ಬಿಗ್‌ ಬಾಸ್‌ ಸ್ಪರ್ಧಿ ಚೈತ್ರ ವಯಸ್ಸೆಷ್ಟು ಗೊತ್ತಾ? ಈಕೆಯ ವಿದ್ಯಾಭ್ಯಾಸ ಏನು ಅಂತಾ ಗೊತ್ತಾದರೆ ನೀವು ಶಾಕ್‌ ಆಗ್ತೀರ

Published by: Zee Kannada News Desk | Oct 02, 2024

ಹಿಂದೂ ಸಂಘಟನೆಯ ಕಾರ್ಯಕರ್ತೆ ಹಾಗೂ ಭಾಷಣಗಾರ್ತಿ ಚೈತ್ರ ಕುಂದಾಪುರ. ಸದ್ಯ ಬಿಗ್‌ಬಾಸ್‌ ಮನೆ ಸೇರಿಕೊಂಡಿದ್ದಾರೆ.

Published by: Zee Kannada News Desk | Oct 02, 2024

ಹುಟ್ಟಿದ ಊರು

ಚೈತ್ರ ಕುಂದಾಪುರ ಅವರು ಜನಿಸಿದ್ದು, ಕುಂದಾಪುರ ಹತ್ತಿರದ ತೆಕ್ಕಟ್ಟ ಎಂಬ ಸ್ಥಳದಲ್ಲಿ.

Published by: Zee Kannada News Desk | Oct 02, 2024

ಶಿಕ್ಷಣ

ಚೈತ್ರ ಕುಂದಾಪುರ ಅವರು ತೆಕ್ಕಟ್ಟ ಎಂಬಲ್ಲಿಯೇ ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಮುಗಿಸಿದ್ದು, ಇಲ್ಲಿಯೇ ಪಿಯುಸಿಯನ್ನು ಮುಗಿಸಿದ್ದಾರೆ.

Published by: Zee Kannada News Desk | Oct 02, 2024

ವಿದ್ಯಾರ್ಹತೆ

ಚೈತ್ರ ಕುಂದಾಪುರ ಅವರು ಕೊಣಾಜೆ ಎಂಬಲ್ಲಿ ಪದವಿ ಪೂರ್ಣಗೊಳಿಸಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜನರ್ಲಿಸಂ ಕೋರ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

Published by: Zee Kannada News Desk | Oct 02, 2024

ಪತ್ರಕರ್ತೆ

ಚೈತ್ರ ಕುಂದಾಪುರ ವೃತ್ತಿಯಲ್ಲಿ ಪತ್ರಕರ್ತೆಯಾಗಿದ್ದು, ಸಮಯ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ್ದಾರೆ.

Published by: Zee Kannada News Desk | Oct 02, 2024

ಆಂಕರ್‌

ಬಿಗ್‌ಬಾಸ್‌ನ ಸ್ಪರ್ಧಿ ಚೈತ್ರ ಅವರು ಸ್ಪMದನ ವಾಹಿನಿಯಲ್ಲಿ ಈ ಮುಂಚೆ ಆಂಕರ್‌ ಆಗಿ ಕಾರ್ಯನಿರ್ವಹಿಸಿದ್ದರು.

Published by: Zee Kannada News Desk | Oct 02, 2024

ಪತ್ರಿಕೆ

ಚೈತ್ರ ಅವರು ಉದಯವಾಣಿ ದಿನಪತ್ರಿಕೆಯಲ್ಲಿ ಈ ಮುಂಚೆ ಉಪ ಸಂಪಾದಕಿಯಾಗಿ ಕೆಲಸ ಮಾಡಿದ್ದರು.

Published by: Zee Kannada News Desk | Oct 02, 2024

ಉಪನ್ಯಾಸಕಿ

ಕೇವಲ ಪತ್ರಕರ್ತೆಯಾಗಿ ಅಲ್ಲ ಚೈತ್ರ ಅವರು ಉಪನ್ಯಾಸಕಿಯಾಗಿಯೂ, ಉಡಪಿಯ ಕಾಲೇಜು ಒಂದರಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

Published by: Zee Kannada News Desk | Oct 02, 2024

ವಯಸ್ಸು

ಚೈತ್ರ ಕುಂದಾಪುರ ಅವರು ಹುಟ್ಟಿದ ದಿನಾಂಕ ಏಪ್ರಿಲ್‌ 5, ಇದೀಗ ಇವರ ವಯಸ್ಸು 28 ವರ್ಷ.

Published by: Zee Kannada News Desk | Oct 02, 2024
Published by: Zee Kannada News Desk | Oct 02, 2024

VIEW ALL

Read Next Story