ರೆಡ್ ಸೀರೆಯಲ್ಲಿ ಸಮಂತಾ ಹೊಸ ಫೋಟೋಶೂಟ್

Zee Kannada News Desk
Feb 18,2024


ಬ್ರಾಡ್ ನೆಕ್ ಸ್ಟೈಲ್ ಬ್ಲೌಸ್ ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿರುವ ನಟಿ


ಮಲೇಷಿಯಾ ದಲ್ಲಿ ಫೋಟೋಶೂಟ್ ಮಾಡಿರುವ ಸಮಂತಾ


ಬಾಬ್ ಕಟ್ ನಲ್ಲಿ ಸ್ಟೈಲಿಶ್ ಆಗಿ ಕಂಡ ನಟಿ


ಚೆನ್ನೈ ನಲ್ಲಿ ಅಭಿಮಾನಿಗಳನ್ನು ಭೇಟಿಯಾದ ನಟಿ


ಪ್ಯಾಂಟ್ ಮತ್ತು ಬಿಳಿ ಶರ್ಟ್ ನಲ್ಲಿ ಫೋಟೋಶೂಟ್ ಮಾಡಿಸಿದ ಸಮಂತಾ


ಮುಖ್ಯವಾಗಿ ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ


ತೆಲುಗು ಪ್ರಣಯ ಚಲನಚಿತ್ರ 'ಯೇ ಮಾಯಾ ಚೆಸಾವೆ; (2010) ಸಿನಿಮಾ ಮೂಲಕ ನಟನೆ ವೃತ್ತಿಯ ಆರಂಭ

VIEW ALL

Read Next Story