ಭೂಮಿ ಶೆಟ್ಟಿ ಬರ್ತಡೇ ಸೆಲೆಬ್ರೆಷನ್


'ಕಿನ್ನರಿ' ಧಾರಾವಾಹಿಯ ಮೂಲಕ ಹೆಸರುವಾಸಿ


ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿ ಭೂಮಿ


ಕರ್ನಾಟಕದ ಪಶ್ಚಿಮ ಕರಾವಳಿ ಕರಾವಳಿ ಪ್ರದೇಶದ ಕುಂದಾಪುರದಿಂದ ಬಂದವರು


2021 ರ ಕನ್ನಡ ಚಲನಚಿತ್ರ ಇಕ್ಕತ್‌ನೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ


ಕಿನ್ನರಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ


ಭೂಮಿ ಶೆಟ್ಟಿಯವರು ಶಾಲಾ ದಿನಗಳಲ್ಲಿ ಯಕ್ಷಗಾನ ಕಲಿತವರು


ತೆಲುಗು ಧಾರಾವಾಹಿ ನಿನ್ನೇ ಪೆಲ್ಲದತದಲ್ಲಿ ಮೃದುಲಾ ಮುಖ್ಯ ಪಾತ್ರವನ್ನು ನಿರ್ವಹಿಸಿದ ಭೂಮಿ

VIEW ALL

Read Next Story