ಹಲವಾರು ಆರೋಗ್ಯಕರ ಪ್ರಯೋಜನ

ಪೇರಳೆ ಹಣ್ಣು ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

ಹೃದಯದ ಆರೋಗ್ಯ

ಪೇರಳೆ ಹಣ್ಣಿನ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.

ಪೊಟ್ಯಾಸಿಯಂ

ಪೇರೆಳೆಯಲ್ಲಿರುವ ಪೊಟ್ಯಾಸಿಯಂ ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಕೆಲಸ ಮಾಡುತ್ತದೆ.

ರಕ್ತದೊತ್ತಡ ನಿಯಂತ್ರಣ

ಪೇರಳೆ ಹಣ್ಣು ಸೇವನೆಯಿಂದ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ.

ಕೆಟ್ಟ ಕೊಲೆಸ್ಟ್ರಾಲ್

ಪೇರಳೆಯರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಅಜೀರ್ಣ ವಾಂತಿ & ತಲೆಸುತ್ತು

ಪೇರಳೆ ಹಣ್ಣಿನ ಸೇವನೆಯಿಂದ ಅಜೀರ್ಣದಿಂದ ಉಂಟಾಗುವ ವಾಂತಿ, ತಲೆಸುತ್ತು ಮತ್ತು ಹೊಟ್ಟೆನೋವಿಗೆ ಮುಕ್ತಿ ದೊರೆಯುತ್ತದೆ.

ಆತಂಕ ದೂರವಾಗುತ್ತದೆ

ಪೇರಳೆ ಹಣ್ಣಿನಲ್ಲಿ ಮೆಗ್ನೀಷಿಯಂ ಸಮೃದ್ಧವಾಗಿದ್ದು, ಇದರಿಂದ ಒತ್ತಡ ಕಡಿಮೆಯಾಗಿ ಆತಂಕ ದೂರವಾಗುತ್ತದೆ.

ಕಣ್ಣಿನ ಆರೋಗ್ಯ

ಪೇರಳೆ ಹಣ್ಣಿನಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿದ್ದು, ಕಣ್ಣಿನ ಆರೋಗ್ಯ ಹೆಚ್ಚುತ್ತದೆ.

VIEW ALL

Read Next Story