ದಸರಾ ಸಂಭ್ರಮದಲ್ಲಿ ಪುಷ್ಪಾ ನಟಿ..! ಅನಸೂಯ ಫೋಟೋಸ್‌ ಇಲ್ಲಿವೆ

Published by: Krishna N K | Oct 24, 2023

Anchor Anasuya

ನಿರೂಪಕಿಯಾಗಿ ವೃತ್ತಿ ಪ್ರಾರಂಭಿಸಿದ ನಟಿ ಕಿರುತೆರೆ ಕೆರಿಯರ್‌ನಲ್ಲಿ ಸ್ಟಾರ್‌ ಆಂಕರ್‌ ಆಗಿದ್ದರು.

Published by: Krishna N K | Oct 24, 2023

Jabardasth Anasuya

ಜಬರ್ದಸ್ತ್‌ ಸೇರಿದಂತೆ ಅನೇಕ ರಿಯಾಲಿಟಿ ಶೋನ ನಿರೂಪಕಿಯಾಗಿ ಅನಸೂಯಾ ಖ್ಯಾತಿ ಗಳಿಸಿದ್ದರು.

Published by: Krishna N K | Oct 24, 2023

Rangasthalam

ರಂಗಸ್ಥಳ ಸಿನಿಮಾದಲ್ಲಿ ರಂಗಮ್ಮತ್ತೆ ಪಾತ್ರದಿಂದ ಅನಸೂಯಾಗೆ ಭಾರೀ ಕ್ರೇಜ್ ಸಿಕ್ಕಿತ್ತು. ಈ ಸಿನಿಮಾ ನಂತರ ಸಾಕಷ್ಟು ಆಫರ್‌ಗಳು ಬಂದವು.

Published by: Krishna N K | Oct 24, 2023

Pushpa 2

ಪುಷ್ಪ ಚಿತ್ರ ಅನಸೂಯಾಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತು. ಭಾಗ-2ರಲ್ಲಿ ಅನಸೂಯಾ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇದೆಯಂತೆ.

Published by: Krishna N K | Oct 24, 2023

Pedda Kapu

ಇತ್ತೀಚೆಗೆ ಅನಸೂಯಾ ಪೆದ್ದಕಾಪು ಎಂಬ ಚಿತ್ರದಲ್ಲಿ ನಟಿಸಿದ್ದರು.

Published by: Krishna N K | Oct 24, 2023

Anasuya photos

ಅನಸೂಯಾ ಇತ್ತೀಚೆಗೆ ಹಂಚಿಕೊಂಡ ಸೀರೆ ಚಿತ್ರಗಳು ವೈರಲ್ ಆಗುತ್ತಿವೆ.

Published by: Krishna N K | Oct 24, 2023

Anasuya pics

ನಟಿಯ ಫೋಟೋಸ್‌ಗೆ ಅಭಿಮಾನಿಗಳು ʼಅನಸೂಯಾ ಸುಂದರಿʼ ಅಂತ ಕಾಮೆಂಟ್‌ ಮೂಲಕ ಹೊಗಳುತ್ತಿದ್ದಾರೆ.

Published by: Krishna N K | Oct 24, 2023

VIEW ALL

Read Next Story