ಕಪ್ಪು ಏಲಕ್ಕಿ

ಆಯುರ್ವೇದಿಕ್ ಅಂಶಗಳ ಕಣಜ, ಆರೋಗ್ಯ ಸಂಜೀವಿನಿ ಎಂಬೆಲ್ಲಾ ಹೆಸರಿನಿಂದ ಕಪ್ಪು ಏಲಕ್ಕಿಯನ್ನು ಕರೆಯಲಾಗುತ್ತದೆ.

ಕಪ್ಪು ಏಲಕ್ಕಿ

ಪ್ರಾಚೀನ ಭಾರತೀಯ ವೈದ್ಯ ಶುಶ್ರೂತ, ಭಾರತದಲ್ಲಿ ಕಪ್ಪು ಏಲಕ್ಕಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.

ಕಪ್ಪು ಏಲಕ್ಕಿ

ಕಪ್ಪು ಏಲಕ್ಕಿ ಸೇವನೆಯಿಂದ ಬ್ಯಾಕ್ಟೀರಿಯಾದಿಂದ ತಗುಲುವ ಸೋಂಕಿಗಳಿಗೆ ಶೀಘ್ರ ಪರಿಹಾರ ನೀಡುತ್ತದೆ.

ಕಪ್ಪು ಏಲಕ್ಕಿ

ಹಲ್ಲುಗಳ ಆರೋಗ್ಯ ಕಾಪಾಡುವಲ್ಲಿಯು ಕಪ್ಪು ಏಲಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ

ಕಪ್ಪು ಏಲಕ್ಕಿ

ಜೀರ್ಣಾಂಗ ವ್ಯವಸ್ಥೆಗೆ ಕಪ್ಪು ಏಲಕ್ಕಿಯನ್ನು ಸೇವಿಸಿದರೆ ಉತ್ತಮ

ಕಪ್ಪು ಏಲಕ್ಕಿ

ಹೃದಯ ಮತ್ತು ಯಕೃತ್ತಿನ ಸಮಸ್ಯೆಗಳು ಕಂಡುಬಂದರೆ ಕಪ್ಪು ಏಲಕ್ಕಿಯನ್ನು ಸೇವಿಸಿ.

ಕಪ್ಪು ಏಲಕ್ಕಿ

ಪ್ರಾಚೀನ ಕಾಲದಲ್ಲಿ ಚೇಳು ಅಥವಾ ಹಾವು ಕಚ್ಚಿದರೆ, ವಿಷವನ್ನು ಹೊರತೆಗೆಯಲು ಕಪ್ಪು ಏಲಕ್ಕಿಯನ್ನು ಬಳಸುತ್ತಿದ್ದರಂತೆ. ಆದರೆ ಇಂತಹ ವಿಷಯಗಳಿಗೆ ಸಂಶೋಧನೆಯ ಅಗತ್ಯವಿದೆ.

ಕಪ್ಪು ಏಲಕ್ಕಿ

ಗಂಟಲಿನ ಸಮಸ್ಯೆಗಳು, ಶ್ವಾಸಕೋಶದ ತೊಂದರೆ, ಕಣ್ಣುರೆಪ್ಪೆಗಳಲ್ಲಿ ಉರಿಯೂತ, ಕ್ಷಯ ಮತ್ತು ಅಜೀರ್ಣ ಸಮಸ್ಯೆಗಳಿಗೆ ಈ ಕಪ್ಪು ಮಸಾಲೆ ಪರಿಣಾಮಕಾರಿಯಾಗಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story