ ನಟಿ ಆಗಾಗ ಫೋಟೋಗಳನ್ನು ಪ್ಯಾನ್ಸ್ ಹಂಚಿಕೊಳ್ಳುತ್ತಿದ್ದಾರೆ.
ಸದ್ಯ ಪಕೃತಿ ಮಡಿಲಿನಲ್ಲಿರುವ ಹೊಟೇಲ್ ಒಂದರಲ್ಲಿ ನಿಂತು ಕ್ಯೂಟ್ ಲುಕ್ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಅಮೂಲ್ಯ ಗೌಡ ಫೋಟೋಗಳಿಗೆ ಸೂಪರ್, ಕ್ಯೂಟ್, ಸುಂದ್ರಿ, ನೈಸ್ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
ನಟಿ ಅಮೂಲ್ಯ ಗೌಡ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕಮಲಿ ಧಾರಾವಾಹಿ ಮೂಲಕ ಫೇಮಸ್ ಆಗಿದ್ದರು.