ʻಕಲ್ಕಿʼ BTS ಪೋಟೊಗಳನ್ನು ಹಂಚಿಕೊಂಡ ದಿಶಾ ಪಟಾನಿ: ಸೆಟ್‌ನಲ್ಲಿ ಫುಲ್‌ ಮಸ್ತಿ..!

Published by: Zee Kannada News Desk | Jul 09, 2024

ನಾಯಕಿ ದಿಶಾ ಪಟಾನಿ ಕಲ್ಕಿ 2898 AD ಯ ತೆರೆಮರೆಯಲ್ಲಿ ಸೆರೆಹಿಡಿದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Published by: Zee Kannada News Desk | Jul 09, 2024

ಪ್ರಭಾಸ್ ಜೊತೆ ಸೆಲ್ಫಿ

ದಿಶಾ ಪಟಾನಿ ವಿಮಾನದಲ್ಲಿ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

Published by: Zee Kannada News Desk | Jul 09, 2024

BTS ಪೋಟೋ

ಕಲ್ಕಿ ಚಿತ್ರೀಕರಣಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊಗಳನ್ನು ದಿಶಾ ತಮ್ಮ ಸೋಶಿಯಲ್‌ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Published by: Zee Kannada News Desk | Jul 09, 2024

ಆಕ್ಷನ್‌ ಸೀಕ್ವೆನ್ಸ್‌

ದಿಶಾ ಪಟಾನಿ ಆಕ್ಷನ್ ಸೀಕ್ವೆನ್ಸ್ನೊಂದಿಗೆ ಪ್ರವೇಶ ದೃಶ್ಯವನ್ನು ಕೂಡ ಹಂಚಿಕೊಂಡಿದ್ದಾರೆ.

Published by: Zee Kannada News Desk | Jul 09, 2024

ಹಾಟ್ ಬ್ಯೂಟಿ

ಕಲ್ಕಿ ಸಿನಿಮಾದಲ್ಲಿ ಗ್ಲಾಮರ್ ಮೂಲಕ ಹುಚ್ಚೆದ್ದು ಕುಣಿಯುವಂತೆ ಮಾಡಿದ ಹಾಟ್ ಬ್ಯೂಟಿ ದಿಶಾ ಪಟಾನಿ.

Published by: Zee Kannada News Desk | Jul 09, 2024

ರುಕ್ಸಿ ಪಾತ್ರ

2898 AD ಕಲ್ಕಿ ಚಿತ್ರದಲ್ಲಿ ದಿಶಾ ಪಟಾನಿ ರುಕ್ಸಿ ಪಾತ್ರದಲ್ಲಿ ನಟಿಸಿ ಪ್ರಶಂಸೆ ಪಡೆದಿದ್ದಾರೆ.

Published by: Zee Kannada News Desk | Jul 09, 2024

ಭೈರವನ ಗೆಳತಿ

ಕಲ್ಕಿ 2898 ರಲ್ಲಿ ಭೈರವನನ್ನು ಪ್ರೀತಿ ಪಾತ್ರಳಾಗಿ ಗಮನ ಸೆಳೆದಿದ್ದಾರೆ.

Published by: Zee Kannada News Desk | Jul 09, 2024

ಆಬ್ಸ್‌ ಪೋಟೊ

ದಿಶಾ ತನ್ನ ಆಬ್ಸ್‌ ಪೋಟೊ ನೆಟ್ಟಿಗರನ್ನು ಅಬ್ಬಬ್ಬಾ..! ಎಂದು ಬೆರಗುಗೊಳ್ಳುವಂತೆ ಮಾಡಿದೆ.

Published by: Zee Kannada News Desk | Jul 09, 2024

VIEW ALL

Read Next Story