ಟಿಲ್ಲು ಸ್ಕ್ವೇರ್‌ ಬ್ಯೂಟಿ ಅನುಪಮಾ ಪರಮೇಶ್ವರನ್ ಆಸ್ತಿ ಎಷ್ಟಿದೆ ಗೊತ್ತಾ?

Savita M B
Feb 18,2024


ಅನುಪಮಾ ಪರಮೇಶ್ವರನ್ ಅವರು ಮಲಯಾಳಂನ ಮಾಸ್ಟರ್ ಪೀಸ್ ಪ್ರೇಮಂ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು


ಮುಂದೆ ಧನುಷ್ ಜೊತೆ ನಟಿಸಿದ್ದ ಅನುಪಮಾ ಅದೇ ವರ್ಷ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.


ಅನುಪಮಾ ತಮ್ಮ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗುವುದರೊಂದಿಗೆ ಟಾಲಿವುಡ್ ನಲ್ಲಿ ನೆಲೆಯೂರಿದ್ದಾರೆ.


ಕಳೆದ ವರ್ಷವೇ ಅನುಪಮಾ ಅಭಿನಯದ 5 ತೆಲುಗು ಚಿತ್ರಗಳು ತೆರೆಕಂಡಿದ್ದವು.


ಚಿತ್ರದಿಂದ ಚಿತ್ರಕ್ಕೆ ಅವರ ಸಂಭಾವನೆ ಹೆಚ್ಚುತ್ತಿದೆ. ಸದ್ಯ ಅನುಪಮಾ ಚಿತ್ರವೊಂದಕ್ಕೆ ರೂ.1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ


ವಿಶೇಷವೆಂದರೆ ನಟಿ ಚಿತ್ರದಲ್ಲಿ ಲಿಪ್ಲಾಕ್ ದೃಶ್ಯದಲ್ಲಿ ನಟಿಸಬೇಕಾದರೆ ಹೆಚ್ಚುವರಿಯಾಗಿ ರೂ.50 ಲಕ್ಷ ಎಂದರೇ ಒಟ್ಟು ರೂ.1.50 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.


ಇವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ 9 ವರ್ಷಗಳಲ್ಲಿ ರೂ.35 ಕೋಟಿಗೂ ಅಧಿಕ ಆಸ್ತಿಯ ಒಡತಿಯಾಗಿದ್ದಾರೆ

VIEW ALL

Read Next Story