ನಟ-ನಿರ್ದೇಶಕ ಗುರು ಪ್ರಸಾದ್‌ ನಿರ್ದೇಶನದ ಚಿತ್ರಗಳಿವು..!

user Zee Kannada News Desk
user Nov 03,2024


Guru Prasad Movies: ನಟ-ನಿರ್ದೇಶಕ ಗುರು ಪ್ರಸಾದ್‌ ಅವರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಹತ್ತು ದಿನಗಳ ಹಿಂದೆಯೇ ಇವರು ನೇಣಿಗೆ ಶರಣಾಗಿದ್ದು, ಕೊಲೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಗುರು ಪ್ರಸಾದ್‌

ನಿರ್ದೇಶಕ ಗುರು ಪ್ರಸಾದ್‌ ಅವರು ತಮ್ಮ ವೃತ್ತಿ ಜೀವನದ ಕಾರಣದಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದವರು. ಇವೆ ನಿರ್ದೇಶನದ ಸಿನಿಮಾಗಳು ಇಲ್ಲಿವೆ...

ಮಠ

2006 ರಲ್ಲಿ ಗುರು ಪ್ರಸಾದ್‌ ಅವರು ತಮ್ಮ ಚೊಚ್ಚಲ ಸಿನಿಮಾ ಮಠದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು.

ಎದ್ದೇಳು ಮಂಜುನಾಥ

2009 ರಲ್ಲಿ ಎದ್ದೇಳು ಮಂಜುನಾಥ ಎಂಬ ಸಿನಿಮಾವನ್ನು ಗುರು ಪ್ರಸಾದ್‌ ನಿರ್ದೇಶನ ಮಾಡಿದ್ದರು.

ಡೈರೆಕ್ಟರ್‌ ಸ್ಪೆಷಲ್‌

2103 ರಲ್ಲಿ ಡಾಲಿ ಧನಂಜಯ ಅವರ ಜೊತೆಗೆ ಡೈರೆಕ್ಟರ್‌ ಸ್ಪೆಷಲ್‌ ಎಂಬ ಚಿತ್ರವನ್ನು ಗುರು ಪ್ರಸಾದ್‌ ನಿರ್ದೇಶಿಸಿದ್ದಾರೆ.

ಎರಡನೆ ಸಲ

2017ರಲ್ಲಿ ಗುರು ಪ್ರಸಾದ್‌ ಅವರು ಎರಡನೆ ಸಲ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ರಂಗನಾಯಕ

2024 ರಲ್ಲಿ ರಂಗನಾಯಕ ಎಂಬ ಸಿನಿಮಾವನ್ನು ಗುರು ಪ್ರಸಾದ್‌ ಅವರು ನಿರ್ದೇಶಿಸಿದ್ದು, ಇದು ಇವರ ನಿರ್ದೇಶನದ ಕೊನೆಯ ಚಿತ್ರವಾಗಿದೆ.

VIEW ALL

Read Next Story