ಜಾನ್ವಿ ಕಪೂರ್

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ಬ್ಯೂಟಿಗೆ ಫಿದಾ ಆಗದವರಿಲ್ಲ.

ಜಾನ್ವಿ ಕಪೂರ್

ಆಕೆಯ ಮೋಹಕ ಮೈಮಾಟ, ಮಾದಕ ಕಣ್ಣೋಟ ಹುಡುಗರ ದಿಲ್‌ಗೆ ಕಿಕ್ಕೇರಿಸುತ್ತದೆ.

ಜಾನ್ವಿ ಕಪೂರ್

ಜಾನ್ವಿ ಕಪೂರ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಜಾನ್ವಿ ಕಪೂರ್

ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಜಾನ್ವಿ ಕಪೂರ್ ಕಡಿಮೆ ಅವಧಿಯಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ.

ಜಾನ್ವಿ ಕಪೂರ್

ದುರಾದೃಷ್ಟವೆಂಬಂತೆ ಒಂದೇ ಒಂದು ಚಿತ್ರವೂ ಹಿಟ್ ತಂದುಕೊಡಲಿಲ್ಲ.

ಜಾನ್ವಿ ಕಪೂರ್

ಇತ್ತೀಚಿಗೆ ಜಾನ್ವಿ ಕಪೂರ್‌ ಕೆಲವು ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಜಾನ್ವಿ ಕಪೂರ್

ಆಕೆಯ ಹಾಟ್ ನೆಸ್ ಸಹಿಸುವುದು ಕಷ್ಟ ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಜಾನ್ವಿ ಕಪೂರ್

ಜಾನ್ವಿ ಕಪೂರ್‌ ಬ್ಯೂಟಿ ಕಂಡ ಅನೇಕರು ಈಕೆಯನ್ನು ಜೂನಿಯರ್‌ ಶ್ರೀದೇವಿ ಎಂದು ಸಹ ಕರೆಯುತ್ತಿದ್ದಾರೆ.

VIEW ALL

Read Next Story