ಶೂಟಿಂಗ್ ಗೂ ಮುನ್ನ ರಿಲಾಕ್ಸ್ ಗೆ ಮೊರೆಹೋದ ಡಿಬಾಸ್

ಕಾಟೇರ ಚಿತ್ರವೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವುದರಿಂದ ಈಗ ಬಿಡುವಿನ ಸಮಯ ಮಾಡಿಕೊಂಡು ದರ್ಶನ್ ಅವರು ಲಂಡನ್ ನಲ್ಲಿ ಸ್ನೇಹಿತರ ಜೊತೆ ಸಮಯ ಕಳೆಯುತ್ತಿದ್ದಾರೆ.

Manjunath Naragund
Jul 28,2023

ಕಾಟೇರ ಮೂಲಕ ಹೊಸ ಗೆಟಪ್ ನಲ್ಲಿ ಡಿಬಾಸ್

ಹೌದು ಈಗ ಕಾಟೇರ ಚಿತ್ರದ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ

ಜಾಲಿ ಮೂಡ್ ನಲ್ಲಿ ಹಾಲಿಡೇ ಕಳೆದ ಡಿಬಾಸ್

ಕ್ರಾಂತಿ ಚಿತ್ರದ ನಂತರ ರಿಲಾಕ್ಸ್ ಮೂಡ್ ನಲ್ಲಿರುವ ದರ್ಶನ್ ಅವರು ಈಗ ಲಂಡನ್ ನಲ್ಲಿ ತಮ್ಮ ಸ್ನೇಹಿತರ ಜೊತೆ ಗುಡ್ ಟೈಮ್ ಕಳೆಯುತ್ತಿದ್ದಾರೆ.

ಬಾಕ್ಸ್ ಆಫೀಸ್ ಸುಲ್ತಾನ್

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಕ್ಸ್ ಆಫೀಸ್ ಸುಲ್ತಾನ್ ನೆಂದೇ ಖ್ಯಾತಿ ಪಡೆದಿದ್ದಾರೆ

VIEW ALL

Read Next Story