ಸಿನಿಮಾದಲ್ಲಿ ಖಡಕ್‌ ವಿಲನ್..‌ ನಿಜ ಜೀವನದಲ್ಲಿ ಸಾಧು ಮನುಷ್ಯ ಬಿಗ್‌ಬಾಸ್‌ ಸ್ಪರ್ಧಿ ಉಗ್ರಂ ಮಂಜು ವಿದ್ಯಾರ್ಹತೆ ಏನು ಗೊತ್ತೇ? ಇವರ ನಿಜವಾದ ವಯಸ್ಸು ಗೊತ್ತಾದ್ರೆ ಶಾಕ್‌ ಆಗ್ತೀರಾ!!

Published by: Savita M B | Oct 04, 2024

ಕನ್ನಡ ಚಿತ್ರರಂಗದ ಖ್ಯಾತ ನಟ ಉಗ್ರಂ ಮಂಜು ಉಗ್ರಂ ಸಿನಿಮಾದ ಮೂಲಕವೇ ಸೂಪರ್‌ ಹಿಟ್‌ ಆದರು..

Published by: Savita M B | Oct 04, 2024

ಇವರು ಮೂಲತಃ ಕೋಲಾರದ ಚಲನಹಳ್ಳಿಯವರು

Published by: Savita M B | Oct 04, 2024

ನಟ ಉಗ್ರಂ ಮಂಜು ಅವರ ತಾಯಿ ಲಲಿತಮ್ಮ.. ತಂದೆ ರಾಮೇಗೌಡ

Published by: Savita M B | Oct 04, 2024

ಖಡಕ್‌ ವಿಲನ್‌ ಮಂಜು ಅವರು ಜನಿಸಿದ್ದು, ೧೦ ೨೯೮೫ರಲ್ಲಿ .. ಸದ್ಯ ಇವರಿಗೆ ೩೮ ವರ್ಷ ವಯಸ್ಸು.

Published by: Savita M B | Oct 04, 2024

ನಟ ಮಂಜು ಅವರಿಗೆ ಒಟ್ಟು ಮೂರು ಜನ ಸಹೋದರಿಯರಿದ್ದಾರೆ..

Published by: Savita M B | Oct 04, 2024

ಮಂಜು ಅವರು ಬೆಂಗಳೂರಿನ ಜೆಪಿ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.

Published by: Savita M B | Oct 04, 2024

ಮಂಜು ಅವರು SI ಆಗುತ್ತಾರೆಂದು ಅವರ ತಂದೆ ಕನಸು ಕಂಡಿದ್ದರು..

Published by: Savita M B | Oct 04, 2024

ಆದರೆ ಚಿಕ್ಕಂದಿನಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಮಂಜು ಎರಡನೇ ವರ್ಷದ ಪದವಿ ಓದುವಾಗಲೇ ಸಿನಿರಂಗಕ್ಕೆ ಕಾಲಿಟ್ಟು ಸದ್ಯ ದೊಡ್ಡ ಕಲಾವಿದನಾಗಿದ್ದಾರೆ.

Published by: Savita M B | Oct 04, 2024

VIEW ALL

Read Next Story