ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ ವಾರಿಯರ್ ಸೌತ್ ಸಿನಿರಂಗದ ಬೇಡಿಕೆ ನಟಿಯರಲ್ಲಿ ಒಬ್ಬರು.
ಪ್ರಿಯಾ ಪ್ರಕಾಶ್ ವಾರಿಯರ್ ಹೆಸರು ಹೇಳಿದ್ರೆ ತಕ್ಷಣ ನೆನಪಿಗೆ ಬರೋದು ಅವರು ಕಣ್ಣು ಮಿಟುಕಿಸುವ ದೃಶ್ಯ.
ಒರು ಆಡಾರ್ ಲವ್ ಸಿನಿಮಾದಲ್ಲಿ ಕಣ್ಣು ಹೊಡೆಯುತ್ತಲೇ ಪಡ್ಡೆ ಹೈಕ್ಳಿ ಪ್ರಿಯಾ ಇಷ್ಟವಾದರು.
ಪ್ರಿಯಾ ತಮ್ಮ ನಟನೆ ಮತ್ತು ಅಮೋಘ ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ಗಳ ಮೂಲಕ ಗಮನಸೆಳೆಯುತ್ತಿರುತ್ತಾರೆ.
ಸಧ್ಯ ರಾಜಕುಮಾರಿಯಂತೆ ಮಿಂಚಿರುವ ನಟಿ ಪ್ರಿಯಾ ಹೊಸ ಫೋಟೋಗಳು ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸುತ್ತಿವೆ.
ಕೊನೆಯದಾಗಿ ಪ್ರಿಯಾ 'ಬ್ರೋ' ಸಿನಿಮಾದಲ್ಲಿ ಸಾಯಿ ಧರಮ್ ತೇಜ್ ಸಹೋದರಿಯ ಪಾತ್ರದಲ್ಲಿ ನಟಿಸಿದ್ದರು.
23 ವರ್ಷದ ಪ್ರಿಯಾ ಅಕ್ಟೊಬರ್ 28 1999 ರಲ್ಲಿ ಜನಿಸಿದರು.